ದೇಶದಲ್ಲಿ ಮರ್ಸಿಡಿಸ್ ಬೆಂಝ್ ಮಾರಾಟ ಹೆಚ್ಚಳ

ದುಬಾರಿ, ಐಷಾರಾಮಿ ಕಾರುಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಿದೆ. ಕಂಪನಿಯು ಕಳೆದ ಜನವರಿಯಿಂದ ಡಿಸೆಂಬರ್ ವರೆಗೆ ದೇಶದಲ್ಲಿ 6,698 ಯುನಿಟ್ ಕಾರು ಮಾರಾಟ ಮಾಡಿದ್ದು, ಶೇಕಡ 31ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯು 5,110 ಯುನಿಟ್ ಕಾರು ಮಾರಾಟ ಮಾಡಿತ್ತು.

"ದೇಶದ ಒಟ್ಟಾರೆ ವಾಹನ ಮಾರಾಟ ಇಳಿಕೆ ಕಾಣುತ್ತಿದ್ದರೂ ಮರ್ಸಿಡಿಸ್ ಕಾರುಗಳು ಅತ್ಯುತ್ತಮವಾಗಿ ಮಾರಾಟಗೊಂಡಿರುವುದು ಉತ್ತಮ ಬೆಳವಣಿಗೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯು ಇತ್ತೀಚೆಗೆ ದೇಶದ ರಸ್ತೆಗೆ ಪರಿಚಯಿಸಿದ ಸಿ ಕ್ಲಾಸ್ ಕಾರುಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ. ಕಂಪನಿಯು ತನ್ನ ಮಾರಾಟ ಜಾಲ ಹೆಚ್ಚಿಸಿಕೊಂಡಿರುವುದು ಕೂಡ ಮಾರಾಟ ಹೆಚ್ಚಳಕ್ಕೆ ನೆರವಾಗಿದೆ.

ನವೆಂಬರ್ ನಲ್ಲಿ ಕಂಪನಿಯು ಅಲಹಬಾದ್, ಲುದಿಯಾನ, ಚೆನ್ನೈ ಮತ್ತು ಮುಂಬೈ ನಗರಗಳಲ್ಲಿ ನೂತನ ಶೋರೂಂಗಳನ್ನು ತೆರೆದಿತ್ತು. ಕಂಪನಿಯ ನೆಟ್ ವರ್ಕ್ ಈಗ ದೇಶದ 29 ನಗರಗಳಲ್ಲಿ ಇದೆ.

More from DriveSpark

Article Published On: Saturday, December 3, 2011, 14:45 [IST]
English summary
Mercedes-Benz India recorded positive growth in the second half of 2011. Company sell 6698 units in January - November 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+