ತೈಲ ಕಂಪನಿಗಳಿಂದ ಮತ್ತೆ ಪೆಟ್ರೋಲ್ ದರ ಹೆಚ್ಚಳ!!

Oil Companies To Hike Petrol Prices Again by 62ps
ಶುಕ್ರವಾರ(ಡಿ 16)ದಿಂದ ಅನ್ವಯವಾಗುವಂತೆ ಪೆಟ್ರೋಲ್ ದರವನ್ನು ಲೀಟರಿಗೆ 65 ಪೈಸೆ ಹೆಚ್ಚಿಸಲು ತೈಲ ಕಂಪನಿಗಳು ಯೋಜಿಸಿವೆ. ದರ ಹೆಚ್ಚಳ ಪ್ರಕಟಿಸಲು ಕಂಪನಿಗಳು ರಾಜಕೀಯ ಸಮ್ಮತಿಗಾಗಿ ಕಾಯುತ್ತಿವೆ ಎಂದು ಕೆಲವು ವರದಿಗಳು ಹೇಳಿವೆ.

ರೂಪಾಯಿ ಮೌಲ್ಯ ಕುಸಿದಿರುವುದರಿಂದ ಕಚ್ಚಾ ತೈಲ ಖರೀದಿ ದುಸ್ತರವಾಗಿದೆ ಎಂದು ಪೆಟ್ರೋಲ್ ಕಂಪನಿಗಳು ಪ್ರಕಟಿಸಿವೆ. ಇತ್ತೀಚಿನ ದಿನಗಳಲ್ಲಿ ಕಚ್ಚಾ ತೈಲ ದರ ಸ್ಥಿರವಾಗಿದೆ. ಆದರೆ ರುಪಾಯಿ ಮೌಲ್ಯ ಕಡಿಮೆಯಾಗಿದ್ದು ಪೆಟ್ರೋಲ್ ಕಂಪನಿಗಳಿಗೆ ನಷ್ಟವುಂಟು ಮಾಡುತ್ತಿದೆ ಎನ್ನಲಾಗಿದೆ.

ಪೆಟ್ರೋಲ್ ದರ ಹೆಚ್ಚಳದಿಂದಾಗಿ ವಾಹನ ಮಾಲಿಕರ ಜೇಬಿಗೆ ಮತ್ತಷ್ಟು ಖೋತಾ ಬೀಳಲಿದೆ. ಯೋಜನಾ ಆಯೋಗ ಕೂಡ ಹಸಿರು ಸೆಸ್ ವಿಧಿಸುವ ಶಿಫಾರಸು ಮಾಡಿದೆ. ಅದಕ್ಕೂ ಸಮ್ಮತಿ ದೊರಕಿದರೆ ಪೆಟ್ರೋಲ್ ದರ ಮತ್ತೆ ದುಬಾರಿಯಾಗಲಿದೆ.

ಓದಿ: ಹಸಿರು ಸೆಸ್ ಸಂಕಟದಲ್ಲಿ ಗ್ರಾಹಕರು

More from DriveSpark

Article Published On: Thursday, December 15, 2011, 14:51 [IST]
English summary
Since we already know the price will be hiked on Friday, we still have a day with us to fill your fuel tanks before shelling out more money for fuel. Car users are slightly lucky as they have a bigger fuel tank to fill petrol at lower prices. Motorcycle users on the other hand can only fill up to ten litres saving Rs.6 per tank.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+