ಶಾರೂಖ್ ಖಾನ್ ಪತ್ನಿ ಗೌರಿಗೆ ಕಾರು ಉಡುಗೊರೆ

Gauri Khan to be gifted a Volkswagen Phaeton
ಗೌರಿ ಖಾನ್ ಎಲ್ಲರಿಗೂ ಚಿರಪರಿಚಿತೆ. ಆಕೆ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಅರ್ಧಾಂಗಿ. ಶಾರೂಖ್ ಖಾನ್ ಸೂಪರ್ ಹೀರೋ ಆಗಿ ನಟಿಸುತ್ತಿರುವ RA.One ಸಿನಿಮಾಕ್ಕೂ ಗೌರಿ ನಿರ್ಮಾಪಕಿ.

ಬಾಲಿವುಡ್ ನಟ ಶಾರೂಖ್ ಖಾನ್ ಮನದನ್ನೆ ಗೌರಿ ಫೋಕ್ಸ್ ವ್ಯಾಗನ್ ಫೇಟಾನ್ ಕಾರೊಂದನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ. ಈ ಕಾರನ್ನು ನೀಡುತ್ತಿರುವುದು ಫೋಕ್ಸ್ ವ್ಯಾಗನ್ ಕಂಪನಿ. ಕಂಪನಿಗೂ ಈ ಸಿನಿಮಾಕ್ಕೂ ವಾಣಿಜ್ಯ ಸಂಬಂಧವಿರುವುದರಿಂದ ಚಿತ್ರ ಬಿಡುಗಡೆಗೂ ಮುನ್ನ ಫೋಕ್ಸ್ ವ್ಯಾಗನ್ ಈ ರೀತಿ ಕೃತಜ್ಞತೆ ಸಲ್ಲಿಸುತ್ತಿದೆ.

ನಾಳೆ ಸಂಜೆ ಮುಂಬೈನಲ್ಲಿ ಈ ಉಡುಗೊರೆ ನೀಡಲಾಗುವುದಂತೆ. ಆದರೆ ಯಾಕೆ ಉಡುಗೊರೆ ನೀಡಲಾಗುತ್ತಿದೆ ಎನ್ನುವುದು ಖಚಿತವಾಗಿಲ್ಲ. ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗುವ ರಾ.ಒನ್ ಸಿನಿಮಾದಲ್ಲಿ ಫೋಕ್ಸ್ ವ್ಯಾಗನ್ ಪಾತ್ರವೇನಿದೆ ಎಂದು ನೋಡಬೇಕಿದೆ. ಆಗ ಈ ಉಡುಗೊರೆ ಹಿಂದಿನ ರಹಸ್ಯ ಬಹಿರಂಗವಾದೀತು.

ಅಂತೂ ಸಿನಿಮಾ ಬಿಡುಗಡೆಗೂ ಮುನ್ನವೇ ಗೌರಿ ಸಂಭ್ರಮ ಹೆಚ್ಚಲಿದೆ. ಪೋಕ್ಸ್ ವ್ಯಾಗನ್ ಫೇಟನ್ ದರ ಸುಮಾರು 30 ಲಕ್ಷ ರು. ಆಸುಪಾಸಿನಲ್ಲಿದೆ.

More from DriveSpark

Article Published On: Tuesday, October 11, 2011, 13:22 [IST]
English summary
Shahrukh Khan’s wife Gauri Khan to be gifted a Volkswagen Phaeton car. The Phaeton ca gift will be unveiled 12-10-2011 at a star-studded evening in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+