ಸ್ವಿಫ್ಟ್ ಡಿಜೈರ್: ದರ, ಮೈಲೇಜ್ ಎಷ್ಟು?

ಮೈಲೇಜ್: ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಮೈಲೇಜ್ ಉತ್ತಮವಾಗಿದೆ. ಅಂದರೆ ಡಿಜೈರ್ ಪೆಟ್ರೋಲ್ ಆವೃತ್ತಿ ಸಿಟಿ ರಸ್ತೆಯಲ್ಲಿ ಪ್ರತಿಲೀಟರ್ ಗೆ 13.2 ಕಿ.ಮೀ. ಮತ್ತು ಹೆದ್ದಾರಿ ಸವಾರಿಯಲ್ಲಿ ಪ್ರತಿಲೀಟರ್ ಗೆ 17.1 ಕಿ.ಮೀ. ಮೈಲೇಜ್ ನೀಡುತ್ತದೆ.
ಡೀಸೆಲ್ ಆವೃತ್ತಿ ಡಿಜೈರ್ ಮೈಲೇಜ್ ಆಕರ್ಷಕವಾಗಿದೆ. ಅಂದರೆ ಡಿಜೈರ್ ಡೀಸೆಲ್ ಆವೃತ್ತಿ ಪ್ರತಿಲೀಟರ್ ಗೆ ನಗರದ ರಸ್ತೆಯಲ್ಲಿ ಸುಮಾರು 15.8 ಕಿ.ಮೀ. ಮತ್ತು ಹೆದ್ದಾರಿಯಲ್ಲಿ ಪ್ರತಿಲೀಟರ್ ಗೆ 23.2 ಕಿ.ಮೀ. ಮೈಲೇಜ್ ನೀಡುತ್ತದೆ.
ದರ: ಸ್ವಿಫ್ಟ್ ಡಿಜೈರ್ ದರ 4 ಲಕ್ಷ ರು.ನಿಂದ 7 ಲಕ್ಷ ರು.ವರೆಗಿದೆ. ಡಿಜೈರ್ ಬೆಂಗಳೂರು ಎಕ್ಸ್ ಶೋರೂಂ ದರ ಈ ಕೆಳಗಿನಂತೆ ಇದೆ.
| ಆವೃತ್ತಿ | ನಾನ್ ಮೆಟಾಲಿಕ್ ದರ | ಮೆಟಾಲಿಕ್ ದರ |
| ಡಿಜೈರ್ ಎಲ್ ಡಿಐ ಬಿಎಸ್ IV | 5,86,527 ರು. | 5,86,527 ರು. |
| ಡಿಜೈರ್ ಝಡಿಐ ಬಿಎಸ್ IV | 7,22,472 ರು. | 7,22,472 ರು. |
| ಡಿಜೈರ್ ವಿಡಿಐ ಬಿಎಸ್ IV | 6,39,267 ರು. | 6,39,267 ರು. |
| ಡಿಜೈರ್ ಎಲ್ಎಕ್ಸ್ಐ | 4,94,145 ರು. | 4,94,145 ರು. |
| ಡಿಜೈರ್ ಝಡ್ಎಕ್ಸ್ಐ | 6,41,298 ರು. | 6,41,298 ರು. |
| ಡಿಜೈರ್ ವಿಎಕ್ಸ್ಐ | 5,48,670 ರು. | 5,48,670 ರು. |


Click it and Unblock the Notifications








