ಹುರ್ರೆ.. ಟಾಟಾ ಆರಿಯಾ ದರ 2 ಲಕ್ಷ ರು. ಕಡಿತ

Tata Cuts Aria Price By Rs.Two Lakhs
ಟಾಟಾ ಆರಿಯಾ ಮಾರಾಟ ಹೆಚ್ಚಿಸಲು ಟಾಟಾ ಮೋಟರ್ಸ್ ಶತಾಯಗತಾಯ ಪ್ರಯತ್ನಿಸುತ್ತಿದೆ. ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಪಡೆಯಲು ಕಂಪನಿಯು ಪ್ರಯತ್ನಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಆರಿಯಾ ಕ್ರಾಸೊವರ್ ಮಾರಾಟವಾಗಿಲ್ಲ.

ಆರಿಯಾ ಕಾರು ಅತ್ಯಧಿಕ ಗುಣಮಟ್ಟದ ಇಂಟಿರಿಯರ್ ಹೊಂದಿದ್ದರೂ ಗ್ರಾಹಕರನ್ನು ಸೆಳೆಯಲು ವಿಫಲವಾಗಿತ್ತು. ಇದೀಗ ಕಂಪನಿಯು ಟಾಟಾ ಆರಿಯಾಕ್ಕೆ ಬೃಹತ್ ಪ್ರಮಾಣದ ದರ ವಿನಾಯಿತಿ ಮಾಡುತ್ತಿದೆ. ಈಗ ಆರಿಯಾ ಕಾರಿಗೆ ಕಂಪನಿಯು 1.6 ಲಕ್ಷ ರು. ದರ ವಿನಾಯಿತಿ ಮಾಡಿದೆ.

ಇದರೊಂದಿಗೆ ಎಕ್ಸ್ ಚೇಂಜ್ ಬೋನಸ್ ಸುಮಾರು 40 ಸಾವಿರ ರುಪಾಯಿ ನೀಡಲಿದೆ. ದರ ವಿನಾಯಿತಿ ಮತ್ತು ಎಕ್ಸ್ ಚೇಂಜ್ ಬೋನಸ್ ಸೇರಿದರೆ ಆರಿಯಾ ದರ ಸುಮಾರು 2 ಲಕ್ಷ ರು. ಕಡಿಮೆಯಾಗಲಿದೆ.

ಟಾಟಾ ಆರಿಯಾ ಟೂವೀಲ್ಹ್ ಡ್ರೈವ್ ಈಗ ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಎಂಟ್ರಿ ಲೆವೆಲ್ ಪ್ಲೆಷರ್ ಮತ್ತು ಪ್ರಿಸ್ಟೆಜ್ ಆವೃತ್ತಿಗಳು ದೊರಕುತ್ತವೆ. ಎಂಟ್ರಿ ಲೆವೆಲ್ ಆರಿಯಾ ಆರಂಭಿಕ ದರ ಸುಮಾರು 11.61 ಲಕ್ಷ ರುಪಾಯಿ.

ಫೋರ್ ವೀಲ್ಹ್ ಡ್ರೈವ್ ಆರಿಯಾ ಕಾರು ಟೂವೀಲ್ಹ್ ಡ್ರೈವ್ ಆವೃತ್ತಿಗೆ ಹೋಲಿಸಿದರೆ ಹೆಚ್ಚು ದುಬಾರಿ. ಅದರಲ್ಲಿರುವ ಫೀಚರುಗಳು ಇದರ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ.

More from DriveSpark

Article Published On: Tuesday, December 6, 2011, 16:22 [IST]
English summary
The Tata Aria 4x2 is available in three variants. The entry level variant is the Pure followed by the Pleasure and the Prestige. The Aria will come with a starting price of Rs.11.61 lakhs. The four wheel drive variant of the Aria is more expensive that the two wheel drive versions. The entry level Aria 4x4 costs Rs15.05 lakhs while the high end model costs 17.97 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+