ಹಳೆ ಕಾರು ನೀಡಿ, ಹೊಸ ಟಾಟಾ ಕಾರು ಪಡೆಯಿರಿ!!

Tata Motors Incredible Offer For Your Old Car
ಹಳೆಯ ಕಾರುಗಳನ್ನು ಮಾರಾಟ ಮಾಡುವುದು ಈಗ ಇನ್ನೂ ಸುಲಭವಾಗಿದೆ. ನಿಮ್ಮ ಹಳೆಯ ಕಾರುಗಳನ್ನು ನೀಡಿ ಹೊಸ ಟಾಟಾ ಇಂಡಿಕಾ ಇಸಿಎಸ್ ಅಥವಾ ಇಂಡಿಕಾ ವಿಸ್ಟಾ ಅಥವಾ ಮಾಂಝಾ ಕಾರನ್ನು ಪಡೆಯಬಹುದೆಂದು ಟಾಟಾ ಮೋಟರ್ಸ್ ಹೇಳಿದೆ.

ಇದು ಟಾಟಾ ಮೋಟರ್ಸ್ ಗ್ರೇಟ್ ಎಕ್ಸ್ ಚೇಂಜ್ ಮೇಳ. ಇದರಲ್ಲಿ ನಿಮ್ಮ ಹಳೆಯ ಕಾರುಗಳ ವಿನಿಮಯಕ್ಕಾಗಿ ಹಣ ಡಿಸ್ಕೌಂಟ್ ಮತ್ತು ಸುಮಾರು 40 ಸಾವಿರ ರು. ಹೆಚ್ಚು ಪಾವತಿಸಲಿದೆಯಂತೆ. ನಿಮ್ಮ ಕಾರಿನ ಸ್ಥಿತಿಗತಿ ಹೇಗೇ ಇರಲಿ. ಟಾಟಾ ಮೋಟರ್ಸ್ ವಿನಿಮಯ ಮಾಡಿಕೊಳ್ಳುವುದಂತೆ. ಅಂದ ಹಾಗೆ ಯಾವ ಬ್ರಾಂಡಿನ ಕಾರು ಕೂಡ ವಿನಿಮಯ ಮಾಡಿಕೊಳ್ಳಬಹುದು.

ಒಟ್ಟಾರೆ ಈ ಆಫರ್ ಪ್ರಕಾರ ಹಳೆಯ ಕಾರು ನೀಡಿ ಹೊಸ ಟಾಟಾ ಕಾರನ್ನು ನೀವು ಮನೆಗೆ ಕೊಂಡೊಯ್ಯಬಹುದು. ಆದರೆ ಈ ಆಫರ್ ಇರುವುದು ಹೊಸ ಟಾಟಾ ಇಂಡಿಕಾ ಇಸಿಎಸ್ ಅಥವಾ ಇಂಡಿಕಾ ವಿಸ್ಟಾ ಅಥವಾ ಮಾಂಝಾ ಕಾರಿಗೆ ಮಾತ್ರ. ಹೆಚ್ಚಿನ ಮಾಹಿತಿಗೆ ಹತ್ತಿರದ ಟಾಟಾ ಮೋಟರ್ಸ್ ಶೋರೂಂಗೆ ಭೇಟಿ ನೀಡಿ.

ಕಂಪನಿಯು ಈ ಮೂರು ಕಾರುಗಳ ಡೌನ್ ಪೇಮೆಂಟ್ ಕೂಡ ಮಾಡಿದೆ. ಹಳೆಯ ಕಾರನ್ನು ವಿನಿಮಯ ಮಾಡಿಕೊಂಡವರು ಈ ಹೊಸ ಕಾರುಗಳಿಗೆ ಕಡಿಮೆ ಡೌನ್ ಪೇಮೆಂಟ್ ಮಾಡಿದರೆ ಸಾಕು. ಅಂದ್ರೆ ಇಂಡಿಕಾ ಇಸಿಎಸ್ ಗೆ 35 ಸಾವಿರ ರು, ವಿಸ್ಟಾ ಕಾರಿಗೆ 30 ಸಾವಿರ ರು. ಮತ್ತು ಇಂಡಿಗೊ ಮಾಂಝಾ ಕಾರಿಗೆ 50 ಸಾವಿರ ರು. ಡೌನ್ ಪೇಮೆಂಟ್ ಮಾಡಿದರೆ ಸಾಕಂತೆ.

More from DriveSpark

Article Published On: Friday, November 18, 2011, 12:33 [IST]
English summary
Selling your used car was never so easy if you want to exchange it for a Tata Indica eCS or the Indica Vista or the Indigo Manza. Tata Motors is offering a great exchange scheme for the buyers of the above mentioned cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+