ಡೀಸೆಲ್ ಇಟಿಯೋಸ್ & ಲಿವಾ ರಸ್ತೆಗೆ, ದರನೂ ಕಮ್ಮಿ

Toyota Etios
ಟೊಯೊಟಾ ಕಂಪನಿಯು ಇಂದು ಎಂಟ್ರಿ ಲೆವೆಲ್ ಎಟಿಯೋಸ್ ಸೆಡಾನ್ ಮತ್ತು ಕಾಂಪ್ಯಾಕ್ಟ್ ಕಾರು ಇಂಟಿಯೋಸ್ ಲಿವಾ ಕಾರಿನ ಡೀಸೆಲ್ ಆವೃತ್ತಿಗಳನ್ನು ಅನಾವರಣ ಮಾಡಿದೆ. ಇವೆರಡು ಆವೃತ್ತಿಗಳ ದರ ಕ್ರಮವಾಗಿ 5.54 ಲಕ್ಷ ರು. ಮತ್ತು 7.87 ಲಕ್ಷ ರು.(ದೆಹಲಿ ಎಕ್ಸ್ ಶೋರೂಂ) ಆಗಿದೆ.

ಟೊಯೊಟಾ ಕಿರ್ಲೊಸ್ಕರ್ ಮೋಟರ್ ಈ ವರ್ಷ ಸುಮಾರು 63 ಸಾವಿರ ಇಟಿಯೋಸ್ ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ.

"ಪೆಟ್ರೊಲ್ ಆವೃತ್ತಿಯ ಇಟಿಯೋಸ್ ಕಾರುಗಳಿಗೆ ಈಗಾಗಲೇ ಅತ್ಯುತ್ತಮ ಬೇಡಿಕೆಯಿದೆ. ಇದೀಗ ಗ್ರಾಹಕರಿಗೆ ಆಯ್ಕೆಗೆ ಅನುಕೂಲವಾಗುವಂತೆ ಡೀಸೆಲ್ ಆವೃತ್ತಿಗಳನ್ನು ಕೂಡ ಪರಿಚಯಿಸಿದ್ದೇವೆ" ಎಂದು ಕಿರ್ಲೊಸ್ಕರ್ ಮೋಟರ್ ವ್ಯವಸ್ಥಾಪಕ ನಿರ್ದೇಶಕರಾದ ಹಿರೊಶಿ ನಕಗವಾ ಹೇಳಿದ್ದಾರೆ.

ನೂತನ ಇಟಿಯೋಸ್ ಸೆಡಾನ್ ಗೆ ದೆಹಲಿ ಎಕ್ಸ್ ಶೋರೂಂ ದರ ಸುಮಾರು 6.44 ಲಕ್ಷ ರು. ಮತ್ತು 7.87 ಲಕ್ಷ ರು.ವರೆಗಿರಲಿದೆ. ಎಟಿಯೋಸ್ ಪೆಟ್ರೊಲ್ ಆವೃತ್ತಿಗೆ ಹೋಲಿಸಿದರೆ ದರ ಸುಮಾರು 90 ಸಾವಿರ ರು.ನಷ್ಟು ದುಬಾರಿಯಾಗಿದೆ.

ಹೀಗೆಯೇ ಎಟಿಯೋಸ್ ಲಿವಾ ಡೀಸೆಲ್ ದರ ಸುಮಾರು 5.54 ಲಕ್ಷ ರು.ನಿಂದ 5.89 ಲಕ್ಷ ರು.ವರೆಗಿರಲಿದೆ. ಇದು ಕೂಡ ಪೆಟ್ರೊಲ್ ಆವೃತ್ತಿಗೆ ಹೋಲಿಸಿದರೆ 95 ಸಾವಿರ ರು. ದುಬಾರಿಯಾಗಿದೆ.

ಎರಡೂ ಡೀಸೆಲ್ ಆವೃತ್ತಿಗಳು 1.4 ಲೀಟರಿನ ಎಂಜಿನ್ ಹೊಂದಿವೆ. ಕಂಪನಿ ಹೇಳೋ ಪ್ರಕಾರ ಇವೆರಡು ಕಾರುಗಳು ಪ್ರತಿಲೀಟರ್ ಗೆ 23.59 ಕಿ.ಮೀ. ಮೈಲೇಜ್ ನೀಡುತ್ತವೆ.

ಹೊಸ ಡೀಸೆಲ್ ಇಟಿಯೋಸ್ ವಿಶೇಷತೆಗಳನ್ನು, ಫೀಚರುಗಳನ್ನು ನೋಡಲು ಮುಂದಿನ ಪುಟ ಕ್ಲಿಕ್ ಮಾಡಿರಿ...

More from DriveSpark

Article Published On: Friday, September 9, 2011, 16:14 [IST]
English summary
Toyota Kirloskar Motors has launched the diesel variants of the Etios sedan and Etios Liva today, 9th September. The diesel cars carry a price premium of Rs.92,000 to Rs.95,000. The Etios Liva diesel is slightly more than the sedan version as the Liva gets safety features as standard.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+