ರೋಲ್ಸ್ ರಾಯ್ಸ್ ಘೋಸ್ಟ್ ಖರೀದಿಸಿದ ನಟ ವಿಜಯ್

ಸೆಲೆಬ್ರಿಟಿಗಳಿಗೆ ಕಾರು ಖರೀದಿಸುವುದೆಂದರೆ ಒಂಥರ ಮಕ್ಕಳ ಆಟಿಕೆ ಪಡೆದಂತೆ! ಅದರಲ್ಲೂ ದುಬಾರಿ ಕಾರುಗಳನ್ನು ಖರೀದಿಸುವುದರಲ್ಲಿ ಮಗ್ನರಾಗಿರುತ್ತಾರೆ. ಇನ್ನು ಕೆಲವು ಬಾರಿ ಕಾರುಗಳ ಬ್ರಾಂಡ್‌ಗಳನ್ನು ಮನಬಂದಂತೆ ಬದಲಾಯಿಸುತ್ತಲೇ ಇರುತ್ತಾರೆ.

ಇದೀಗ ದಕ್ಷಿಣ ಭಾರತದ ಜನಪ್ರಿಯ ನಟ ತಮಿಳುನಾಡಿನ 'ಇಳಯ ದಳಪತಿ' ಎಂದೇ ಖ್ಯಾತಿ ಹೊಂದಿರುವ ವಿಜಯ್, ದುಬಾರಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರುವೊಂದನ್ನು ಖರೀದಿಸಿದ್ದಾರೆ.

ರೋಲ್ಸ್ ರಾಯ್ಸ್ ಘೋಸ್ಟ್ ಖರೀದಿಸಿದ ನಟ ವಿಜಯ್

ಇತ್ತೀಚೆಗಷ್ಟೇ ತಮಿಳು ಚಿತ್ರ ನಿರ್ದೇಶಕ ಶಂಕರ್ ಕಪ್ಪು ಬಣ್ಣದ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ್ದರು. ಇದೀಗ ಇಂತಹುದೇ ಕಾರು ಖರೀದಿಸಿರುವ ವಿಜಯ್, ಐಷಾರಾಮಿ ಕಾರು ಹೊಂದಿರುವವರ ಸೆಲೆಬ್ರಿಟಿ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.

ರೋಲ್ಸ್ ರಾಯ್ಸ್ ಘೋಸ್ಟ್ ಖರೀದಿಸಿದ ನಟ ವಿಜಯ್

ಅಂದ ಹಾಗೆ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ದರ 1.25 ಕೋಟಿ ರುಪಾಯಿ. ಆದರೆ ಆಮದು ಸುಂಕ ಹಾಗೂ ರಿಜಿಸ್ಟ್ರೇಶನ್ ವೆಚ್ಚಗಳು ಸೇರಿದಂತೆ ಘೋಸ್ಟ್ ದರ ಸರಿ ಸುಮಾರು 3.5 ಕೋಟಿ ರುಪಾಯಿಗಳಾಗುತ್ತದೆ.

ರೋಲ್ಸ್ ರಾಯ್ಸ್ ಘೋಸ್ಟ್ ಖರೀದಿಸಿದ ನಟ ವಿಜಯ್

ಈ ಮೂಲಕ ಘೋಸ್ಟ್ ಕಾರು ಹೊಂದಿರುವ ಬೆರಳೆಣಿಕೆಯ ಸೆಲೆಬ್ರಿಟಿಗಳ ಗುಂಪಿಗೆ ವಿಜಯ್ ಸೇರ್ಪಡೆಯಾಗಿದ್ದಾರೆ. ದೇಶದಲ್ಲಿ ಅಮಿತಾಬ್ ಬಚ್ಚನ್, ಶಂಕರ್, ಅಮಿರ್ ಖಾನ್, ಸಂಜಯ್ ದತ್ ಹಾಗೂ ವಿನೋದ್ ಛೋಪ್ರಾ ಮುಂತಾದವರಲ್ಲಿ ಘೋಸ್ಟ್ ಕಾರಿದೆ.

ರೋಲ್ಸ್ ರಾಯ್ಸ್ ಘೋಸ್ಟ್ ಖರೀದಿಸಿದ ನಟ ವಿಜಯ್

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ನಟ ವಿಜಯ್, ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಮಾಲಿಕ ಎನಿಸಿಕೊಂಡಿರುವುದಕ್ಕೆ ಅತೀವ ಹೆಮ್ಮೆಪಡುವುದಾಗಿ ತಿಳಿಸಿದ್ದಾರೆ.

ರೋಲ್ಸ್ ರಾಯ್ಸ್ ಘೋಸ್ಟ್ ಖರೀದಿಸಿದ ನಟ ವಿಜಯ್

ರೋಲ್ಸ್ ರಾಯ್ಸ್ ಬ್ರಾಂಡ್ ಇಮೇಜಿಗೆ ಕುತ್ತಾಗದಂತೆ ಪ್ರಮುಖ ಸೆಲೆಬ್ರಿಟಿ ಮತ್ತು ಉದ್ಯಮಿಗಳಿಗೆ ಘೋಸ್ಟ್ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ.

More from DriveSpark

Article Published On: Wednesday, November 14, 2012, 11:07 [IST]
English summary
Tamil film Actor Vijay is now a proud owner of a Rolls-Royce Ghost. Shankar has spent about Rs.3.5 crores on the Ghost including customisation. The RR Ghost costs Rs.1.25 crores while its registration and import duty takes its price to Rs.3.5 crores. Vijay joins an elite list of film personalities who own a Rolls-Royce.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+