ಚಿಂತೆ ಬಿಡಿ; ಆಡಿ ಕ್ಯೂ7 ಘಟಕಕ್ಕೆ ಭಾರತದಲ್ಲಿ ಚಾಲನೆ

ಇನ್ನು ಮುಂದೆ ಆಡಿ ಕ್ಯೂ7 ಐಷಾರಾಮಿ ಎಸ್‌ಯುವಿ ಕಾರು ಭಾರತದಲ್ಲೇ ನೀರ್ಮಾಣವಾಗಲಿದೆ. ಇದರಂತೆ ಮಹಾರಾಷ್ಟ್ರದ ಔರಾಂಗಬಾದ್‌ನಲ್ಲಿ ನೂತನ ಘಟಕವೊಂದನ್ನು ತೆರೆಯಲಾಗಿದೆ. ಪ್ರಮುಖವಾಗಿಯೂ ದೇಶಿಯ ಮಾರುಕಟ್ಟೆಯನ್ನು ಗುರಿಯಾಗಿರಿಸಿರುವ ಔರಾಂಗಬಾದ್ ಘಟಕದಲ್ಲಿ ವರ್ಷಂಪ್ರತಿ 1,000 ಯುನಿಟ್ ಉತ್ಪಾದನೆಯನ್ನು ಗುರಿಯಿರಿಸಿಕೊಳ್ಳಲಾಗಿದೆ. ಇದರಂತೆ ಆಡಿ ಎ4, ಆಡಿ ಎ6, ಆಡಿ ಕ್ಯೂ5 ಬಳಿಕವೀಗ ಕ್ಯೂ7 ಲಗ್ಷುರಿ ಆವೃತ್ತಿ ಕೂಡಾ ದೇಶದಲ್ಲೇ ಜೋಡಣೆಯಾಗಲಿದೆ.

ದೀರ್ಘಕಾಲದ ವೃದ್ಧಿ ದರ ಗುರಿಯೊಂದಿಗೆ ವಿಶ್ವದ ಮುಂಚೂಣಿಯ ಕಂಪನಿ ಭಾರತದಲ್ಲಿ ಘಟಕ ಆರಂಭಿಸಿದೆ. ಆಡಿ ಔರಾಂಗ‌ಬಾದ್‌ ಘಟಕ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ.

ಆಡಿ ಕ್ಯೂ7 ಘಟಕ

ಆಡಿ ಕ್ಯೂ7 ಘಟಕ

ಆಡಿ ಕ್ಯೂ3 ಔರಾಂಗಬಾದ್ ಪ್ಲಾಂಟ್ 2013 ಮಧ್ಯಂತರ ಅವಧಿಯಲ್ಲಿ ಕಾರ್ಯಚರಿಸುವ ನಿರೀಕ್ಷೆಯಿದ್ದು, ಮಹಡಿಯು 20,000 ಸ್ಕ್ವೇರ್ ಮೀಟರ್ಸ್ ಹೊಂದಿದೆ.

ಆಡಿ ಕ್ಯೂ7 ಘಟ

ಆಡಿ ಕ್ಯೂ7 ಘಟ

ಆಡಿ ಕ್ಯೂ7 ಉತ್ಪಾದನೆ ಘಟಕ ಪ್ರಾರಂಭದಿಂದ ಗ್ರಾಹಕರ ಕಾಯುವಿಕೆ ಅವಧಿ ಕಡಿಮೆಯಾಗುವ ನಿರೀಕ್ಷೆಯಿದ್ದು, ದರದಲ್ಲೂ ಭಾರಿ ಕುಸಿತ ಕಂಡುಬರಲಿದೆ.

ಆಡಿ ಕ್ಯೂ7 ಘಟಕ

ಆಡಿ ಕ್ಯೂ7 ಘಟಕ

ಆಡಿ ಕ್ಯೂ3, ಕ್ಯೂ5 ಹಾಗೂ ಕ್ಯೂ7 ಎಸ್‌ಯುವಿ ಕಾರುಗಳಿಗೆ ಭಾರತದಲ್ಲಿ ಭಾರಿ ಬೇಡಿಕೆ ಕಂಡುಬಂದಿರುವುದು ದೇಶದಲ್ಲಿ ಆಡಿ ಪ್ರಗತಿಗೆ ಕಾರಣವಾಗಿದೆ. ಪ್ರಸಕ್ತ ಸಾಲಿನ ಮೊದಲ ಹತ್ತು ತಿಂಗಳಲ್ಲೇ ದೇಶದಲ್ಲಿ ಕಂಪನಿಯ ಮಾರಾಟವು ಶೇಕಡಾ 55ರಷ್ಟು ಹೆಚ್ಚಾಗಿದ್ದು, ಒಟ್ಟು 7,273 ಯುನಿಟ್‌ಗಳನ್ನು ಮಾರಾಟ ಮಾಡಿವೆ.

ಆಡಿ ಕ್ಯೂ7 ಘಟಕ

ಆಡಿ ಕ್ಯೂ7 ಘಟಕ

ಇದೀಗ ಆಡಿ ಕಾರುಗಳನ್ನು ಸ್ಥಳೀಯವಾಗಿ ಉತ್ಪಾದಿಸಲಿರುವುದರಿಂದ ದರದಲ್ಲೂ ಗಣನೀಯ ಕುಸಿತ ಕಂಡುಬರಲಿದೆ.

ಆಡಿ ಕ್ಯೂ7 ಘಟಕ

ಪ್ರೀಮಿಯಂ ಎಸ್‌ಯುವಿ ಕಾರುಗಳ ಪೈಕಿ ಆಡಿ ಕ್ಯೂ7 ಅತ್ಯುತ್ತಮ ಮಾರಾಟವನ್ನು ಗಿಟ್ಟಿಸಿಕೊಂಡಿದೆ. ಇದೀಗ ಸ್ಥಳೀಯವಾಗಿ ನೀರ್ಮಾಣ ಹಾಗೂ ದರ ಕಡಿತದಿಂದ ಮತ್ತಷ್ಟು ಸದ್ದು ಮಾಡುವ ನಿರೀಕ್ಷೆಯಿದೆ.

More from DriveSpark

Article Published On: Friday, November 9, 2012, 13:12 [IST]
English summary
Audi has started production of the Q7 luxury-class SUV at its Aurangabad plant, in the Indian state of Maharashtra. Up to 1,000 of the Audi Q7 will be built there each year to supply the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+