ನಂಬರ್ ವನ್ ಆಗೋದು ಹೇಗೆ? ಆಡಿ ಮಂಥನ

Audi India aspires to No 1 place in India
ಜರ್ಮನಿಯ ಐಷಾರಾಮಿ ಕಾರು ಕಂಪನಿ ದೇಶದ ಐಷಾರಾಮಿ ಕಾರು ಮಾರುಕಟ್ಟೆಗೆ ಹಲವು ದುಬಾರಿ ಕಾರುಗಳನ್ನು ಪರಿಚಯಿಸಿದೆ. ಜಾಗತಿಕವಾಗಿ ಕಂಪನಿಯು ಕಳೆದ ವರ್ಷ 13 ಲಕ್ಷ ಲಗ್ಷುರಿ ಕಾರುಗಳನ್ನು ಪರಿಚಯಿಸಿತ್ತು. ಭಾರತದಲ್ಲೂ ಕಳೆದ ವರ್ಷ ಸುಮಾರು 5,511 ಜನರು ಆಡಿ ಕಾರನ್ನು ಖರೀದಿಸಿದ್ದರು.

ಚೀನಾದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಆಡಿ ಕಾರುಗಳು ಮಾರಾಟವಾಗುತ್ತಿವೆ. ಏಷ್ಯಾ ಪೆಸಿಫಿಕ್ ನಲ್ಲಿ ಕಂಪನಿಯು ಸುಮಾರು 3.73 ಲಕ್ಷ ಕಾರುಗಳನ್ನು ಆಡಿ ಮಾರಾಟ ಮಾಡಿದೆ. ಇದೀಗ ಕಂಪನಿಯು ಭಾರತದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಆಡಿಯನ್ನು ನಂಬರ್ ವನ್ ಮಾಡಲು ಪ್ರಯತ್ನಿಸುತ್ತಿದೆ.

"ನಾವು ಕಳೆದ ಹಲವು ವರ್ಷಗಳಿಂದ ಚೀನಾಕ್ಕೆ ಹೆಚ್ಚು ಗಮನಕೊಡುತ್ತಿದ್ದೇವು. ಇದೀಗ ಚೀನಾ ನಮ್ಮ ಅತ್ಯಧಿಕ ಕಾರು ಮಾರಾಟದ ದೇಶವಾಗಿದೆ. ಅಲ್ಲಿ ಸುಮಾರು 3.13 ಲಕ್ಷ ವಾಹನಗಳನ್ನು ಕಂಪನಿ ಮಾರಾಟ ಮಾಡುತ್ತಿದೆ. ಇನ್ನು ಮುಂದೆ ಭಾರತದ ವಾಹನ ಮಾರುಕಟ್ಟೆಗೆ ಹೆಚ್ಚು ಗಮನ ನೀಡಿ ನಂಬರ್ ಒನ್ ಸ್ಥಾನಕ್ಕೆ ತಲುಪಲಿದ್ದೇವೆ" ಎಂದು ಆಡಿ ಇಂಡಿಯಾ ಮುಖ್ಯಸ್ಥ ಮೈಕಲ್ ಪಾರ್ಷ್ಕೆ ಹೇಳಿದ್ದಾರೆ.

Article Published On: Wednesday, February 8, 2012, 12:10 [IST]
English summary
Audi India aspires to No 1 place in India luxury vehicles Market. "We have China-focused for some years but, now onwards we are shifting our attention to India" company Head Said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+