ಬೆಂಗ್ಳೂರಲ್ಲಿ ಎಷ್ಟು ಲಕ್ಷ ಜನರ ಮೇಲೆ ಟ್ರಾಫಿಕ್ ಕೇಸಿದೆ?

ಬೆಂಗಳೂರು ಟ್ರಾಫಿಕ್ ಪೊಲೀಸರು ಕಳೆದ ತಿಂಗಳು(ಮಾರ್ಚ್)ನಲ್ಲಿ ಸಾವಿರಾರು ಜನರ ಮೇಲೆ ಸಂಚಾರ ನಿಯಮ ಉಲ್ಲಂಘನೆ ಕೇಸು ದಾಖಲಿಸಿದ್ದಾರೆ. ಯಾವೆಲ್ಲ ಪ್ರಕರಣಕ್ಕೆ, ಎಷ್ಟು ಜನರ ವಿರುದ್ಧ ದೂರು ದಾಖಲಾಗಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ. ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮ ಉಲ್ಲಂಘಿಸದಿರಿ ಎಂದು ನೆನಪಿಸಲು ಈ ಮಾಹಿತಿಯನ್ನು ಕನ್ನಡ ಡ್ರೈವ್‌ಸ್ಪಾರ್ಕ್ ನೀಡಿದೆ.

ಮಾರ್ಚ್ ಕೇಸ್‌ ಲಿಸ್ಟ್
* ಅಪಾಯಕಾರಿ ಚಾಲನೆ: 6,576
* ಅತಿವೇಗದ ಚಾಲನೆ: 10,158
* ಕುಡಿದು ವಾಹನ ಚಾಲನೆ: 5,344
* ಬಾಡಿಗೆಗೆ ಆಗಮಿಸಲು ನಿರಾಕರಣೆ: 5,491
* ಜಾಸ್ತಿ ಬಾಡಿಗೆ ವಸೂಲಾತಿ ಪ್ರಯತ್ನ: 3,005
* ದೋಷಪೂರಿತ ಸೈಲೆನ್ಸರ್: 1,546
* ಕಪ್ಪುಹೊಗೆ ಪ್ರಕರಣ: 156
* ಕರ್ಕಶ ಹಾರನ್: 1,986
* ಪರ್ಮಿಟ್ ಇಲ್ಲದೇ ಪ್ರಯಾಣಿಸಿದ್ದು:: 183
* ಡಿಎಲ್ ರಹಿತ: 7,241
* ಸಂಚಾರಿ ಸಿಗ್ನಲ್ ಉಲ್ಲಂಘನೆ: 44,685
* ಪಾರ್ಕಿಂಗ್ ತಪ್ಪು: 65,790
* ಹಳದಿ ಪಟ್ಟಿ ಉಲ್ಲಂಘನೆ: 20,122
* ನಂಬರ್‌ಪ್ಲೇಟ್ ನಿಯಮ ಉಲ್ಲಂಘನೆ: 7,330
* ನೋ ಎಂಟ್ರಿ: 42,062
* ಹೆವಿವೆಹಿಕಲ್ ನಿಷೇಧ ಸ್ಥಳಕ್ಕೆ ಪ್ರವೇಶ: 5,781
* ಯುನಿಫಾರ್ಮ್ ರಹಿತ: 8,244
* ದೋಷಪೂರಿತ ಹೆಡ್ ಲೈಟ್: 1,812
* ದೋಷಪೂರಿತ ಟೇಲ್ ಲ್ಯಾಂಪ್: 118
* ಎಡಭಾಗದಿಂದ ಓವರ್ ಟೆಕ್: 381
* ದಾಖಲೆ ಸಲ್ಲಿಸಲು ವಿಫಲ: 2,607
* ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ: 20,436
* ಸೀಟ್ ಬೆಲ್ಟ್ ರಹಿತ ಪ್ರಯಾಣ: 39,193
* ಹೆಲ್ಮೆಟ್ ರಹಿತ ಪ್ರಯಾಣ: 48,146

More from DriveSpark

Article Published On: Thursday, April 19, 2012, 12:59 [IST]
English summary
The Bangalore Traffic police has released the list of traffic offenses it has recorded in the month of March. The numbers seem astounding with increasing number of people being booked for over speeding, not wearing helmet, jumping traffic signals and even not parking their vehicles properly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+