ಬೆಸ್ಟ್ ಮೈಲೇಜ್ ಕಾರು: ಪೊರ್ಷ್ ಪನಮೆರಾ ಡೀಸೆಲ್

ಪೊರ್ಷ್ ಕಾರುಗಳು ಯಾವತ್ತಿಗೂ ಕಾರ್ಯಕ್ಷಮತೆ ಮೂಲಕ ಹೆಸರುವಾಸಿ. ಕಂಪನಿಯ ಪನಮೆರಾ ಕಾರು ಕೂಡ ಕಾರ್ಯಕ್ಷಮತೆಯಲ್ಲಿ ಫೇಮಸ್. ಇದರ ಮೈಲೇಜ್ ಕೂಡ ಅತ್ಯಾಕರ್ಷಕ. ಲಗ್ಷುರಿ ಕಾರು ಮೈಲೇಜುಗಳಲ್ಲಿ ಪುಟ್ಟ ಅಚ್ಚರಿ.

ಪೋರ್ಷ್ ಪನಮೆರಾ ಡೀಸೆಲ್ ಕಾರು ಮೈಲೇಜ್ ವಿಷ್ಯದಲ್ಲಿ ಅಚ್ಚರಿ ಹುಟ್ಟಿಸುತ್ತದೆ. ಹೆದ್ದಾರಿಯಲ್ಲಿ ಪ್ರತಿಲೀಟರಿಗೆ 15 ಕಿ.ಮೀ. ನೀಡುವ ಟಾಪ್ ಮೈಲೇಜ್ ಕಾರಿದು. ಸಿಟಿ ರಸ್ತೆಯಲ್ಲೂ ಸುಮಾರು 9 ಕಿ.ಮೀ. ಮೈಲೇಜ್ ನೀಡಿ ಇದು ಬೆರಗು ಹುಟ್ಟಿಸುತ್ತದೆ.

ಪನಮೆರಾ ಕಾರು 2,967 ಸಿಸಿ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ಇದು 250 ಪಿಎಸ್ ಪವರ್ ಮತ್ತು 550 ಎನ್ಎಂ ಟಾರ್ಕ್ ನೀಡುತ್ತದೆ. ಇದು 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ವೇಗಕ್ಕೆ ಸೆಡ್ಡುಹೊಡೆಯುವ ಸ್ಪೋರ್ಟಿ, ಐಷಾರಾಮಿ ಪನಮೆರಾ ಕಾರು ಖರೀದಿಸಲು ಕಡಿಮೆಯೆಂದ್ರೂ ಸುಮಾರು 1.08 ಕೋಟಿ ರುಪಾಯಿ ಬೇಕು.

More from DriveSpark

Article Published On: Monday, April 16, 2012, 12:36 [IST]
English summary
Best In Class Mileage - Porsche Panamera Diesel. The rapid mile-muncher gives best in class fuel efficiency of 15 kmp on highways and 9 kmpl in the city.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+