ಸೆಕ್ಸಿ ಕಂಗನಾಳ ಹಾಟ್ ಕನೆಕ್ಷನ್
ಲಗ್ಷುರಿ ಕಾರುಗಳ ಮೇಲಿನ ಸೆಲೆಬ್ರಿಟಿಗಳ ಪ್ರೀತಿಯ ಬಗ್ಗೆ ಹೆಚ್ಚೇನೂ ಹೇಳಬೇಕಾದ ಅಗತ್ಯವಿಲ್ಲ. ಮೈಮೇಲಿನ ಬಟ್ಟೆ ಬದಲಾಯಿಸಿದಂತೆ ಸೆಲೆಬ್ರಿಟಿಗಳು ಹೊಸ ಹೊಸ ಕಾರುಗಳನ್ನು ಖರೀದಿಸುತ್ತಿರುತ್ತಾರೆ. ಇದೀಗ ದುಬಾರಿ ಕಾರುಗಳನ್ನು ಖರೀದಿಸಿದವರ ಪೈಕಿ ಬಾಲಿವುಡ್ ಹಾಟ್ ನಟಿ ಕಂಗನಾ ರನೌತ್ ಕೂಡಾ ಸೇರಿಕೊಂಡಿದ್ದಾರೆ.
ಬಾಲಿವುಡ್ ನಟಿ ಕಂಗನಾ ಅಪ್ಪಟ್ಟ ಕಾರು ಪ್ರೇಮಿ ಎಂದೇ ಹೇಳಬಹುದು. ಇದರಿಂದಲೇ ನೂತನ ಬಿಎಂಡಬ್ಲ್ಯು 7 ಸಿರೀಸ್ ಕಾರು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ನಿಗದಿತ ಸಮಯದೊಳಗೆ ಶೂಟಿಂಗ್ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿದೆ ಎಂದು ಕಂಗನಾ ಅಭಿಪ್ರಾಯಪಡುತ್ತಾರೆ.

ಬಿಎಂಡಬ್ಲ್ಯು ಕಾರಿನಲ್ಲಿ ಹಾಟ್ ಕಂಗನಾ

ಬಿಎಂಡಬ್ಲ್ಯು ಕಾರಿನಲ್ಲಿ ಹಾಟ್ ಕಂಗನಾ

ಬಿಎಂಡಬ್ಲ್ಯು ಕಾರಿನಲ್ಲಿ ಹಾಟ್ ಕಂಗನಾ

ಬಿಎಂಡಬ್ಲ್ಯು ಕಾರಿನಲ್ಲಿ ಹಾಟ್ ಕಂಗನಾ

ಬಿಎಂಡಬ್ಲ್ಯು ಕಾರಿನಲ್ಲಿ ಹಾಟ್ ಕಂಗನಾ

ಬಿಎಂಡಬ್ಲ್ಯು 7 ಇಂಟಿರಿಯರ್ ವಿನ್ಯಾಸ

ಬಿಎಂಡಬ್ಲ್ಯು 7 ಇಂಟಿರಿಯರ್ ವಿನ್ಯಾಸ

ಬಿಎಂಡಬ್ಲ್ಯು 7 ಇಂಟಿರಿಯರ್ ವಿನ್ಯಾಸ


Click it and Unblock the Notifications