ಕೆಫೆಯಲ್ಲಿ ಪ್ರೇಮಿಗಳಿಗೆ ಕಾಫಿ ಮತ್ತು ಚಾಕೋಲೆಟ್ ಉಚಿತ

Celebrate Valentine's Day At Fiat's Cafe
ಪ್ರೇಮಿಗಳ ದಿನದಂದು ಪ್ರೇಮಿಗಳ ಸಂಭ್ರಮಕ್ಕೆ ಫಿಯೆಟ್ ಸಾಥ್ ನೀಡಲಿದೆ. ಇತ್ತೀಚೆಗೆ ಟಾಟಾ ಮೋಟರ್ಸ್ ವ್ಯಾಲೆಂಟಿನ ಡೇ ವಿಶೇಷ ನ್ಯಾನೊ ಆವೃತ್ತಿಯನ್ನು ಪರಿಚಯಿಸಿತ್ತು. ಇದೀಗ ದೆಹಲಿಯಲ್ಲಿರುವ ಫಿಯೆಟ್ ಕೆಫೆಯಲ್ಲಿ ಪ್ರೇಮಿಗಳಿಗೆ ಉಚಿತವಾಗಿ ಕಾಫಿ ಮತ್ತು ಕುಕ್ಕೀಸ್ ನೀಡಲು ಕಂಪನಿ ನಿರ್ಧರಿಸಿದೆ.

ಒಬ್ಬಂಟಿಯಾಗಿ ಬಂದ್ರೆ ಬಿಟ್ಟಿಯಾಗಿ ಟೀ ಕಾಫಿ, ಚಾಕೋಲೆಟ್ ದೊರಕದು. ನಲ್ಲ ಅಥವಾ ನಲ್ಲೆ ಜೊತೆಗೆ ಬಂದರೆ ಫಿಯೆಟ್ ಕೆಫೆಯಲ್ಲಿರುವ ಕಾರುಗಳನ್ನು ನೋಡುತ್ತ ಕಾಫಿ ಕುಡಿಯಬಹುದು. ಫಿಯೆಟ್ ಕೆಫೆಯಲ್ಲಿ ಫಿಯೆಟ್ ಕಂಪನಿಯ ಚರಿತ್ರೆ, ಇತಿಹಾಸವನ್ನು ದಾಖಲಿಸಲಾಗಿದೆ.

ಇದೇ ಕೆಫೆಯಲ್ಲಿ ಫಿಯೆಟ್ ಪುಂಟೊ ಮತ್ತು ಲಿನಿಯಾ ಕಾರುಗಳನ್ನು ಟೆಸ್ಟ್ ಡ್ರೈವ್ ಕೂಡ ಮಾಡಬಹುದಾಗಿದೆ. ಈ ಕೆಫೆಗೆ ಪ್ರೇಮಿಗಳ ದಿನದಂದು ಬಂದವರಿಗೆ ಕಂಪನಿಯು ಉಡುಗೊರೆ ಸಹ ನೀಡಲಿದೆ. ಒಟ್ಟಾಗಿ ಎಲ್ಲಾ ಜೋಡಿಗಳೊಂದಿಗೆ ಫೋಟೊ ಕೂಡ ತೆಗೆಸಿಕೊಳ್ಳಬಹುದಾಗಿದೆ.

ಒಟ್ಟಾರೆ ಈ ಪ್ರೇಮಿಗಳ ದಿನದಂದು ದೆಹಲಿ ಪ್ರೇಮಿಗಳಿಗೆ ಇದು ಸಿಹಿ ಸುದ್ದಿಯಾಗಬಹುದು. ಬೆಂಗಳೂರಿನ ಪ್ರೇಮಿಗಳಿಗೆ ಕಬ್ಬನ್ ಪಾರ್ಕ್, ಲಾಲ್ ಬಾಗ್ ಇದೆಯಲ್ವ ಸಾಕು. ಉಚಿತ ಕಾಫಿ ಟೀ ಯಾರಿಗೆ ಬೇಕು ಅಲ್ವೆ?

More from DriveSpark

Article Published On: Monday, February 13, 2012, 16:10 [IST]
English summary
Couples who visit Fiat's Cafe will be treated to the best Italian Lavazza coffee and cookies. Walk in with your lady love and indulge in to what you love most, the stylish new cars. While she sips the aromatic Italian coffee, you can enjoy the stylishly created Cafe that highlights Fiat's historic journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+