ಶೀಘ್ರದಲ್ಲಿ ಮೋಟರ್ ಕಾಯಿದೆಗೆ ತಿದ್ದುಪಡಿ: ಜೋಷಿ

ನವದೆಹಲಿ, ಮೇ 17: ರಾಜ್ಯಸಭೆ ಅಂಗೀಕರಿಸಿದ ಮೋಟರ್ ವೆಹಿಕಲ್(ತಿದ್ದುಪಡಿ) ಮಸೂದೆ 2012ನ್ನು ಮುಂದಿನ ಪ್ರಕ್ರಿಯೆಗಾಗಿ ಲೋಕಸಭೆಗಾಗಿ ಕಳುಹಿಸಲಾಗಿದೆ.

ನೂತನ ಕಾಯಿದೆಯ ಅನ್ವಯ ವ್ಯಕ್ತಿಯೊಬ್ಬರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗಬೇಕಾದ ಸಂದರ್ಭದಲ್ಲಿ ರಸ್ತೆ ತೆರಿಗೆಯನ್ನು ರಿಫಂಡ್ ಮಾಡಲು ಅವಕಾಶವಿದೆ.

"ರಾಜ್ಯ ಸಭೆಯ ಸ್ಟಾಂಡಿಂಗ್ ಕಮಿಟಿಯ ಸಲಹೆ ಆಧರಿಸಿ ನೂತನ ಮಸೂದೆಯನ್ನು ರೂಪಿಸಲಾಗಿದೆ. ಸರಕಾರವು ಶೀಘ್ರದಲ್ಲಿ ಇದನ್ನು ಶಾಸನ ಸಭೆಯಲ್ಲಿ ಮಂಡಿಸಲಿದೆ" ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಸಿಪಿ ಜೋಷಿ ಹೇಳಿದ್ದಾರೆ.

"ನಾವು ಸುಂದರ್ ಕಮಿಟಿ ವರದಿ ಹೊಂದಿದ್ದೇವೆ. ಜೊತೆಗೆ ಈ ಕುರಿತು ಅಭಿಪ್ರಾಯ ತಿಳಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದೇವೆ" ಎಂದು ಜೋಷಿ ಹೇಳಿದ್ದಾರೆ.

More from DriveSpark

Article Published On: Thursday, May 17, 2012, 11:15 [IST]
English summary
2012 Motor Vehicles Amendment Bill, passed by the Rajya Sabha, was moved in the Lok Sabha for consideration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+