ಶಾಂಪೆನ್ ಗ್ಲಾಸ್ ಎಸೆದ ಸುಟಿಲಿಗೆ ಸಸ್ಪೆಂಡ್ ಜೈಲು

F1 Driver Adrian Sutil sentenced 18 month suspended jail
ಫೋರ್ಸ್ ಇಂಡಿಯಾದ ಮಾಜಿ ಮತ್ತು ಜರ್ಮನಿಯ ಫಾರ್ಮುಲಾ ಒನ್ ಚಾಲಕ ಅಡ್ರಿಯಾನ್ ಸುಟಿಲ್ ಗೆ ಜರ್ಮನಿಯ ನ್ಯಾಯಾಲಯ 18 ತಿಂಗಳ ಸಸ್ಪೆಂಡ್ ಜೈಲು ಶಿಕ್ಷೆ ಮತ್ತು ಮತ್ತು 2 ಲಕ್ಷ ಯುರೋ ದಂಡ ವಿಧಿಸಿದೆ. ಲೋಟಸ್ ಎಫ್1 ಸಹ-ಮಾಲಿಕ ಎರಿಕ್ ಲಕ್ಸ್ ರ ಮೇಲೆ ಶಾಂಪೆನ್ ಗ್ಲಾಸ್ ಎಸೆದು ಹಲ್ಲೆ ಮಾಡಿದ ಆರೋಪಕ್ಕೆ ಈ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.

ಶಾಂಪೆನ್ ಗ್ಲಾಸ್ ಎಸೆದ ಪರಿಣಾಮವಾಗಿ ಎರಿಕ್ ಲಕ್ ಕೊರಳಿಗೆ ಗಾಯವಾಗಿ 25 ಹೊಲಿಗೆ ಹಾಕಲಾಗಿತ್ತು. ಈ ಘಟನೆ ನಡೆದದ್ದು 2011ರ ಶಾಂಘೈ ಗ್ರಾಂಡ್ ಪ್ರಿಕ್ಸ್ ವಿಜಯೋತ್ಸವ ಕಾರ್ಯಕ್ರಮದಲ್ಲಿ. ಈ ಶಿಕ್ಷೆಯು ಸುಟಿಲ್ ಗ್ರಾಂಡ್ ಪ್ರಿಕ್ಸ್ ಭವಿಷ್ಯಕ್ಕೆ ಹಿನ್ನಡೆ ಮಾಡಲಿದೆ.

ಈ ಕುರಿತು ಸುಟಿಲ್ ಪ್ರತಿಕ್ರಿಯಿಸಿದ್ದು ಹೀಗೆ, " ನಾನು ಕೆಲವು ಸಮಯ ಹೊರಗೆ ಉಳಿಯಬಹುದು. ಮೇ ಬಿ ನಾನು ಭಿನ್ನವಾಗಿ ವರ್ತಿಸಬಹುದು. ಎರಿಕ್ ಲಕ್ಸಿಗೆ ಷೇಕ್ ಹ್ಯಾಂಡ್ ಆದರೂ ಮಾಡಲಿದ್ದೇನೆ" ಎಂದಿದ್ದಾರೆ. ( ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Wednesday, February 1, 2012, 12:44 [IST]
English summary
F1 Driver Adrian Sutil sentenced 18 month suspended jail and 2,00,000 Euro Fine. Sutil assaulting Eric Lux, a co-owner of the Lotus F1 team. 
 
Read more on ಎಫ್1 ಕಾರು f1 car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+