500ಎಲ್ ಬರೋದನ್ನು ಖಚಿತಗೊಳಿಸಿದ ಫಿಯೆಟ್

Fiat confirms new 500l car
ಫಿಯೆಟ್ ಫೈಹಂಡ್ರಡ್ ಕಾರಿನ ಬೃಹತ್ ಆವೃತ್ತಿ ರಸ್ತೆಗಿಳಿಯುವುದನ್ನು ಫಿಯೆಟ್ ಖಾತ್ರಿಗೊಳಿಸಿದೆ. ಕಂಪನಿಯು ನೂತನ ಪ್ಲಾಟ್ ಫಾರ್ಮ್ ನಲ್ಲಿ ನೂತನ ಫಿಯೆಟ್ 500ಎಲ್ ಕಾರನ್ನು ಪರಿಚಯಿಸಲಿದೆ. ಈ ಕಾರು ಪ್ರಸಕ್ತ ವರ್ಷ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಜಿನಿವಾ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳಲಿದೆ.

ನೂತನ ಕಾರು ಐದು ಡೋರಿನ ಹ್ಯಾಚ್ ಬ್ಯಾಕ್ ಫೀಚರು ಹೊಂದಿರಲಿದೆ. ಐದು ಜನರಿಗೆ ಕುಳಿತುಕೊಳ್ಳುವಷ್ಟು ಸ್ಥಳಾವಕಾಶವಿರುವ ನಿರೀಕ್ಷೆಯಿದೆ. ಜೊತೆಗೆ ಇದೇ ಕಾರಿನ 7 ಸೀಟಿನ ಕ್ರಾಸೊವರ್ ಆವೃತ್ತಿಯನ್ನು ಕೂಡ ಕಂಪನಿ ಪರಿಚಯಿಸಲಿದೆ. ಈ ಕಾರು ಕೊಂಚ ತಡವಾಗಿ ರಸ್ತೆಗಿಳಿಯಲಿದೆ.

ಹೊಸ ಫಿಯೆಟ್ 500ಎಲ್ ಕಾರು ಪೆಟ್ರೋಲ್ ಮತ್ತು ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುವ ನಿರೀಕ್ಷೆಯಿದೆ. ಈ ಕಾರು ಆರಂಭದಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗಲಿದೆಯಂತೆ. ನಂತರ ಅಮೆರಿಕಕ್ಕೂ ಪ್ರವೇಶಿಸಲಿದೆ. ಭಾರತಕ್ಕೂ ಈ ಕಾರನ್ನು ಫಿಯೆಟ್ ಇಂಡಿಯಾ ಪರಿಚಯಿಸುವ ನಿರೀಕ್ಷೆಯಿದೆ. ಈ ಕುರಿತು ಯಾವುದೇ ಖಚಿತ ಮಾಹಿತಿ ದೊರಕಿಲ್ಲ.

More from DriveSpark

Article Published On: Monday, January 30, 2012, 14:10 [IST]
English summary
Fiat confirms new 500l car. It expected unveils at upcoming 2012 Geneva Motor Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+