ಗೊ ಟಾಪ್‌ಲೆಸ್; ಮೇಲುಡುಪು ಕಳಚಿದ ಮಾಡೆಲ್

By Nagaraja

ವಾಹನ ತಯಾರಕ ಕಂಪನಿಗಳು ತಮ್ಮ ವಾಣಿಜ್ಯವನ್ನು ಕುದುರಿಸುವುದಕ್ಕಾಗಿ ಏನೇ ಮಾಡಲು ಸಿದ್ಧವಾಗಿರುತ್ತದೆ. ಜಾಹೀರಾತು ಮೂಲಕ ಗ್ರಾಹಕರನ್ನು ಆಕರ್ಷಿಸುವುದಕ್ಕೆ ಬಹಳ ಮಹತ್ವ ಕೊಡುತ್ತಾರೆ. ಇದರಂತೆ ಇಟಲಿಯ ಪ್ರಮುಖ ಕಾರು ತಯಾರಕ ಕಂಪನಿಯಾದ ಫಿಯೆಟ್ ಆಟೋ ತನ್ನ ನೂತನ ಆವೃತ್ತಿಯಾದ 500 ಅಬಾರ್ತ್ ಕ್ಯಾಬ್ರಿಯೊ (500 Abarth Cabrio) ಪ್ರಚಾರಕ್ಕಾಗಿ ನೂತನ ಸೆಕ್ಸಿ ಜಾಹೀರಾತುವೊಂದನ್ನು ತಯಾರಿಸಿದೆ.

27ರ ಹರೆಯದ ರೊಮನಿಯಾ ಸೂಪರ್ ಮಾಡೆಲ್ ಕ್ಯಾಟ್ರಿನೆಲ್ ಮೆಂಗಿಯಾ (Catrinel Menghia) ಓಪನ್ ಟಾಪ್ ಫಿಯೆಟ್ ಅಬಾರ್ತ್‌ ಜಾಹೀರಾತಿಗಾಗಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಬ್ರಾಂಡ್ ಹೆಸರು ಉಳಿಸಿಕೊಂಡಿರುವ ಫಿಯೆಟ್, ಉತ್ತಮ ವಿನ್ಯಾಸ, ಕಾರ್ಯದಕ್ಷತೆ, ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಇದೀಗ ನಡೆಸಿರುವ ಹೊಸ ಜಾಹೀರಾತು ಕೆಲವರ ಪ್ರೀತಿ ಪಾತ್ರವಾಗಿದ್ದರೂ ಇನ್ನಿತರರ ಟೀಕೆಗೆ ಪಾತ್ರವಾಗುತ್ತಿದೆ.

ಹಾಗಿದ್ದರೆ ಬನ್ನಿ ಫಿಯೆಟ್‌ಗಾಗಿ ಮೇಲುಡುಪು ಕಳಚಿದ ಕ್ಯಾಟ್ರಿನೆಲ್ ದೃಶ್ಯ ಭಂಗಿ ನೋಡೋಣ.

New Fiat 500 Abarth Cabrio

ನೂತನ ಫಿಯೆಟ್ ಜಾಹೀರಾತಿಗಾಗಿ ಮೇಲುಡುಪು ಕಳಚಿದ ಮಾಡೆಲ್

New Fiat 500 Abarth Cabrio

ನೂತನ ಫಿಯೆಟ್ ಜಾಹೀರಾತಿಗಾಗಿ ಮೇಲುಡುಪು ಕಳಚಿದ ಮಾಡೆಲ್

New Fiat 500 Abarth Cabrio

ನೂತನ ಫಿಯೆಟ್ ಜಾಹೀರಾತಿಗಾಗಿ ಮೇಲುಡುಪು ಕಳಚಿದ ಮಾಡೆಲ್

More from DriveSpark

Article Published On: Saturday, December 8, 2012, 13:01 [IST]
English summary
Italian carmaker Fiat Auto has revealed a new advertisement for their 500 Abarth cabrio convertibl. Fiat has named this add as Go Topless to reprent their new convertible 500 Abarth cabrio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+