ಶೀಘ್ರದಲ್ಲಿ ನಿರೀಕ್ಷಿಸಿ ಫೋರ್ಸ್ ಒನ್ 4x4 ಆವೃತ್ತಿ

Force One SUV 4x4 Version |
ಫೋರ್ಸ್ ಮೋಟರ್ಸ್ ಹೊರತಂದ ಪ್ರಪ್ರಥಮ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಫೋರ್ಸ್ ಒನ್ ಶೀಘ್ರದಲ್ಲಿ 4x4 ಆಯ್ಕೆಯಲ್ಲಿ ರಸ್ತೆಗಿಳಿಯಲಿದೆ. ಕಂಪನಿಯು ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಲ್ಲಿ ಫೋರ್ ವೀಲ್ ಡ್ರೈವ್ ಕಾರನ್ನು ಹೊರತರಲಿದೆ.

ನೂತನ 4x4 ಆವೃತ್ತಿಯನ್ನು ಕಳೆದ ತಿಂಗಳು ನಡೆದ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು. 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ನೂತನ ಕಾರಿಗೆ ಹಲವು ಹೊಸ ಫೀಚರುಗಳನ್ನು ಅಳವಡಿಸುವ ಇಂಗಿತವನ್ನೂ ಕಂಪನಿ ವ್ಯಕ್ತಪಡಿಸಿದೆ.

ನೂತನ ಫೋರ್ ವೀಲ್ ಆವೃತ್ತಿ ರಸ್ತೆಗಿಳಿಯುವ ದಿನಾಂಕ ಮತ್ತು ಕಾರಿನ ದರದ ಕುರಿತು ಕಂಪನಿ ಬಾಯಿಬಿಟ್ಟಿಲ್ಲ. ಇದು ಹಳೆಯ ಎಫ್ಎಂ-ಟೆಕ್ 2.2 ಲೀಟರ್ ಕಾಮನ್ ರೈಲ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ.

ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸಿರುವ ನೂತನ ಫೋರ್ಸ್ ಒನ್ 4x4 ಆವೃತ್ತಿ ದರ ಹಳೆಯ ಆವೃತ್ತಿಗಿಂತ ಸುಮಾರು ಒಂದು ಲಕ್ಷ ರುಪಾಯಿ ಹೆಚ್ಚಿರುವ ನಿರೀಕ್ಷೆ ನಮ್ಮದು. (ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Wednesday, February 15, 2012, 11:48 [IST]
English summary
Force Motors first SUV Force One will get 4x4 Version Soon. Company Will Launch 4x4 Force One in Mid 2012 Year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+