ಷೆವರ್ಲೆ ಕಾರು ದುಬಾರಿ: ದರ ಹೆಚ್ಚಳ ಕಾರ್ಯಕ್ರಮಕ್ಕೆ ಜಿಎಂ ಚಾಲನೆ

General Motors hiked Car Price
ಪ್ರತಿವರ್ಷ ಕಾರು ದರ ಹೆಚ್ಚಿಸುವ ಸಂಪ್ರದಾಯವನ್ನು ಈ ವರ್ಷವೂ ಕಾರು ಕಂಪನಿಗಳು ಮುಂದುವರೆಸಿವೆ. ಈಗಾಗಲೇ ಮಾರುತಿ ಸುಜುಕಿ ಸೇರಿದಂತೆ ಕೆಲವು ಕಾರು ಕಂಪನಿಗಳು ದರ ಹೆಚ್ಚಿಸಿಯಾಗಿದೆ. ಇದೀಗ ಜನರಲ್ ಮೋಟರ್ಸ್ ಕೂಡ ದರ ಹೆಚ್ಚಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ಪ್ರಸಕ್ತ ವರ್ಷ ಷೆವರ್ಲೆ ಬೀಟ್, ಸ್ಪಾರ್ಕ್ ಅಥವಾ ಎಂಪಿವಿ ಟವೆರಾ ಕಾರುಗಳನ್ನು ಖರೀದಿಸಲು ಕೊಂಚ ಹೆಚ್ಚು ದುಡ್ಡು ನೀಡಬೇಕಿದೆ. ಕಂಪನಿಯು ವಿವಿಧ ಆವೃತ್ತಿಗಳ ದರಗಳನ್ನು 3 ಸಾವಿರ ರುಪಾಯಿಯಿಂದ ಸುಮಾರು 15 ಸಾವಿರ ರು.ವರೆಗೆ ಹೆಚ್ಚಿಸಲು ನಿರ್ಧರಿಸಿದೆ.

ದೇಶದ ಕಾರು ಕಂಪನಿಗಳು ಕಳೆದ ಕೆಲವು ತಿಂಗಳಿನಿಂದ ಕಾರು ಮಾರಾಟ ಇಳಿಕೆಯಿಂದ ಕಂಗಲಾಗಿವೆ. ಬ್ಯಾಂಕ್ ಸಾಲ ಬಡ್ಡಿದರ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ವಾಹನ ಬಿಡಿಭಾಗಗಳ ದರ ಹೆಚ್ಚಳ ಇತ್ಯಾದಿ ನೆಪಗಳಿಂದ ಕಂಪನಿಗಳು ದರ ಹೆಚ್ಚಿಸಲು ಆರಂಭಿಸಿವೆ.

More from DriveSpark

Article Published On: Friday, January 20, 2012, 10:18 [IST]
English summary
General Motors hiked Car Price upto 1.75%. small car Spark, Beat and MPV Tavera price will up Rs. 3,000 to Rs. 15,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+