ಶೀಘ್ರದಲ್ಲಿ ಮತ್ತೊಂದು ಷೆವರ್ಲೆ ಮಿನಿ ಸ್ಪೋರ್ಟ್ ಕಾರು

General Motor Mini SUV
ದೇಶದ ರಸ್ತೆಗೆ ಆಗಮಿಸಲು ಕಾರುಗಳು ಸರತಿ ಸಾಲಿನಲ್ಲಿ ನಿಂತಿವೆ. ಅಮೆರಿಕದ ಕಾರು ಮಾರುಕಟ್ಟೆಯಲ್ಲಿ ದೊಡ್ಡಣ್ಣನಾಗಿರುವ ಜನರಲ್ ಮೋಟರ್ಸ್ ಇದೀಗ ದೇಶದ ಕಾರು ಮಾರುಕಟ್ಟೆಗೆ ಮಿನಿ ಸ್ಪೋರ್ಟ್ ಕಾರೊಂದನ್ನು ಪರಿಚಯಿಸಲು ಯೋಜಿಸಿದೆ.

ಇದೀಗ ದೇಶದ ವಾಹನ ಮಾರುಕಟ್ಟೆಗೆ ಸ್ಪೋರ್ಟ್ ಯುಟಿಲಿಟಿ ವೆಹಿಕಲ್, ಸೆಡಾನ್ ಕಾರುಗಳನ್ನು ಪರಿಚಯಿಸುವ ಟ್ರೆಂಡ್ ಹೆಚ್ಚಾಗುತ್ತಿದೆ. ಮಹೀಂದ್ರ ಮಿನಿ ಕ್ಷೈಲೊ, ಪ್ರೀಮಿಯರ್ ರಿಯೊ ಕಾರುಗಳು ಜನಪ್ರಿಯಗೊಳ್ಳುತ್ತಿವೆ. ಇದೀಗ ಜನರಲ್ ಮೋಟರ್ಸ್ ಕಾರು ಕಂಪನಿಯು ಮಿನಿ ಸ್ಪೋರ್ಟ್ ಯುಟಿಲಿಟಿ ವೆಹಿಕಲನ್ನು ಇಲ್ಲಿಗೆ ಪರಿಚಯಿಸಲು ನಿರ್ಧರಿಸಿದೆ.

ಆದರೆ ಜನರಲ್ ಮೋಟರ್ಸ್ ನೂತನ ಎಸ್ ಯುವಿ ಕಾರಿನ ಹೆಸರು, ಟೆಕ್ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಇದು ಷೆವರ್ಲೆ ಸೇಲ್ ಕಾರು ಕೆಟಗರಿಯಲ್ಲಿ ಬರುವ ಸೂಚನೆಯಿದೆ. "ನಾವು ಹೆಚ್ಚು ದಕ್ಷತೆಯ ಸಣ್ಣ ಸ್ಪೋರ್ಟ್ ಕಾರು ಪರಿಚಯಿಸುವ ಕುರಿತು ಯೋಚಿಸುತ್ತಿದ್ದೇವೆ" ಎಂದು ಜಿಎಂ ಇಂಡಿಯಾ ಅಧ್ಯಕ್ಷ ಮತ್ತು ಎಂಡಿ ಹೇಳಿದ್ದಾರೆ.

More from DriveSpark

Article Published On: Friday, February 3, 2012, 14:16 [IST]
English summary
The American Car giant General motors company planning to launch new compact SUV in India. The new SUV will be built on Sail hatch back platform. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+