ಜಿಎಂ ಎಂಪಿವಿ: ಮಾರುತಿ ಎರ್ಟಿಗಾ ಎದುರಾಳಿ

ದೇಶದ ರಸ್ತೆಗೆ ಮಲ್ಟಿಪರ್ಪೊಸ್ ವೆಹಿಕಲ್(ಎಂಪಿವಿ) ಪರಿಚಯಿಸಲು ಜನರಲ್ ಮೋಟರ್ಸ್ ಯೋಜಿಸಿದೆ. ಹೀಗಾಗಿ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಗೆ ಹೊಸದೊಂದು ಎದುರಾಳಿ ರೆಡಿಯಾಗಲಿದೆ. ಜಿಎಂ ಎಂಪಿವಿ ಈ ವರ್ಷದ ಅಂತ್ಯಕ್ಕೆ ಆಗಮಿಸುವ ನಿರೀಕ್ಷೆಯಿದೆ. ಇದರ ದರ ಸುಮಾರು 7 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ.

ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಕಾರು ಏಪ್ರಿಲ್ ಹನ್ನೆರಡರಂದು ದೇಶದ ರಸ್ತೆಗಿಳಿಯಲಿದೆ. ಜನರಲ್ ಮೋಟರ್ಸ್ ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ನೂತನ ಎಂಪಿವಿ ಪ್ರದರ್ಶಿಸಿತ್ತು. ಚೀನಾದ ಶಾಂಘೈ ಆಟೋಮೊಟಿವ್ ಕಾರ್ಪೊರೇಷನ್(ಎಸ್ಎಐಸಿ) ಜೊತೆ ಸೇರಿ ನೂತನ ಎಂಪಿವಿ ಪರಿಚಯಿಸಲಿದೆ.

"ಚೆನ್ನೈನಲ್ಲಿ ನೂತನ ಎಂಪಿವಿ ಹೆಸರು ಬಹಿರಂಗಪಡಿಸಲಿದ್ದೇವೆ. ಚೀನಾ ಕಂಪನಿಯ ಸಹಭಾಗಿತ್ವದಲ್ಲಿ ನಾವು ಪರಿಚಯಿಸಲಿರುವ ಮೊದಲ ಕಾರು ಇದಾಗಿದೆ" ಎಂದು ಜನರಲ್ ಮೋಟರ್ಸ್ ಇಂಡಿಯಾ ಅಧ್ಯಕ್ಷರಾದ ಲೊವೆಲ್ ಸಿ ಪಡೊಕ್ ಹೇಳಿದ್ದಾರೆ.

ಜನರಲ್ ಮೋಟರ್ಸ್ ಕಂಪನಿಯ 2012ರ ನೂತನ ತವೆರಾ ಆರಂಭಿಕ ದರ 7.51 ಲಕ್ಷ ರು. ಇದೆ.

ಕಂಪನಿಯು ಪ್ರಸಕ್ತ ವರ್ಷ ಸೇಲ್ ಎಂಬ ಹೆಸರಿನ ಕಾರು ಪರಿಚಯಿಸಲಿದೆ ಎಂದು ಈ ಹಿಂದೆ ವರದಿ ಮಾಡಿದ್ದೇವು. ಅಗ್ಗದ ಕಾರು ಸೇಲ್ ದರ ಸುಮಾರು 3-4 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಇದು ಮಾರುತಿ ಸ್ವಿಫ್ಟ್ ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ಪೈಪೋಟಿ ನೀಡಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Thursday, March 29, 2012, 9:19 [IST]
English summary
Now it's General Motors to join the MPV race in India. The American carmaker will launch its new MPV Enjoy in India by the end of 2012 which is expected to be priced at a price tag of Rs 7 lakh. The MPV segment has been hotting up in the recent times with Maruti Suzuki Ertiga set to be launched on April 12.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+