ಹೊಂಡಾ ಅಮೇಝ್ ಲಾಂಚ್- ದರ, ಮೈಲೇಜ್ ಎಷ್ಟು?

ಜಪಾನ್‌ನ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾದ ಹೊಂಡಾ ತನ್ನ ಬಹುನಿರೀಕ್ಷಿತ ಅಮೇಝ್ ಕಾರನ್ನು ಥಾಲೈಂಡ್‌ನಲ್ಲಿ ಬಿಡುಗಡೆಗೊಳಿಸಿದೆ. ಪ್ರಸ್ತುತ ಕಾರು ಮುಂದಿನ ವರ್ಷ ಭಾರತೀಯ ರಸ್ತೆಗಿಳಿಯಲಿದ್ದು ಬ್ರಿಯೊ ಸೆಡಾನ್ ಎಂಬ ಹೆಸರಿನಿಂದ ಅರಿಯಲ್ಪಡಲಿದೆ.

ಸದ್ಯ ಬ್ರಿಯೊ ಅಮೇಝ್‌ನ ಪೆಟ್ರೋಲ್ ವೆರಿಯಂಟ್‌ಗಳನ್ನು ಮಾತ್ರ ಬಿಡುಗಡೆಗೊಳಿಸಲಾಗಿದ್ದು, ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಅವುಗಳೆಂದರೆ ಎಸ್ ಎಂಟಿ, ಎಸ್ ಎಟಿ, ವಿ ಎಂಟಿ ಹಾಗೂ ವಿ ಎಟಿ.

ದರ ಮಾಹಿತಿ

  • ಹೊಂಡಾ ಅಮೇಝ್ ಎಸ್ ಎಂಟಿ- 8.19 ಲಕ್ಷ ರು.
  • ಹೊಂಡಾ ಅಮೇಝ್ ಎಸ್ ಎಟಿ- 8.89 ಲಕ್ಷ ರು.
  • ಹೊಂಡಾ ಅಮೇಝ್ ವಿ ಎಂಟಿ- 8.69 ಲಕ್ಷ ರು.
  • ಹೊಂಡಾ ಅಮೇಝ್ ಎಸ್ ಎಟಿ- 9.40 ಲಕ್ಷ ರು.
    ಹೊಂಡಾ ಅಮೇಝ್

    ಹೊಂಡಾ ಅಮೇಝ್ 1.2 ಲೀಟರ್ IVTEC ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 91 ಪಿಎಸ್ ಪೀಕ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೊಂಡಾ ಅಮೇಝ್ ಪ್ರತಿ ಲೀಟರ್‌ಗೆ 20 ಕಿಲೋ ಮೀಟರ್ ಪರಿಣಾಕಾರಿ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

    ಹೊಂಡಾ ಅಮೇಝ್

    ಹೊಂಡಾದ ಅರ್ಥ್ ಡ್ರೀಮ್ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ 1.5 ಲೀಟರ್ IDTEC ಡೀಸೆಲ್ ಎಂಜಿನ್ ಅನ್ನು ಹೊಂಡಾ ಅಮೇಝ್‌ಗೆ ಆಳವಡಿಸಲಾಗಿದೆ. ಇತ್ತೀಚೆಗಷ್ಟೇ ಯುರೋಪ್‌ನಲ್ಲಿ ಲಾಂಚ್ ಆದ ಸಿವಿಕ್ ಹಾಗೂ ಸಿಆರ್‌ವಿ ಕಾರಿನಲ್ಲೂ ಸಮಾನವಾದ ಡೀಸೆಲ್ ಎಂಜಿನ್‌ಗಳನ್ನು ಅಭಿವೃದ್ಧಪಡಿಸಲಾಗಿತ್ತು.

    ಹೊಂಡಾ ಅಮೇಝ್

    ಬ್ರಿಯೊ ಅಮೇಝ್ ಡೀಸೆಲ್ ಎಂಜಿನ್ ಕಾರು ದೇಶದ ಗ್ರಾಹಕರಲ್ಲಿ ಭಾರಿ ಉತ್ಸಾಹಕ್ಕೆ ಕಾರಣವಾಗಿದೆ. ಅಲ್ಲದೆ ಇದು ಹೊಂಡಾದಿಂದ ಬಿಡುಗಡೆಗೊಳ್ಳುತ್ತಿರುವ ಮೊದಲ ಡೀಸೆಲ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    ದರ ಮಾಹಿತಿ

    ದರ ಮಾಹಿತಿ

    ಹೊಂಡಾ ಅಮೇಝ್ ಎಸ್ ಎಂಟಿ- 8.19 ಲಕ್ಷ ರು.

    ಹೊಂಡಾ ಅಮೇಝ್ ಎಸ್ ಎಟಿ- 8.89 ಲಕ್ಷ ರು.

    ಹೊಂಡಾ ಅಮೇಝ್ ವಿ ಎಂಟಿ- 8.69 ಲಕ್ಷ ರು.

    ಹೊಂಡಾ ಅಮೇಝ್ ಎಸ್ ಎಟಿ- 9.40 ಲಕ್ಷ ರು.

    ಹೊಂಡಾ ಅಮೇಝ್

    ಹೊಂಡಾ ಅಮೇಝ್ ಸೆಡಾನ್

    ಹೊಂಡಾ ಅಮೇಝ್

    ಹೊಂಡಾ ಅಮೇಝ್ ಸೆಡಾನ್

    ಹೊಂಡಾ ಅಮೇಝ್

    ಹೊಂಡಾ ಅಮೇಝ್ ಸೆಡಾನ್

More from DriveSpark

Article Published On: Saturday, November 24, 2012, 12:00 [IST]
English summary
Honda has launched its Brio based sedan, the Amaze in Thailand with a starting price of approximately Rs.8.19 lakhs. Honda has launched only the petrol variants of the Brio Amaze as it is being called in Thailand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+