ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈ ಷೋ

ಸಾಮಾನ್ಯವಾಗಿ ಆಟೋ ಷೋಗಳಲ್ಲಿ ಹಾಟ್ ಹಾಟ್ ಬೆಬೋಗಳು ಬಿಕಿನಿ ಉಡುಪುಗಳನ್ನು ತೊಟ್ಟು ತಮ್ಮ ಮೈಮಾಟವನ್ನು ಪ್ರದರ್ಶಿಸುತ್ತಾರೆ. ಇದರಿಂದ ಕಾರಿನ ಅಂದವೇನೋ ಹೆಚ್ಚುತ್ತದೆ. ಆದರೆ ವಾಹನ ಮೇಳಗಳಲ್ಲಿ ಹಾಟ್ ಬೆಬೋಗಳನ್ನೇ ಬಳಸುವುದರ ಹಿಂದಿನ ಕಾರಣವಾದರೂ ಏನಿರಬಹುದು.

ಒಂದೇ ವಾಕ್ಯದಲ್ಲಿ ಬಿಡಿಸಿ ಹೇಳುವುದಾದರೆ ಇಂದೊಂದು ಮಾರಾಟ ತಂತ್ರ ಅಷ್ಟೇ! ಹಾಗಿದ್ದರೆ ಸೌಂದರ್ಯಕ್ಕೆ ಮಾರು ಹೋಗದವರು ಯಾರಿದ್ದಾರೆ ಹೇಳಿ? ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸೌಂದರ್ಯವನ್ನು ಆನಂದಿಸುತ್ತಾರೆ. ಹಾಗೆಯೇ ತಮ್ಮ ವಾಹನಗಳ ಬೇಡಿಕೆ ಹೆಚ್ಚಿಸಿಕೊಳ್ಳಲು ಕಂಪನಿಗಳು ಸಹ ಹಾಟ್ ಹಾಟ್ ಮಾಡೆಲ್‌ಗಳ ಬಳಕೆ ಮಾಡುತ್ತಿರುತ್ತಾರೆ.

ಆಧುನಿಕ ಯುಗದಲ್ಲಿ ವಾಹನ ಮೇಳಗಳ ಮಹತ್ವ ಹೆಚ್ಚುತ್ತಲೇ ಇದೆ. ಯಾಕೆಂದರೆ ಗ್ರಾಹಕರಿಗೆ ತಮ್ಮ ನೂತನ ಬ್ರಾಂಡ್‌ಗಳ ಬಗ್ಗೆ ಹೇಳಿಕೊಡಲು ಇಂತಹ ಆಟೋ ಷೋಗಳು ಉತ್ತಮ ವೇದಿಕೆಯೊದಗಿಸುತ್ತವೆ. ಇದರ ಗರಿಷ್ಠ ಪ್ರಯೋಜನ ಪಡೆಯಲು ಬಯಸುವ ಕಾರು ತಯಾರಕರು ಇಂತಹ ಟು ಪೀಸ್‌ಗಳ ಮೊರೆ ಹೋಗುತ್ತಾರೆ.

ಅಂದ ಹಾಗೆ ಜಗತ್ತಿನೆಲ್ಲಡೆ ವರ್ಷಂಪ್ರತಿ ಹಲವು ಆಟೋ ಷೋಗಳು ನಡೆಯುತ್ತಿರುತ್ತವೆ. ಇದರಲ್ಲಿ ಜಕರ್ತಾ ಮೋಟಾರ್ ಷೋ, ದಿಲ್ಲಿ ಆಟೋ ಎಕ್ಸ್‌ಪೋ, ಇಂಡೋನೇಷ್ಯಾ ಮೋಟಾರ್ ಷೋ ಇತ್ಯಾದಿಗಳು ಪ್ರಮುಖವಾಗಿದೆ. ಹಾಗಿದ್ದರೂ ಭಾರತೀಯ ಸಂಪ್ರದಾಯವನ್ನು ಅನುಸರಿಸುವ ದಿಲ್ಲಿ ಆಟೋ ಷೋದಲ್ಲಿ ಬಿಕನಿ ಷೋ ಸ್ವಲ್ಪ ಕಡಿಮೆಯೆಂದೇ ಹೇಳಬಹುದು.

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಹಾಟ್ ಇಂಪೋರ್ಟ್ ನೈಟ್ಸ್ ಷೋದಲ್ಲಿ ಹಾಟ್ ಮಾಡೆಲ್‌ಗಳ ಮೈಮಾಟ ಪ್ರದರ್ಶನ

Image Source- www.carsession.com

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಪ್ಯಾರಿಸ್ ಆಟೋ ಷೋದಲ್ಲಿ ಆಕರ್ಷಕ ಕೆಂಪು ಕಾರಿನಲ್ಲಿ ಮಾಡೆಲ್‌ಗಳ ಹಾವಭಾವ ನೋಡಿ. ಆಟೋ ಷೋ ಸಂದರ್ಭದಲ್ಲಿ ಮಾಡೆಲ್‌ಗಳ ವೇತನ ದುಪ್ಪಟ್ಟು ಆಗಿರುತ್ತದೆ.

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಜಿನೆವಾ ಆಟೋ ಷೋ ಸಂದರ್ಭದಲ್ಲಿ ಕಾರಿನ ಫ್ರಂಟ್ ರೋದಲ್ಲಿ ಕುಳಿತುಕೊಂಡು ಫೋಸ್ ನೀಡುತ್ತಿರುವ ಮಾಡೆಲ್. ವಾಹನ ನಿರ್ಮಾಪಕರು ತಮ್ಮ ವಾಹನಗಳಿಗಾಗಿ ಸರಿಯಾದ ಮೈಕಟ್ಟು ಹೊಂದಿರುವ ಆಕರ್ಷಕ ಮಹಿಳೆಯರನ್ನೇ ಬಳಸುತ್ತಾರೆ.

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಜಿನೆವಾ ಮೋಟಾರ್ ಷೋದಲ್ಲಿ ಕಾರಿನಲ್ಲಿ ಕುಳಿತುಕೊಂಡು ವಾಹನ ಪ್ರದರ್ಶಿಸುತ್ತಿರುವ ವಿದೇಶಿ ಮಾಡೆಲ್. ಈಕೆಯ ದೇಹ ಭಾಷೆಯಿಂದಲೇ ತಿಳಿಯುತ್ತದೆ ಈ ಕಾರಿಗೆ ಎಷ್ಟೊಂದು ಡಿಮ್ಯಾಂಡ್ ಇರಬಹುದು?

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಆಟೋ ಷೋದಲ್ಲಿ ಮಾಡೆಲ್‌ಗಳ ಅಂಗಾಂಗ ಪ್ರದರ್ಶನ ಸ್ವಲ್ಪ ಜಾಸ್ತಿಯಾಗಿಯೇ ಇರುತ್ತದೆ. ಅಲ್ಲದೆ ಅವರ ಡ್ರೆಸ್‌ ಮೆಕಪ್‌ಗಳಿಗಾಗಿ ಭಾರಿ ವೆಚ್ಚ ಮಾಡಲಾಗುತ್ತದೆ. ಇದರಿಂದ ಕಾರುಗಳ ಬೇಡಿಕೆಯೂ ಹೆಚ್ಚುತ್ತದೆ.

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಇಟಲಿಯ ಲಂಬೊರ್ಗಿನಿ ಕಂಪನಿಯ ಅವಂಟಡಾರ್ ಕಾರು ಪ್ರದರ್ಶಿಸುತ್ತಿರುವ ಬೆಬೋ. ಇತ್ತೀಚೆಗಷ್ಟೇ ಲಂಬೊರ್ಗಿನಿ/ ಆಕರ್ಷಕ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿತ್ತು.

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಕೇವಲ ಕಾರುಗಳಿಗೆ ಮಾತ್ರವಲ್ಲದೆ ಬೈಕ್ ಷೋಗಳಿಗೂ ದುಬಾರಿ ಮಾಡೆಲ್‌ಗಳನ್ನು ಬಳಸಲಾಗುತ್ತದೆ. ಆಕೆಯ ಸೆಕ್ಸಿ ನೋಟ ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ ಬಿಡಿ!

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ವಿಶ್ವದ ಅತಿ ದೊಡ್ಡ ವಾಹನ ತಯಾರಕ ಕಂಪನಿ ಜನರಲ್ ಮೋಟಾರ್ಸ್ ಕಳೆದ ದೆಹಲಿ ಎಕ್ಸ್‌ಪೋದಲ್ಲಿ ಇದೇ ಕಾನ್ಸೆಪ್ಟ್ ಜಾರಿಗೊಳಿಸಿತ್ತು. ಇದರಂತೆ ಕಾರಿನ ಜತೆ ಕಾಣಿಸಿಕೊಂಡಿರುವ ವಿದೇಶಿ ಮಹಿಳೆ. ಇದನ್ನು ಭಾರತದಲ್ಲಿ ಪ್ರದರ್ಶಿಸಿದ್ದರಿಂದ ಮೈಮಾಟ ಸ್ವಲ್ಪ ಕಡಿಮೆಯಾಗಿತ್ತು ಎಂದು ಹೇಳಬಹುದು ಅಲ್ಲವೇ?

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಹಾಟ್ ಇಂಪೋರ್ಟ್ ನೈಟ್ಸ್‌ನಲ್ಲಿ ಕಾಣಿಸಿಕೊಂಡ ಅದೇ ಎರಡು ಸೆಕ್ಸಿ ಬೆಬೋಗಳ ಮತ್ತೊಂದು ಭಂಗಿ ನೋಡಿ!

image Source- www.carsession.com

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಆಧುನಿಕ ಯುಗದಲ್ಲಿ ವಾಹನ ಮೇಳಗಳ ಮಹತ್ವ ಹೆಚ್ಚುತ್ತಲೇ ಇದೆ. ಯಾಕೆಂದರೆ ಗ್ರಾಹಕರಿಗೆ ತಮ್ಮ ನೂತನ ಬ್ರಾಂಡ್‌ಗಳ ಬಗ್ಗೆ ಹೇಳಿಕೊಡಲು ಇಂತಹ ಆಟೋ ಷೋಗಳು ಉತ್ತಮ ವೇದಿಕೆಯೊದಗಿಸುತ್ತವೆ.

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಆಟೋ ಷೋಗಳ ಗರಿಷ್ಠ ಲಾಭ ಪಡೆಯಲು ಬಯಸುವ ಕಾರು ತಯಾರಕರು ಇಂತಹ ಟು ಪೀಸ್‌ಗಳ ಮೊರೆ ಹೋಗುತ್ತಾರೆ.

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಜಗತ್ತಿನೆಲ್ಲಡೆ ವರ್ಷಂಪ್ರತಿ ಹಲವು ಆಟೋ ಷೋಗಳು ನಡೆಯುತ್ತಿರುತ್ತವೆ. ಇದರಲ್ಲಿ ಜಕರ್ತಾ ಮೋಟಾರ್ ಷೋ, ದಿಲ್ಲಿ ಆಟೋ ಎಕ್ಸ್‌ಪೋ, ಇಂಡೋನೇಷ್ಯಾ ಮೋಟಾರ್ ಷೋ ಇತ್ಯಾದಿಗಳು ಪ್ರಮುಖವಾಗಿದೆ.

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸೌಂದರ್ಯ ಆಸ್ವಾದಕರೇ! ಹಾಗಾಗಿ ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸಲು ಹಾಟ್ ಮಾಡೆಲ್‌ಗಳು ಟು ಪೀಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಆಟೋ ಷೋಗಳಲ್ಲಿ ಮಹಿಳೆಯರ ಅಂಗಾಂಗ ಪ್ರದರ್ಶನದಿಂದ ಕಾರು ತಯಾರಕರು ಮಾರಾಟ ತಂತ್ರ ಅನುಸರಿಸುತ್ತಾರೆ.

ಆಟೋ ಷೋಗಳಲ್ಲಿ ಮಾಡೆಲ್‌ಗಳ ಮೈಮಾಟ ಪ್ರದರ್ಶನ!

ಇದೀಗ ಆಟೋ ಷೋಗಳಲ್ಲಿ ಹಾಟ್ ಮಾಡೆಲ್‌ಗಳ ಮೈಮಾಟ ಪ್ರದರ್ಶನ ಅತಿ ಸಾಮಾನ್ಯವೆನಿಸಿದೆ.

More from DriveSpark

Article Published On: Friday, November 16, 2012, 10:22 [IST]
English summary
Visitors of auto shows across the globe get to see not only beautiful new cars but also beautiful girls along with them. Carmakers ensure hot girls are on show with their cars to attract the crowds and photographers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+