ನ್ಯೂ ಲುಕ್ ಫೋರ್ಡ್ ಫಿಯೆಸ್ಟಾ ಭಾರತಕ್ಕೂ ಆಗಮಿಸುವ ನಿರೀಕ್ಷೆ

By Nagaraja

ಬ್ರೆಜಿಲ್‌ನ ಸಾವೊ ಪಾಲೊ ಆಟೋಮೊಬೈಲ್ ಟ್ರೇಡ್‌ನಲ್ಲಿ ನೂತನ 2013 ಫೋರ್ಡ್ ಫಿಯೆಸ್ಟಾ ಸೆಡಾನ್ ಕಾರನ್ನು ಪ್ರತಿಷ್ಠಿತ ಫೋರ್ಡ್ ಅನಾವರಣಗೊಳಿಸಿದೆ. ಜಾಗತಿಕ ಹ್ಯಾಚ್‌ಬ್ಯಾಕ್ ವಿನ್ಯಾಸಗಳೊಂದಿಗೆ ಪರಿಚರಿಯಿಸಲಾಗಿರುವ ನೂತನ ಫೋರ್ಡ್ ಪಿಯೆಸ್ಟಾ ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆ ಹೊಂದಿದೆ.

ನೂತನ ವಿನ್ಯಾಸದೊಂದಿಗೆ ಫೋರ್ಡ್ ಫಿಯೆಸ್ಟಾ ಆವಿಷ್ಕಾರ ಮಾಡಲಾಗಿದೆ. ಆದರೆ ಸದ್ಯಕ್ಕಂತೂ ಇಂಟಿರಿಯರ್ ಇಮೇಜ್ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿದೆ.

2013 ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

2013 ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

ನೂತನ ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್ ಕಾರು ಜಾಗತಿಕ ಡಿಸೈನ್ ಹೊಂದಿದೆ. ಇದರಂತೆ ಈ ನೂತನ ಹ್ಯಾಚ್‌ಬ್ಯಾಕ್ ಕಾರುಗಳು ವಿಶ್ವದೆಲ್ಲೆಡೆಯ ಮಾರುಕಟ್ಟೆಗಳಲ್ಲಿ ಗಮನಸೆಳೆಯುವ ನಿರೀಕ್ಷೆಯಿದೆ.

2013 ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

2013 ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್ ಕಾರುಗಳ ವಿನ್ಯಾಸವು ಕಾರಿಗೆ ಹೊಸ ರೂಪುರೇಷೆ

ನೀಡಲು ಕಾರಣವಾಗಿದೆ. ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರಿಗಳಿಗೆ ಭಾರಿ ಬೇಡಿಕೆಯಿರುವುದರಿಂದ ಫೋರ್ಡ್ ತನ್ನ ವಹಿವಾಟು ಕುದುರಿಸಿಕೊಳ್ಳುವ ಗುರಿ ಹೊಂದಿದೆ.

2013 ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

2013 ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

ಕಾರಿನ ಮುಂಭಾಗದ ನಿರ್ಮಾಣಕ್ಕೂ ಅಷ್ಟೇ ಆದ್ಯತೆ ನೀಡಲಾಗಿದ್ದು, ಆಕ್ರಮಣಶೀಲ ಲುಕ್ ನೀಡಲಾಗಿದೆ. ಸ್ಟೈಲಿಶ್ ಹೆಡ್‌ಲ್ಯಾಂಪ್ ಕಾರಿನ ಸೊಗಸಿಗೆ ಕಾರಣವಾಗಿದೆ.

2013 ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

2013 ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

ಕಾರಿನ ಹಿಂಭಾಗದ ಫೀಚರ್‌ಗಳಲ್ಲೂ ಬದಲಾವಣೆ ತರಲಾಗಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಹೊಸ ಟೇಲ್ ಲ್ಯಾಂಪ್ ಸಹಿತ ಇನ್ನಿತರ ಆಕರ್ಷಕ ಫೀಚರ್‌ಗಳನ್ನು ಹೊಂದಿದೆ.

2013 ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

2013 ಫೋರ್ಡ್ ಫಿಯೆಸ್ಟಾ ಹ್ಯಾಚ್‌ಬ್ಯಾಕ್

ಭಾರತೀಯ ಫೋರ್ಡ್ ಪ್ರಿಯರಿಗೂ ಸಿಹಿ ಸುದ್ದಿ ಬಿತ್ತರಿಸಲಾಗುತ್ತಿದ್ದು, ಫೋರ್ಡ್ ಫಿಯೆಸ್ಟಾ ಸದ್ಯದಲ್ಲೇ ಭಾರತಕ್ಕೂ ಆಗಮಿಸಲಿದೆ. ಮೂಲಗಳ ಪ್ರಕಾರ 2013 ಅಥವಾ 2014ರಲ್ಲಿ ಭಾರತ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ.

More from DriveSpark

Article Published On: Friday, October 26, 2012, 15:06 [IST]
English summary
Ford has unveiled the 2013 Ford Fiesta Sedan at the Sao Paulo Automobile Trade Show in Brazil. We can expect this model to make its inroads into India in the near future.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+