ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

ಸೂಪರ್‌ಕಾರ್ ಫ್ಯಾಮಿಲಿ ಕಾರುಗಳ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲಂಬೊರ್ಗಿನಿ ನೂತನ ಸೆಕ್ಸಿ ಅವೆಂಟಡಾರ್ ಎಲ್‌ಪಿ700-4 ರೋಡ್‌ಸ್ಟರ್ ಅನಾವರಣಗೊಳಿಸಿದೆ.

ಆಕರ್ಷಕ ವಿನ್ಯಾಸದ ಲಂಬೊರ್ಗಿನಿಯ ನೂತನ ಅವೆಂಟಡಾರ್ ಎಲ್‌ಪಿ 700-4 ರೋಡ್‌ಸ್ಟರ್ ಓಪನ್ ಟಾಪ್ ಆವತ್ತಿಯಾಗಿದ್ದು, ಮರು ವಿನ್ಯಾಸಗೊಳಿಸಲಾದ ರಿಯರ್ ಪಿಲ್ಲರ್‌ನಿಂದ ರೂಫ್ ಬೆಂಬಲವು ದ್ವಿಗುಣವಾಗಲು ನೆರವಾಗಿದೆ.

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

ಸೆಕ್ಸಿ ಲುಕ್ ಹೊಂದಿರುವ ಅವೆಂಟಡಾರ್ ಎಲ್‌ಪಿ700-4 ರೋಡ್‌ಸ್ಟರ್‌ಗೆ ಉತ್ತಮ ಬೇಡಿಕೆ ಸಿಗುವ ವಿಶ್ವಾಸವನ್ನು ಲಂಬೊರ್ಗಿನಿ ಕಂಪನಿ ಹೊಂದಿದೆ.

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

ರೋಡ್‌ಸ್ಟರ್ ರೂಫ್ ಕಾರ್ಬನ್ ಫೈಬರ್‌ನಿಂದ ನಿರ್ಮಿಸಲಾಗಿದೆ. ಅಲ್ಲದೆ ರೂಫ್ ಕೈಯಿಂದಲೇ ಬದಲಾಯಿಸಬಹುದಾಗಿದ್ದು, ಟು ಪೀಸ್ ಕಾರ್ಬನ್ ಫೈಬರ್ ರೂಫ್ ಭಾರವು ಕಡಿಮೆಯಾಗುವಂತೆ ಮಾಡಿದೆ. ಟಾಪ್‌ಲೆಸ್ ಅವೆಂಟಡಾರ್ ಶಕ್ತಿಯುತ ಹಿಂಬದಿ ವಿಂಡೋ ಹಾಗೂ ಮುಂಭಾಗದಲ್ಲಿ ಮೌಂಟೆಡ್ ಗಾಳಿ ವಿಚಾಲಕ ಹೊಂದಿದೆ.

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

ಎಂಜಿನ್ ತಂಪು ವರ್ಧಿಸುವ ಕೇಂದ್ರ 'ಸ್ಪೈನ್' ಹಾಗೂ ಸಂಪರ್ಕ ಷಡ್ಭುಜೀಯ ಕಿಟಕಿಗಳು ಒಳಗೊಂಡ ಸೌಲಭ್ಯಗಳು ನೂತನ ವಿನ್ಯಾಸಕ್ಕೆ ಕಾರಣವಾಗಿದೆ.

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

690 ಎನ್‌ಎಂ ಟರ್ಕ್ಯೂ ಹಾಗೂ 515 ಕೆಡಬ್ಲ್ಯು ಮ್ಯಾಕ್ಸಿಮಮ್ ಪವರ್ ಔಟ್‌ ಹೊಂದಿರುವ ಲಂಬೊರ್ಗಿನಿ ಗರಿಷ್ಠ ವೇಗವು ಗಂಟೆಗೆ 350 ಕೀ.ಮೀ ಲಭಿಸಲಿದೆ.

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

ಸೆವನ್ ಸ್ಪೀಡ್ ಸೆಮಿ-ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೆರವಿನಿಂದ ಎಲ್ಲ ವೀಲ್‌ಗಳಿಗೂ ಸಮಾನವಾಗಿ ಪವರ್ ಸಪ್ಲೈ ಆಗಲಿದೆ.

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

ಲಂಬೊರ್ಗಿನಿ ಅವೆಂಟಡಾರ್ ಎಲ್‌ಪಿ700-4 ರೋಡ್‌ಸ್ಟರ್ ಕಾರಿನ ಇಂಟಿರಿಯರ್ ಭಾಗಗಳನ್ನು ಸಹ ಅತ್ಯಾಕರ್ಷಕಗೊಳಿಸಲಾಗಿದೆ.

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

ಟಾಪ್‌ಲೆಸ್ ಲಂಬೊರ್ಗಿನಿ ಸೆಕ್ಸಿ ಲುಕ್..!

More from DriveSpark

Article Published On: Thursday, November 15, 2012, 11:22 [IST]
English summary
Lamborghini has revealed the new Aventador LP 700-4 Roadster. The Italian supercar maker is looking to sell the convertible by banking on the success of its coupe sibling which has already sold over 1300 units since its launch last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+