ಮಹೀಂದ್ರ XUV500 ಗ್ರಾಹಕರಿಗೊಂದು ಸಿಹಿ ಸುದ್ದಿ

Mahindra To Boost XUV500 Production
ಮಹೀಂದ್ರ ಕಂಪನಿಯ ಸ್ಪೋರ್ಟ್ ಯುಟಿಲಿಟಿ ಖರೀದಿಗೆ ಗ್ರಾಹಕರು ಮುಗಿಬೀಳುತ್ತಿದ್ದಾರೆ. ಗ್ರಾಹಕರ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲಾಗದೇ ಕಂಪನಿಯು ಕೆಲವೇ ಕೆಲವು ದಿನಗಳ ಬುಕ್ಕಿಂಗ್ ಅವಕಾಶವನ್ನು ಇತ್ತೀಚೆಗೆ ಒದಗಿಸಿತ್ತು.

ಈಗಷ್ಟೇ ಮಹೀಂದ್ರ ಎಕ್ಸ್ ಯುವಿ5ಒಒ ಬುಕ್ಕಿಂಗ್ ಮಾಡಿರುವರಿಗೆ ಮತ್ತು ಇನ್ನು ಬುಕ್ಕಿಂಗ್ ಮಾಡಲು ಬಯಸುವರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಮುಂದಿನ ತಿಂಗಳಿನಿಂದ XUV500 ಕಾರಿನ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ತಿಂಗಳಿಗೆ ಸುಮಾರು 3 ಸಾವಿರದಷ್ಟು ನೂತನ ಸ್ಪೋರ್ಟ್ ಯುಟಿಲಿಟಿ ವೆಹಿಕಲನ್ನು ಉತ್ಪಾದಿಸಲಿದ್ದೇವೆ" ಎಂದು ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಉಪಾಧ್ಯಕ್ಷರಾದ ವಿವೇಕ್ ನಾಯರ್ ಹೇಳಿದ್ದಾರೆ. ಉತ್ಪಾದನೆ ಹೆಚ್ಚಾದರೆ ಕಾರಿನ ವೇಟಿಂಗ್ ಪಿರೆಯಿಡ್ ಕಡಿಮೆಯಾಗಲಿದೆ. ಜೊತೆಗೆ ಮೂರನೇ ಬುಕ್ಕಿಂಗ್ ಪ್ರಕ್ರಿಯೆಗೂ ನೆರವಾಗಲಿದೆ.

ಮಹೀಂದ್ರ ಕಂಪನಿಯು ನಾಸಿಕ್ ಘಟಕದಲ್ಲಿ ಕಾರು ಉತ್ಪಾದನೆ ಹೆಚ್ಚಿಸಲು ನಿರ್ಧರಿಸಿದೆ. ಈಗಾಗಲೇ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಮಹೀಂದ್ರ ಎಕ್ಸ್ ಯುವಿ 5ಒಒ ಕಾರಿಗಾಗಿ ಅಪ್ಲಿಕೇಷನ್ ಹಾಕಿದ್ದಾರೆ. ಈ ಕಾರು ರಸ್ತೆಗಿಳಿದ ಸಮಯದಲ್ಲಿ 8 ಸಾವಿರಕ್ಕೂ ಹೆಚ್ಚು ಜನರು ಬುಕ್ಕಿಂಗ್ ಮಾಡಿದ್ದರು.

More from DriveSpark

Article Published On: Friday, February 10, 2012, 12:28 [IST]
English summary
Mahindra has announced plans to increase production of the XUV 500 SUV following the huge demand for it. The company is planning to boost up production to 3,000 units per month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+