ಭಾರಿ ಸೇಲ್: 3 ವಾರಗಳಲ್ಲೇ ಮಹೀಂದ್ರ ಕ್ವಾಂಟೊ 5000 ಬುಕ್ಕಿಂಗ್ಸ್..!

ಕ್ರೀಡೋಪಯೋಗಿ ವಾಹನ (ಎಸ್‌ಯುವಿ) ಕ್ಸೈಲೊವನ್ನು ರಸ್ತೆಗಿಳಿಸುವ ಮೂಲಕ ದೇಶದ ಆಟೊಮೊಬೈಲ್ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಿದ್ದ ಆಟೊಮೊಬೈಲ್ ದಿಗ್ಗಜ ಮಹೀಂದ್ರ ಆಂಡ್ ಮಹೀಂದ್ರ ಇತ್ತೀಚೆಗಷ್ಟೇ ತನ್ನ ಮೊದಲ ಕಾಂಪ್ಯಾಕ್ಟ್ ಎ‌ಸ್‌ಯುವಿ ಕ್ವಾಂಟೊ ಕಾರನ್ನು ಪರಿಚರಿಯಿಸಿಕೊಟ್ಟಿತ್ತು. ಇದರಂತೆ ಗ್ರಾಹಕರನ್ನು ಸೆಳೆಯುವಲ್ಲಿ ಭಾರಿ ಯಶ ಕಂಡಿರುವ ಮಹೀಂದ್ರ ಕ್ವಾಂಟೊ ಕೇವಲ ಮೂರು ವಾರಗಳಲ್ಲೇ 5000 ಬುಕ್ಕಿಂಗ್ ಪಡೆಯಲು ಯಶಸ್ವಿಯಾಗಿದೆ.
ಕ್ವಾಂಟೊ ದರ ಮಾಹಿತಿ (ಬೆಂಗಳೂರು)

* ಕ್ವಾಂಟೊ ಸಿ2: 608910 ಲಕ್ಷ ರು.
* ಕ್ವಾಂಟೊ ಸಿ4: 663715 ಲಕ್ಷ ರು.
* ಕ್ವಾಂಟೊ ಸಿ6: 716601 ಲಕ್ಷ ರು.
* ಕ್ವಾಂಟೊ ಸಿ8: 769271 ಲಕ್ಷ ರು.
ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿಹಾಂಗಣ ನೋಟ, ಉತ್ತಮ ಮೈಲೇಜ್ ಹಾಗೂ 5+2 ಆಸನ ವ್ಯವಸ್ಥೆಗಳು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ. ಕ್ವಾಂಟೊ ಪ್ರತಿ ಲೀಟರ್‌ಗೆ 17.2 ಕಿ.ಮೀ ಇಂಧನ ಕ್ಷಮತೆಯನ್ನು ಹೊಂದಿದೆ.

ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ಕ್ವಾಂಟೊ ದೇಶದ ಅತಿಸಣ್ಣ ಎಸ್‌ಯುವಿಯಾಗಿದೆ. ಇದು 100 ಹಾರ್ಸ್ ಪವರ್ ಮತ್ತು 240 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಕ್ವಾಂಟೊದ ಮುಂಭಾಗದ ವಿನ್ಯಾಸ ಬಹುತೇಕ ಕ್ಸೈಲೊ ವಿನ್ಯಾಸದಂತಿದ್ದು, 4 ಮೀಟರ್‌ಗಿಂತ ಕಡಿಮೆ ಉದ್ದವಿರುವ 1.5 ಲೀಟರ್ 3 ಸಿಲಿಂಡರ್ ಡೀಸೆಲ್ ಎಂಜಿನ್‌ನ ಮಿನಿ ಕ್ವಾಂಟೊದಲ್ಲಿ
ಸಾಕಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ.

ಸ್ವಲ್ಪ ದೊಡ್ಡ ಕಾರು ಬಳಸುವವರು ಮಹೀಂದ್ರ ಕ್ವಾಂಟೊ ಆಯ್ಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದರಿಂದಾಗಿ ಮಾರಾಟದಲ್ಲೂ ಗಮನಾರ್ಹ ಏರಿಕೆ ಕಂಡಿದೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.

ಮಹೀಂದ್ರ ಕ್ವಾಂಟೊ ಫೀಚರ್ಸ್

ಮಹೀಂದ್ರ ಕ್ವಾಂಟೊ ಫೀಚರ್ಸ್

ಎಂಜಿನ್- mCR100, ಕಾಮನ್ ರೈಲ್, ಬಿಎಸ್‌ಐವಿ

ಇಂಧನ- ಡೀಸೆಲ್

ಇಂಧನ ಸಾಮರ್ಥ್ಯ (ಸಿಸಿ)- 1493

ಪವರ್ (kw@rpm)- 73.5kw(100BHP)@3750

ಟಾರ್ಕ್ಯೂ (Nm@rpm)- 240Nm@1600-2800rpm

ಟ್ರಾನ್ಸ್‌ಮಿಷನ್- 5 ಸ್ಪೀಡ್, 5MT320, ಇನ್‌ಡೈರೆಕ್ಟ್ ಶಿಫ್ಟ್

ಫ್ರಂಟ್ ಬ್ರೇಕ್- ಡಿಸ್ಕ್

ರಿಯರ್ ಬ್ರೇಕ್- ಡ್ರಮ್

ಫ್ರಂಚ್ ಸಸ್ಪೆಕ್ಷನ್- ಇಂಡಿಪೆಂಡೆಂಟ್ ಡ್ಯೂಬ್ಲ್ ವಿಶ್ ಬೋನ್, ಕೊಲಿ ಸ್ಪ್ರಿಂಗ್ಸ್ ವಿತ್ ಎಂಟಿ ರಾಲ್ ಬಾರ್

ರಿಯರ್ ಸಸ್ಪೆಕ್ಷನ್: ಫೈವ್ ಬಾರ್

ಲಿಂಕ್, ಕಾಯಿಲ್ ಸ್ಪ್ರಿಂಗ್ಸ್

ಕ್ವಾಂಟೊ ದರ ಮಾಹಿತಿ (ಮೈಸೂರು)

ಕ್ವಾಂಟೊ ದರ ಮಾಹಿತಿ (ಮೈಸೂರು)

ಕ್ವಾಂಟೊ ಸಿ2: 608911 ಲಕ್ಷ ರು.

ಕ್ವಾಂಟೊ ಸಿ4: 663715 ಲಕ್ಷ ರು.

ಕ್ವಾಂಟೊ ಸಿ6: 716601 ಲಕ್ಷ ರು.

ಕ್ವಾಂಟೊ ಸಿ8: 769269 ಲಕ್ಷ ರು

ಕ್ವಾಂಟೊ ದರ ಮಾಹಿತಿ (ಮಂಗಳೂರು)

ಕ್ವಾಂಟೊ ದರ ಮಾಹಿತಿ (ಮಂಗಳೂರು)

ಕ್ವಾಂಟೊ ಸಿ2: 608909 ಲಕ್ಷ ರು.

ಕ್ವಾಂಟೊ ಸಿ4: 663715 ಲಕ್ಷ ರು.

ಕ್ವಾಂಟೊ ಸಿ6: 716599 ಲಕ್ಷ ರು.

ಕ್ವಾಂಟೊ ಸಿ8: 769269 ಲಕ್ಷ ರು.

ಕ್ವಾಂಟೊ ದರ ಮಾಹಿತಿ (ಬೆಂಗಳೂರು)

ಕ್ವಾಂಟೊ ದರ ಮಾಹಿತಿ (ಬೆಂಗಳೂರು)

ಕ್ವಾಂಟೊ ಸಿ2: 608910 ಲಕ್ಷ ರು.

ಕ್ವಾಂಟೊ ಸಿ4: 663715 ಲಕ್ಷ ರು.

ಕ್ವಾಂಟೊ ಸಿ6: 716601 ಲಕ್ಷ ರು.

ಕ್ವಾಂಟೊ ಸಿ8: 769271 ಲಕ್ಷ ರು.

ಮಹೀಂದ್ರ ಕ್ವಾಂಟೊ

ಮಹೀಂದ್ರ ಕ್ವಾಂಟೊ

ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿಹಾಂಗಣ ನೋಟ, ಉತ್ತಮ ಮೈಲೇಜ್ ಹಾಗೂ 5+2 ಆಸನ ವ್ಯವಸ್ಥೆ

More from DriveSpark

Article Published On: Saturday, October 13, 2012, 13:20 [IST]
English summary
Mahindra is back in the game once again. This time around it's the Mahindra Quanto which was recently launched. The mini sub 4 metre platform SUV has managed to get more than 5000 bookings within a few weeks of its launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+