ಕಾದದ್ದು ಸಾಕು, ಮಹೀಂದ್ರ ಕ್ಷೈಲೊ ರಸ್ತೆಗಿಳಿಯಲು ರೆಡಿ

 Mahindra Xylo Facelift Set For Feb 8 Launch
ಕಾಯುವುದು ಕಷ್ಟ. ಆದರೂ ಕಾಯುವುದು ಅನಿವಾರ್ಯ. ಮಹೀಂದ್ರ ಕಂಪನಿಯ ಮಲ್ಟಿ ಪರ್ಪೊಸ್ ವೆಹಿಕಲ್ ಕ್ಷೈಲೊ ಕಾಯುವಿಕೆ ಫುಲ್ ಸ್ಟಾಪ್ ಇಡಲು ಹೆಚ್ಚು ಸಮಯ ಬೇಕಿಲ್ಲ.. ಯಾಕೆಂದರೆ ಕಂಪನಿಯು ನೂತನ ಕ್ಷೈಲೊ ಆವೃತ್ತಿಯನ್ನು ಫೆಬ್ರವರಿ 8ರಂದು ಪರಿಚಯಿಸಲಿದೆ. ಇದು ಫೇಸ್ ಲಿಫ್ಟೆಡ್ ಮಹೀಂದ್ರ ಕ್ಷೈಲೊ ಆವೃತ್ತಿಯಾಗಿದೆ.

ಹೊಸ ಕ್ಷೈಲೊ ಕಾರಿನ ವಿನ್ಯಾಸದಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆಯಂತೆ. ಅಂದ್ರೆ ಹೊಸ ಹೆಡ್ ಲೈಟ್ಸ್, ಬಾಗಿದ ಗ್ರಿಲುಗಳ ವಿನ್ಯಾಸ ಹೆಚ್ಚು ಆಕರ್ಷಕವಾಗಿರಲಿದೆ ಎಂದು ವರದಿಗಳು ಹೇಳಿವೆ.

ಕ್ಷೈಲೊ- ದೇಶದ ಸ್ಪೋರ್ಟ್ ಕಾರು ಸ್ಪೆಷಲಿಸ್ಟ್ ಮಹೀಂದ್ರ ಕಂಪನಿಯ ಜನಪ್ರಿಯ ಮಲ್ಟಿ ಪರ್ಪೊಸ್ ಆವೃತ್ತಿಯಾಗಿದೆ. ಈ ಕಾರು ರಸ್ತೆಯಲ್ಲಿ ಸಾಕಷ್ಟು ಫೇಮಸ್ಸು. ಜೊತೆಗೆ ವರ್ಷದ ಕಾರು, ಬೆಸ್ಟ್ ಎಂಯುವಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದೆ.

ನೂತನ ಮಹೀಂದ್ರ ಕ್ಷೈಲೊ ಕಾರಿಗೆ ದೇಶದ ರಸ್ತೆಯಲ್ಲಿ ಎರಡು ಮುಖ್ಯವಾದ ಪ್ರತಿಸ್ಪರ್ಧಿ ಕಾರುಗಳಿವೆ. ಟೊಯೊಟಾ ಕಂಪನಿಯ ಇನ್ನೋವ ಮತ್ತು ಜನರಲ್ ಮೋಟರ್ಸ್ ಬ್ರಾಂಡ್ ಷೆವರ್ಲೆ ತವೆರಾ ಕಾರುಗಳೊಂದಿಗೆ ಪೈಪೋಟಿ ನೀಡಿ ಕ್ಷೈಲೊ ಮಿಂಚುವ ಪರಿಗಾಗಿ ಕಾದುನೋಡಬೇಕಿದೆ. ಎಲ್ಲದಕ್ಕೂ ನಾಳೆವರೆಗೆ ಕಾಯೋಣ.

More from DriveSpark

Article Published On: Tuesday, February 7, 2012, 11:55 [IST]
English summary
Mahindra Xylo Facelift Set For Feb 8 Launch. There have been several sightings of the new look Xylo around Mahindra's plant in Maharashtra. The new Xylo has got some major changes to its frontal design with new headlights and narrower grille. The grille and headlight set up has been modified to mimic that of the XUV 500.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+