ಮಾರುತಿ ರಿಟ್ಜ್ ಇದೀಗ ಪೆಟ್ರೋಲ್ ಆವೃತ್ತಿಯಲ್ಲೂ ಲಭ್ಯ
ಈ ಹಿಂದಿನ ಮಾರುತಿ ರಿಟ್ಜ್ ಹ್ಯಾಚ್‌ಬ್ಯಾಕ್ ಕಾರುಗಳು ಡೀಸೆಲ್ ವೆರಿಯಂಟ್‌ಗಳಲ್ಲಿ ಮಾತ್ರ ಲಭ್ಯವಾಗಿರುತ್ತಿತ್ತು. ಆದರೆ ಇದೀಗ ಬಂದಿರುವ ಪರಿಪ್ಕೃತ ರಿಟ್ಜ್ ಪೆಟ್ರೋಲ್ ಆವೃತ್ತಿಗಳಲ್ಲೂ ಲಭ್ಯವಾಗಲಿದೆ.
ಈ ಹಿಂದಿನ ಮಾದರಿಯಂತೆ 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಪವರ್‌ನಿಂದ ನಿಯಂತ್ರಿಸಲ್ಪಟ್ಟಿದೆ. ನೂತನ ರಿಟ್ಜ್ ಒನ್ ಪೀಸ್ ಗ್ರಿಲ್ ಜತೆ ಲೋವರ್ ಮೌಂಟೆಡ್ ನೋಸ್ ಹೊಂದಿದೆ. ಕಾರಿನ ಒಳಭಾಗದಲ್ಲೂ ಕೆಲವೊಂದು ಬದಲಾವಣೆ ತರಲಾಗಿದೆ. ಡ್ಯುಯಲ್ ಟೋನ್ ಇಂಟಿರಿಯರ್ ಶೇಡ್ ಜತೆ ಮಿಡ್ ಹಾಗೂ ಟಾಪ್ ವೆರಿಯಂಟ್‌ಗಳನ್ನು ಹೊಂದಿದೆ.
ರಿಟ್ಜ್ ಜೆಡ್‌ಎಕ್ಸ್ಐ ಮಲ್ಟಿ ಮಾಹಿತಿ ಡಿಸ್ಲೇಗಳಂತಹ ಅಪ್‌ಗ್ರೇಡ್‌ಗಳನ್ನು ಆಳವಡಿಸಲಾಗಿದೆ. ಹೊಸ ಆಡಿಯೋ ಸಿಸ್ಟಂ ಜತೆ ಯುಎಸ್‌ಬಿ ಕನೆಕ್ಟಿವಿಟಿ ಇದೆ. ವೈವಿಧ್ಯಮಯ ಅಲೋಯ್ ವೀಲ್ ಹಾಗೂ ಡ್ಯುಯಲ್ ಏರ್‌ಬ್ಯಾಗ್ ಸಹ ಸುರಕ್ಷಿತವಾಗಿರಿಸಿದೆ.

ಪರಿಷ್ಕೃತ ರಿಟ್ಜ್ ದರ ಮಾಹಿತಿ (ಮುಂಬೈ ಎಕ್ಸ್‌ಶೊರೂಂ)
ಪೆಟ್ರೋಲ್
ಎಲ್‌ಎಕ್ಸ್‌ಐ- 4.52 ಲಕ್ಷ ರು.
ವಿಎಕ್ಸ್‌ಐ- 4.83 ಲಕ್ಷ ರು.
ಜೆಡ್‌ಎಕ್ಸ್‌ಐ- 5.49 ಲಕ್ಷ ರು.

ಪರಿಷ್ಕೃತ ಮಾರುತಿ ರಿಟ್ಜ್
ಎಂಜಿನ್
ಕೆ-ಸಿರೀಸ್ ಕೆ12ಎಂ ಎಂಜಿನ್
ಇಂಧನ ದಕ್ಷತೆ
17.94 kmpl

ಪರಿಷ್ಕೃತ ಮಾರುತಿ ರಿಟ್ಜ್ ಫೀಚರ್ಸ್
ಹೈ ಡ್ರೈವಿಂಗ್ ಪೊಸಿಷನ್
ಡ್ಯಾಶ್ ಮೌಂಟೆಡ್ ಗಿಯರ್ ಲಿವರ್
ಉತ್ತಮ ಸ್ಥಳವಾಕಾಶ
ಸ್ಟೀರಿಂಗ್ ಮೌಂಟ್ ಕಂಟ್ರೋಲ್
ಹೊಂದಾಣಿಕೆಯ ಸೀಟ್
ರೈಡ್ ಕ್ವಾಲಿಟಿ
ಲೊ ಎನ್‌ವಿಎಚ್
ಆಲ್ ರೌಂಡ್ ವಿಸಿಬಿಲಿಟಿ
ಸಸ್ಪೆಷನ್

ಪರಿಷ್ಕೃತ ಮಾರುತಿ ರಿಟ್ಜ್ ಕಲರ್ಸ್
ಸುಪೀರಿಯರ್ ವೈಟ್
ಸಿಲ್ಕಿ ಸಿಲ್ವರ್
ಬೆಕರ್ಸ್ ಚಾಕೊಲೇಟ್
ಗಿಸ್ಲೆನಿಂಗ್ ಗ್ರೇ
ರೇಸಿಂಗ್ ಗ್ರೀನ್
ಫೈರ್ ಬ್ರಿಕ್ ರೆಡ್
ಪಿಯರ್ಲ್ ಬ್ಲೂ
ಮಿಡ್‌ನೈಟ್ ಬ್ಲ್ಯಾಕ್

ಪರಿಷ್ಕೃತ ಮಾರುತಿ ರಿಟ್ಜ್ ಸೇಫ್ಟಿ ಆಂಡ್ ಸೆಕ್ಯೂರಿಟಿ
ಸೆಂಟ್ರಲ್ ಲಾಕಿಂಗ್
ಫ್ರಂಟ್ ಫಾಗ್ ಲ್ಯಾಂಪ್
ರಿಯರ್ ಫಾಗ್ ಲ್ಯಾಂಪ್
ಚೈಲ್ಡ್ ಲಾಕ್ (ರಿಯರ್ ಡೋರ್)
ಡ್ಯುಯಲ್ ಏರ್‌ಬ್ಯಾಗ್

ಪರಿಷ್ಕೃತ ಮಾರುತಿ ರಿಟ್ಜ್ ಎಕ್ಸ್‌ಟೀರಿಯರ್
ಬಾಡಿ ಕಲರ್ ಬಂಪರ್
ಎರಡು ಭಾಗಗಳಲ್ಲಿ ಮ್ಯಾನುವಲ್ ಒಆರ್‌ವಿಎಂ
ಬ್ಲ್ಯಾಕ್ ಕಲರ್ ಬಿ ಪಿಲ್ಲರ್
ಹಬ್ ಕಾಪ್ಸ್
ಫುಲ್ ವೀಲ್ ಕವರ್ಸ್
ಅಲೋಯ್ ವೀಲ್ಸ್
ರಿಯರ್ ವಿಂಡೊ ಡಿಫಾಗರ್
ರಿಯರ್ ವೈಪರ್, ವಾಶರ್

ಪರಿಷ್ಕೃತ ಮಾರುತಿ ರಿಟ್ಜ್ ಹೆಚ್ಚು ಆರಾಮದಾಯಕ
ಎಸಿ
ಪವರ್ ಸ್ಟೀರಿಂಗ್
ಡಬಲ್ ಹಾರ್ನ್
ಫಾಬ್ರಿಕ್ ಇನ್ಸರ್ಟ್
ಫ್ರಂಟ್ ಆಂಡ್ ರಿಯರ್ ಡೋರ್ ಪವರ್ ವಿಂಡೊ
ಟಿಲ್ಟ್ ಸ್ಟೀರಿಂಗ್
ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್
ಕಿಲೇಸ್ ಎಂಟ್ರಿ

ಪರಿಷ್ಕೃತ ಮಾರುತಿ ರಿಟ್ಜ್ ಇಂಟಿರಿಯರ್
60:40 ವಿಭಜಿತ ರಿಯರ್ ಸೀಟ್
ಭಾಗಿಸಬಹುದಾದ ಗ್ರಿಪ್ ಸಂಯೋಜನೆ
ಫ್ರಂಟ್ ಡೋರ್ ಟ್ರಿಮ್ ಪಾಕೆಟ್
ರೂಫ್ ಎಂಟಿನಾ
ಕ್ಲಾಕ್
ಟಾಕೊಮೀಟರ್
ಸೀಟ್‌ಬೆಲ್ಟ್ ರಿಮೈಂಡರ್ (ಡ್ರೈವರ್ ಸೀಟ್)
ಲೈಟ್ ಆಫ್/ಕೀ ರಿಮೈಂಡರ್
ಸೀಟ್ ಬ್ಯಾಕ್ ಪೊಕೆಟ್
ರೆಡಿಯೊ+ಸಿಡಿ ಜತೆ ಸ್ಪೀಕರ್
ಪಾರ್ಸೆಲ್ ಟ್ರೇ
ಆಕ್ಸೆಸರಿ ಸೊಕೆಟ್
ಸಿಗರ್ ಲೈಟರ್


Click it and Unblock the Notifications