ಹೈಕ್ಲಾಸ್ ದರದ ಮರ್ಸಿಡಿಸ್ ಎಂ-ಕ್ಲಾಸ್ ಕಾರ್ ರಸ್ತೆಗೆ

ಮರ್ಸಿಡಿಸ್ ಬೆಂಝ್ ಕಂಪನಿಯು 2012ರ ನೂತನ ಎಂಕ್ಲಾಸ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಜೂನ್ ತಿಂಗಳ ಅಂತ್ಯಕ್ಕೆ ಈ ಕಾರನ್ನು ಗ್ರಾಹಕರಿಗೆ ಡೆಲಿವರಿ ಮಾಡಲು ಆರಂಭಿಸುವುದಾಗಿ ಕಂಪನಿ ತಿಳಿಸಿದೆ. ನೂತನ ಎಸ್ ಕ್ಲಾಸ್ ಕಾರಿನ ದೆಹಲಿ ಎಕ್ಸ್ ಶೋರೂಂ ದರ ಸುಮಾರು 59.6 ಲಕ್ಷ ರುಪಾಯಿ ಇದೆ. ಇದರ ಸ್ಟಾಂಡರ್ಡ್ ಆವೃತ್ತಿಯ ದರ ಸುಮಾರು 66 ಲಕ್ಷ ರು. ಇದೆ.

ನೂತನ ಮರ್ಸಿಡಿಸ್ ಬೆಂಝ್ ವಿಶಾಲ ಸ್ಥಳಾವಕಾಶ ಮತ್ತು ಐಷಾರಾಮಿ ಫೀಚರುಗಳು ಯುಗಳಗೀತೆಯಾಗಿ ಬಂದಿದೆ. ಮರ್ಸಿಡಿಸ್ ಬೆಂಝ್ ಜಿ ಕ್ಲಾಸ್ ಕಾರುಗಳಿಗೆ ಹೋಲಿಸಿದರೆ ಇದರ ವೀಲ್ ಬೇಸ್ ವಿಶಾಲವಾಗಿದೆ.

2012ರ ನೂತನ ಮರ್ಸಿಡಿಸ್ ಬೆಂಝ್ ಎಂ ಕ್ಲಾಸ್ ಕಾರು ಎಂಎಲ್ 350 ಸಿಡಿಐ ಎಂಜಿನ್ ಹೊಂದಿದೆ. ಇದು 258 ಹಾರ್ಸ್ ಪವರ್ ನೀಡುತ್ತದೆ. ಈ ಕಾರು ಏಳು ಸ್ಪೀಡಿನ 7 ಜಿ ಟ್ರೊನಿಕ್ ಗೇರ್ ಬಾಕ್ಸ್ ಮತ್ತು ಫೋರ್ ವೀಲ್ ಡ್ರೈವ್ ಫೀಚರ್ ಹೊಂದಿದೆ.

More from DriveSpark

Article Published On: Tuesday, May 15, 2012, 14:47 [IST]
English summary
Mercedes Benz India launched new 2012 M-Class Sport Utility Vehicle. New M Class Delhi ex-showroom price: Base Verient M-class Rs 59.6 lakh and Higher variant priced Rs 66 Lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+