ಬೆಂಕಿ ಭಯ: 90 ಸಾವಿರ ಮಿನಿ ಕಾರುಗಳ ರಿಕಾಲ್!!

Mini Recalls 90,000 Cars Over Fire Fears
ಸುಮಾರು 90 ಸಾವಿರದಷ್ಟು ಪುಟ್ಟ ಐಷಾರಾಮಿ ಮಿನಿ ಕಾರುಗಳನ್ನು ಹಿಂಪಡೆಯಲು ಬಿಎಂಡಬ್ಲ್ಯು ನಿರ್ಧರಿಸಿದೆ. ಮಿನಿ ಕಾರುಗಳ ವಾಟರ್ ಪಂಪ್ ಸಮಸ್ಯೆಯಿಂದ ಬೆಂಕಿ ಅನಾಹುತ ಸಂಭವಿಸುವ ಸಂಭಾವ್ಯತೆಯನ್ನು ಮನಗಂಡು ಕಂಪನಿ ಈ ನಿರ್ಧರಕ್ಕೆ ಬಂದಿದೆ.

2006ರಿಂದ 2011ರವರೆಗೆ ಉತ್ಪಾದಿಸಿರುವ ಮಿನಿ ಕೂಪರ್ ಎಸ್, ಕೂಪರ್ ಎಸ್ ಕ್ಲಬ್ ಮ್ಯಾನ್ ಮತ್ತು ಕೂಪರ್ ಎಸ್ ಕನ್ವರ್ಟಿಬಲ್ ಕಾರುಗಳನ್ನು ಹಿಂಪಡೆಯಲು ಬಿಎಂಡಬ್ಲ್ಯು ನಿರ್ಧರಿಸಿದೆ. ಆದರೆ ಇಲ್ಲಿವರೆಗೆ ಯಾವುದೇ ಮಿನಿ ಕಾರುಗಳಲ್ಲಿ ಗಂಭೀರ ಅನಾಹುತಗಳು ಆಗಿಲ್ಲ.

ವಾಟರ್ ಪಂಪ್ ವೈಫಲ್ಯದ ಕುರಿತು 2009ರಿಂದ ಸುಮಾರು 81ರಷ್ಟು ದೂರುಗಳು ಬಂದಿದ್ದವು. ಇದೇ ಸಮಯದಲ್ಲಿ ನಾಲ್ಕು ಮಿನಿ ಕಾರುಗಳ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದವು. ಕಂಪನಿಯು ಮುಂದಿನ ತಿಂಗಳಿನಿಂದ ರಿಕಾಲ್ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲಿದೆಯಂತೆ.

ಈಗಾಗಲೇ ಮಿನಿ ಕಾರುಗಳು ದೇಶದ ರಸ್ತೆಗೆ ಆಗಮಿಸಿವೆ. ದೆಹಲಿ ವಾಹನ ಪ್ರದರ್ಶನದಲ್ಲಿ ಆಕರ್ಷಕ ಮಿನಿ ಕಾರುಗಳನ್ನು ಅನಾವರಣ ಮಾಡಲಿದೆ. ದೇಶದಲ್ಲಿ ಇದರ ದರ ಸುಮಾರು 20-30 ಲಕ್ಷ ರು. ಆಸುಪಾಸಿನಲ್ಲಿದೆ.

More from DriveSpark

Article Published On: Monday, January 16, 2012, 11:53 [IST]
English summary
Mini, the premium small car brand owned by BMW has announced the recall of more than 90,000 cars in the United States after it found some cars could face the risk of fire due to failing auxiliary water pumps. The recalled models will bi the Mini Cooper S, Cooper S Clubman and the Cooper S Convertible built from 2006 to 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+