ನ್ಯಾನೊ ನೋವಿನ ನಡುವೆ ಟಾಟಾ ಮೋಟರ್ಸ್ ಪ್ರಗತಿ

Nano struggling due to Fuel Price Hike
ಇಂಧನ ದರ ಹೆಚ್ಚಳ ಮತ್ತು ಬಡ್ಡಿದರ ಹೆಚ್ಚಳದಿಂದ ನ್ಯಾನೊ ಹಿನ್ನಡೆ ಅನುಭವಿಸುತ್ತಿದ್ದರೂ ಟಾಟಾ ಮೋಟರ್ಸ್ ಅತ್ಯುತ್ತಮ ಪ್ರಗತಿ ಕಾಣುತ್ತಿದೆ ಎಂದು ಟಾಟಾ ಮೋಟರ್ಸ್ ಉಪಾಧ್ಯಕ್ಷರಾದ ಆರ್ ರಾಮಕೃಷ್ಣನ್ ಹೇಳಿದ್ದಾರೆ.

ಈಗ ಕಂಪನಿಯು ಸುಮಾರು 250 ಪೂರ್ಣ ಪ್ರಮಾಣದ ಡೀಲರುಗಳನ್ನು ಮತ್ತು 29 ಯುಟಿಲಿಟಿ ವೆಹಿಕಲ್ ಡೀಲರುಗಳನ್ನು ಹೊಂದಿದೆ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. "ಈಗ ಟಾಟಾ ನ್ಯಾನೊ ಡೀಲರ್ಷಿಪ್ ಸಂಖ್ಯೆ ಸುಮಾರು 105 ಇದೆ. ಕಂಪನಿಯು ಪ್ರಮುಖವಾಗಿ ಸಣ್ಣ ನಗರಗಳಲ್ಲಿ ಇನ್ನಷ್ಟು ನ್ಯಾನೊ ಡೀಲರುಗಳನ್ನು ಹೆಚ್ಚಿಸಲು ನಿರ್ಧರಿಸಿದೆ" ಎಂದು ಅವರು ಹೇಳಿದ್ದಾರೆ.

ಸಿಎನ್ ಜಿ ನ್ಯಾನೊ ಕಾರು ಯಾವಾಗ ಗ್ರಾಹಕರ ಕೈಗೆ ದೊರಕಲಿದೆ ಎಂಬ ಪ್ರಶ್ನೆಗೆ, "ಈಗಾಗಲೇ ಸಿಎನ್ಜಿ ಆವೃತ್ತಿ ಉತ್ಪಾದನೆ ಆರಂಭವಾಗಿದ್ದು, ಶೀಘ್ರದಲ್ಲಿ ಮಾರುಕಟ್ಟೆಗೆ ಆಗಮಿಸಲಿದೆ" ಎಂದರು. ಕಂಪನಿಯು ಈಗ ದೇಶದ ವಾಣಿಜ್ಯ ವಾಹನ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿದೆ ಮತ್ತು ಪ್ರಯಾಣಿಕ ವಾಹನ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದೆ ಎಂಬ ಮಾಹಿತಿಯನ್ನು ಅವರು ನೀಡಿದರು.

More from DriveSpark

Article Published On: Saturday, January 21, 2012, 13:24 [IST]
English summary
Even Tata Nano was struggling because of increasing fuel prices and interest rates, the TATA motors has registered a comfortable growth Tata Motors Vice President said press conference.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+