ಹೊಸ ಫೋರ್ಡ್ ಫಿಯೆಸ್ಟಾ, ಆಟೋಮ್ಯಾಟಿಕ್ ಗೆ ಸುಸ್ವಾಗತ

New Ford Fiesta Powershift Automatic Soon
ಫೋರ್ಡ್ ಕಂಪನಿಯ ಫಿಯೆಸ್ಟಾ ಕಾರನ್ನು ಇನ್ನು ಆಟೋಮ್ಯಾಟಿಕ್ ಪವರ್ ಶಿಫ್ಟ್ ಆಯ್ಕೆಯಲ್ಲೂ ಖರೀದಿಸಬಹುದು. ಕಂಪನಿಯು ಈ ತಿಂಗಳ ಫೆಬ್ರವರಿ 28ರಂದು ನೂತನ ಪವರ್ ಶಿಫ್ಟ್ ಆಟೋಮ್ಯಾಟಿಕ್ ಫಿಯೆಸ್ಟಾ ಕಾರನ್ನು ಪರಿಚಯಿಸಲಿದೆ.

6 ಸ್ಪೀಡಿನ ಪವರ್ ಶಿಫ್ಟ್ ಡ್ಯೂಯಲ್ ಕ್ಲಚ್ ಸಿಸ್ಟಮ್ ಹೊಂದಿರುವ ನೂತನ ಫಿಯೆಸ್ಟಾ ಅತ್ಯಧಿಕ ಇಂಧನ ದಕ್ಷತೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ನೀಡುತ್ತದೆ. ಇದು 1.5 ಲೀಟರಿನ ಟಿ-ವಿಸಿಟಿ ಪೆಟ್ರೋಲ್ ಎಂಜಿನ್ ಹೊಂದಿದೆ. ಡೀಸೆಲ್ ಎಂಜಿನ್ ಫಿಯೆಸ್ಟಾ ಕಾರು 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ.

ನೂತನ ಫಿಯೆಸ್ಟಾ ಪೆಟ್ರೋಲ್ ಎಂಜಿನ್ 110 ಹಾರ್ಸ್ ಪವರ್ ಮತ್ತು 140ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಪ್ರತಿಲೀಟರ್ ಪೆಟ್ರೋಲಿಗೆ ಈ ಕಾರು 16.45 ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Friday, February 24, 2012, 10:35 [IST]
English summary
Ford India will launch All New Fiesta powershift automatic sedan car on February 28. This New Fiesta to deliver 16.45 kmpl of mileage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+