ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ನೀವು ನಿಸ್ಸಾನ್ ಸನ್ನಿ ಹೆಸರು ಕೇಳಿ ಗಾಬರಿಯಾಗಬೇಡಿರಿ. ಯಾಕೆಂದರೆ ಇದೇ ಕಾರು ಜಪಾನ್ ಮಾರುಕಟ್ಟೆಯಲ್ಲಿ ಹೊಸ ಹೆಸರಿನೊಂದಿಗೆ ಲಾಂಚ್ ಆಗಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಎಂಟ್ರಿ ಲೆವೆಲ್ ಸೆಡಾನ್ ಆದ ನಿಸ್ಸಾನ್ ಲಾಟಿಯೊ ಕಾರನ್ನು ಜಪಾನ್‌ನಲ್ಲಿ ಲಾಂಚ್ ಮಾಡಲಾಗಿದೆ.

ನಿಸ್ಸಾನ್ ಸನ್ನಿ ಈಗಾಗಲೇ ಭಾರತ, ಚೀನಾ ಹಾಗೂ ಮಲೇಷ್ಯಾ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಆದರೆ ಪ್ರಮುಖ ವಿಷಯವೆಂದರೆ ಪ್ರತಿಯೊಂದು ದೇಶದ ಮಾರುಕಟ್ಟೆಯಲ್ಲೂ ವಿಭಿನ್ನ ಹೆಸರಿನಿಂದ ಅರಿಯಲ್ಪಡುತ್ತದೆ. ಇದೇ ಕುತೂಹಲವನ್ನು ಮುಂದುವರಿಸಿರುವ ನಿಸ್ಸಾನ್ ಜಪಾನ್‌ನಲ್ಲಿ ಸನ್ನಿ ಕಾರನ್ನು ಲಾಟಿಯೊ ಎಂದು ಹೆಸರಿಸಿದೆ.

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ಜಪಾನ್‌ನಲ್ಲಿ ನೂತನ ಲಾಟಿಯೊ ಕಾರನ್ನು ನಿಸ್ಸಾನ್ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಇದು ನಿಸ್ಸಾನ್ ಸನ್ನಿ ಎಂದು ಅರಿಯಲ್ಪಡುತ್ತದೆ.

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ನಿಸ್ಸಾನ್ ಈಗಾಗಾಲೇ ಲಾಟಿಯಾ (ಸನ್ನಿ) ಕಾರುಗಳನ್ನು ಚೀನಾ, ಮಲೇಷ್ಯಾ ಹಾಗೂ ಭಾರತ ಮಾರುಕಟ್ಟೆಗೆ ಪರಿಚಯಿಸಿದೆ.

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ನಿಸ್ಸಾನ್ ಲಾಟಿಯೊ 1.2 ಲೀಟರ್ ಎಚ್‌ಆರ್12ಎಸ್‌ಇ ಪೆಟ್ರೋಲ್ ಎಂಜಿನ್ ಹಾಗೂ ಎಕ್ಸ್-ಟ್ರಾನಿಕ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳಿಂದ ನಿಯಂತ್ರಿಸಲ್ಪಟ್ಟಿದೆ.

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ನಿಸ್ಸಾನ್ ಲಾಟಿಯೊ ಕಾರಿಗೆ ಸ್ಟಾಪ್ ಸ್ಟಾರ್ಟ್ ಸಿಸ್ಟಿಂ ಆಳವಡಿಸಲಾಗಿದೆ. ಇದರಿಂದ ಲಾಟಿಯಾ ಮೈಲೇಜ್ ಪ್ರತಿ ಲೀಟರ್‌ಗೆ 22.6 ಕೀ. ಮೀ ಸಿಗಲಿದೆ.

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ಮ್ಯಾನುವಲ್ ಕಂಟ್ರೋಲ್ ಜತೆಗಿನ ಬಹು ಪ್ರತಿಫಲಕ ಹ್ಯಾಲೋಜೆನ್ ಲ್ಯಾಂಪುಗಳು

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ರಿಮೋಟ್ ಕಂಟ್ರೋಲ್ಡ್ ಸೈಡ್ ಮಿರರ್

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ಎಕ್ಸ್-ಟ್ರಾನಿಕ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ರಿಯರ್ ವ್ಯೂ ಮಾನಿಟರ್ (ಜಿಪಿಎಸ್ ವೆರಿಯಂಟ್‌ಗಳಲ್ಲಿ ಮಾತ್ರ ಲಭ್ಯ)

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ಕೆಂಪು ಸುಂದರಿ ನಿಸ್ಸಾನ್ ಲಾಟಿಯೊ

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ಕೆಂಪು ಸುಂದರಿ ನಿಸ್ಸಾನ್ ಲಾಟಿಯೊ

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

1.2 ಲೀಟರ್ ಎಚ್‌ಆರ್12ಎಸ್‌ಇ ಪೆಟ್ರೋಲ್ ಎಂಜಿನ್

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ನಿಸ್ಸಾನ್ ಸನ್ನಿ ಮೊದಲ ಬಾರಿಗೆ ಚೀನಾದಲ್ಲಿ ಅಲ್ಮೆರಾ ಹೆಸರಲ್ಲಿ ಲಾಂಚ್ ಆಗಿತ್ತು. ಆ ಬಳಿಕ ಜಗತ್ತಿನ ವಿವಿಧ ದೇಶಗಳಿಗೆ ವಿಭಿನ್ನ ಹೆಸರುಗಳೊಂದಿಗೆ ನವನವೀನ ರೀತಿಯಲ್ಲಿ ಕಾಲಿಟ್ಟಿವೆ.

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ನಿಸ್ಸಾನ್ ಎರಡನೇಯದಾಗಿ ಭಾರತದಲ್ಲಿ 2011ನೇ ಇಸವಿಯಲ್ಲಿ ಸನ್ನಿ ಹೆಸರಲ್ಲಿ ಲಾಂಚ್ ಮಾಡಿದ್ದವು. ಇದರ ಫಲವೆಂಬಂತೆ ದೇಶದಲ್ಲಿ ಸನ್ನಿ ಮಾರಾಟವು ದ್ವಿಗುಣವಾಗಿತ್ತು.

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ನಿಸ್ಸಾನ್ ಸನ್ನಿ ಇತ್ತೀಚೆಗಷ್ಟೇ ಮಲೇಷ್ಯಾದಲ್ಲೂ ಇಂಪುಲ್ ಹೆಸರಿನೊಂದಿಗೆ ಲಾಂಚ್ ಆಗಿತ್ತು.

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ನಿಸ್ಸಾನ್ ಲಾಟಿಯೊ ಆಕರ್ಷಕ ಲುಕ್

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ನಿಸ್ಸಾನ್ ಲಾಟಿಯೊ ಆಕರ್ಷಕ ಲುಕ್

ಒಂದೇ ಕಾರು ಆದ್ರೆ ಹೆಸರು ಮಾತ್ರ ಹಲವಾರು

ನಿಸ್ಸಾನ್ ಲಾಟಿಯೊ ಆಕರ್ಷಕ ಲುಕ್

More from DriveSpark

Article Published On: Thursday, November 29, 2012, 14:32 [IST]
English summary
The Nissan Sunny is a car with many names. The Nissan Sunny was launched in the carmaker's home market of Japan not just as a new car but with a new name too. Nissan has launched India's hugely popular entry level sedan as the Nissan Latio in Japan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+