ಕಾರಿನೊಳಗಿನ ಮನರಂಜನೆಗೆ ಪಯೊನೀರ್ ಗ್ಯಾಡ್ಜೆಟ್

 In-car entertainment Systems
2012ರ ನೂತನ ಇನ್-ಕಾರ್ ಎಂಟರ್ಟೈನ್ ಮೆಂಟ್ ಸಾಧನಗಳನ್ನು ಪಯೊನೀರ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಅನಾವರಣ ಮಾಡಿದೆ. ಇದರಲ್ಲಿ ಇನ್ ಕಾರ್ ಆಡಿಯೋ ರೀಸಿವರ್ ಸಾಧನವನ್ನು ಬಾಲಿವುಡ್ ನಟ ಮತ್ತು ಕಂಪನಿಯ ಬ್ರಾಂಡ್ ಅಂಬಾಸಿಡರ್ ಶಾಹೀದ್ ಕಪೂರ್ ಅನಾವರಣ ಮಾಡಿದ್ದಾರೆ.

ಕಂಪನಿಯು ನೂತನ ತಂತ್ರಜ್ಞಾನ ಹೊಂದಿರುವ ಇನ್ ಕಾರ್ ಎಂಟರ್ಟೈನ್ ಮೆಂಟ್ ಸಾಧನಗಳನ್ನು ಪರಿಚಯಿಸಿದೆ. ಅವುಗಳ ಹೆಸರು AVH-P8490BT, DEH-6450BT ಮತ್ತು DEH-5490SD ಸಾಧನಗಳು ನೂತನ ಮಿಕ್ಸ್ ಟ್ರಾಕ್ಸ್ ತಂತ್ರಜ್ಞಾನ ಹೊಂದಿವೆ. ಇದರೊಂದಿಗೆ ಕಂಪನಿಯು ಐಫೋನ್ ಇತ್ಯಾದಿ ಸಾಧನಗಳನ್ನು ಕಾರಿಗೆ ಸಂಪರ್ಕ ಕಲ್ಪಿಸುವ ಅಡ್ವಾನ್ಸಡ್ ಅಪ್ಲಿಕೇಷನ್ ಕೂಡ ಹೊರತಂದಿದೆ.

"ಭಾರತದ ಇನ್-ಕಾರ್ ಎಂಟರ್ಟೈನ್ ಮೆಂಟ್ ಮಾರುಕಟ್ಟೆಗೆ ಇಂತಹ ಹತ್ತು ಹಲವು ಉತ್ಪನ್ನಗಳನ್ನು ಪ್ರಸಕ್ತ ವರ್ಷ ಪರಿಚಯಿಸಲಿದ್ದೇವೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ನಿಮ್ಮ ಕಾರಿಗೂ ಪಯೋನಿರ್ ಗ್ಯಾಡ್ಜೆಟ್ ಹಾಕಿ ಮಸ್ತ್ ಮನರಂಜನೆ ಪಡೆಯಬಹುದು.

More from DriveSpark

Article Published On: Tuesday, January 24, 2012, 17:25 [IST]
English summary
Pioneer India electronics Company unveiled its 2012 line up for the in-car entertainment Systems.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+