ಐದು ಆವೃತ್ತಿಗಳಲ್ಲಿ ಹೊಸ ಮಹೀಂದ್ರ ಕ್ಷೈಲೊ ರಸ್ತೆಗೆ

Refreshed Mahindra Xylo Launched in Five Verient
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಬಹುನಿರೀಕ್ಷಿತ ಕ್ಷೈಲೊ ಪರಿಷ್ಕೃತ ಆವೃತ್ತಿ ಈಗಷ್ಟೇ ಕೆಲವು ನಿಮಿಷಗಳ ಹಿಂದೆ ರಸ್ತೆಗಿಳಿದಿದೆ. ಕ್ಷೈಲೊ ಕಾರು ರಸ್ತೆಗಿಳಿದ ಮೂರು ವರ್ಷದ ತರುವಾಯ ಕಂಪನಿಯು ಫೇಸ್ ಲಿಫ್ಟೆಡ್ ಆವೃತ್ತಿಯನ್ನು ಹೊರತಂದಿದೆ. ಇದರ ಆರಂಭಿಕ ದರ 7.37 ಲಕ್ಷ ರು.

ಐದು ಹೊಸ ಆವೃತ್ತಿಗಳಲ್ಲಿ ನೂತನ ಹೀಂದ್ರ ಕ್ಷೈಲೊ ರಸ್ತೆಗಿಳಿದಿದೆ. ಅದರ ಹೆಸರು ಡಿ2, ಡಿ4, ಇ4, ಇ8 ಮತ್ತು ಇ9. ಡಿ2 ಮತ್ತು ಡಿ4 ಆವೃತ್ತಿಗಳು 2.5 ಲೀಟಿರನ ಎಂಜಿನ್ ಹೊಂದಿದೆ. ಇ9 ಆವೃತ್ತಿಯ ಮೈಲೇಜ್ ಪ್ರತಿಲೀಟರಿಗೆ 14.02 ಕಿ.ಮಿ. ಆಗಿದೆ. ಇ4 ಮತ್ತು ಇ8 ಆವೃತ್ತಿಗಳ ದರ ಪ್ರತಿಲೀಟರಿಗೆ 13 ಕಿ.ಮೀ.

ದರ

ಕ್ಷೈಲೊ ಡಿ2: 7.37 ಲಕ್ಷ ರು.
ಕ್ಷೈಲೊ ಡಿ4: 7.77 ಲಕ್ಷ ರು.
ಡಿ4(ಎಬಿಎಸ್): 8.34 ಲಕ್ಷ ರು.
ಡಿ8(ಎಬಿಎಸ್ ಮತ್ತು ಏರ್ ಬ್ಯಾಗ್): 9.47 ಲಕ್ಷ ರು.
ಇ8: 10.25 ಲಕ್ಷ ರುಪಾಯಿ


2012ರ ಕ್ಷೈಲೊ ಕಾರಲ್ಲಿ ಹೊಸದೇನಿದೆ?
* ನೂತನ ಹೆಡ್ ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್
* ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಬಂಪರ್
* ಕಾರಿನ ಮುಂಭಾಗದಲ್ಲಿ ಹೊಸ ಫಾಗ್ ಲ್ಯಾಂಪ್
* ಇಂಟಿರಿಯರ್ ಕಲರ್ ಸ್ಕೀಮ್, ಇಂಟಿರಿಯರ್ ನಿರ್ಮಾಣ ಗುಣಮಟ್ಟ ಹೆಚ್ಚಳ
* ನೂತನ ಬಾನೆಟ್ ಮತ್ತು ಮುಂಭಾಗದ ಗ್ರಿಲ್

ಹೆಚ್ಚಿನ ಮಾಹಿತಿಗೆ ತುಸುಸಮಯ ಕಾಯಿರಿ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Refreshed Mahindra Xylo Launched in Five Verient. The most notable difference between the two Xylos is the front end. The grille gets a brand new look that appears to be inspired by Ssangyong models. Read 2012 Price and featurs.
Story first published: Wednesday, February 8, 2012, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X