ರೆನೊ ಡಸ್ಟರ್ ಕಾರಿಗೆ ಮುಗಿಬಿದ್ದ ಗ್ರಾಹಕರು

ಇತ್ತೀಚೆಗೆ ದೇಶದ ರಸ್ತೆಗೆ ರೆನೊ ಫ್ಯಾಕ್ಟರಿಯಿಂದ ಆಗಮಿಸಿದ ಡಸ್ಟರ್ ಎಸ್‌ಯುವಿಗೆ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ನೂತನ ರೆನೊ ಡಸ್ಟರ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲನ್ನು 4 ಸಾವಿರ ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ ಎಂದು ರೆನೊ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾದ ಮಾರ್ಕ್ ನಾಸೀಫ್ ಹೇಳಿದ್ದಾರೆ.

ರೆನೊ ಕಂಪನಿಯ ನೂತನ ಡಸ್ಟರ್ ಕಾರು ಗುರುವಾರ ಬೆಂಗಳೂರಿನಲ್ಲೂ ಬಿಡುಗಡೆಯಾಗಿತ್ತು. ರಾಜ್ಯದಲ್ಲಿ ರೆನೊ ಡೀಸೆಲ್ ಮತ್ತು ಪೆಟ್ರೋಲ್ ದರ 7.19 ಲಕ್ಷ ರು.ನಿಂದ 11.35 ಲಕ್ಷ ರುಪಾಯಿವರೆಗಿದೆ. ದೇಶದಾದ್ಯಂತ ಕಂಪನಿಯ 55 ಮಾರಾಟ ಕೇಂದ್ರಗಳಿದ್ದು, ವರ್ಷಾಂತ್ಯದೊಳಗೆ ಇದನ್ನು 100ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ರೆನೊ ಇಂಡಿಯಾ ಉಪಾಧ್ಯಕ್ಷರಾದ ಲೆನ್ ಕುರನ್ ಹೇಳಿದ್ದಾರೆ.

Renault Duster had over 4,000 bookings India

ರೆನೊ ಡಸ್ಟರ್ ಪೆಟ್ರೋಲ್ 1.6 ಲೀಟರಿನ ಪೆಟ್ರೋಲ್ ಎಂಜಿನ್ 104 ಹಾರ್ಸ್ ಪವರ್ ಮತ್ತು 145 ಟಾರ್ಕ್ ಪವರ್ ನೀಡುತ್ತದೆ. 1.5 ಲೀಟರಿನ ಕೆ9ಕೆ ಡೀಸೆಲ್ ಎಂಜಿನ್ 85 ಅಶ್ವಶಕ್ತಿ ಮತ್ತು 110 ಟಾರ್ಕ್ ನೀಡುತ್ತದೆ. ಇದು 5 ಮತ್ತು ಆರು ಸ್ಫೀಡಿನ ಮ್ಯಾನುಯಲ್ ಗೇರ್ ಆಯ್ಕೆಯಲ್ಲಿ ದೊರಕುತ್ತದೆ.

83.8 ಅಶ್ವಶಕ್ತಿಯ ಎಂಜಿನಿನ ಡೀಸೆಲ್ ಡಸ್ಟರ್ ಪ್ರತಿಲೀಟರಿಗೆ ಸುಮಾರು 20.46 ಕಿ.ಮೀ. ಮೈಲೇಜ್ ನೀಡುತ್ತದೆ. ಮತ್ತೊಂದು ಡೀಸೆಲ್ ಆವೃತ್ತಿಯು ಪ್ರತಿಲೀಟರಿಗೆ 19.01 ಕಿ.ಮೀ. ಮೈಲೇಜ್ ನೀಡುತ್ತದೆ. ಪೆಟ್ರೋಲ್ ಆವೃತ್ತಿಯು ಪ್ರತಿಲೀಟರಿಗೆ 13.24 ಕಿ.ಮೀ. ಮೈಲೇಜ್ ನೀಡುತ್ತದೆ.

ರಸ್ಟರ್ ಸ್ಪೆಷಲ್ ರಿವ್ಯೂ ಓದಿ

More from DriveSpark

Article Published On: Friday, July 6, 2012, 11:15 [IST]
English summary
Renault India Managing Director Marc Nassif said Renault Duster had over 4,000 bookings from across the India. New Small SUV Renault Duster available in six variants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+