ಟಾಟಾ ಏಸ್ ವಿದೇಶ ಪ್ರಯಾಣಕ್ಕೆ ಶುಭಕೋರುವ

light commercial vehicle Ace
ದೇಶದ ಬೃಹತ್ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್ ಹಲವು ಜಾಗತಿಕ ಕಾರ್ಯತಂತ್ರಗಳನ್ನು ಹೊಂದಿದೆ. ಇದೀಗ ಕಂಪನಿಯು ತನ್ನ ಹಗುರ ವಾಣಿಜ್ಯ ವಾಹನ "ಏಸ್" ಗಾಗಿ ಉತ್ಪಾದನಾ ಘಟಕವನ್ನು ಇಂಡೋನೇಷ್ಯಾದಲ್ಲಿ ನಿರ್ಮಿಸಲು ಯೋಜಿಸಿದೆ.

"ದೇಶದ ವಾಹನ ಮಾರುಕಟ್ಟೆಯಂತೆಯೇ ಹಲವು ಅವಕಾಶಗಳಿರುವ ಇಂಡೋನೇಷ್ಯವನ್ನು ಗಂಭೀರವಾಗಿ ಅವಲೋಕಿಸುತ್ತಿದ್ದೇವೆ" ಎಂದು ಟಾಟಾ ಮೋಟರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಪಿ ಎಂ ತೆಲಾಂಗ್ ಹೇಳಿದ್ದಾರೆ.

"ಕಂಪನಿಯು ಆರಂಭದಲ್ಲಿ ಇಂಡೋನೇಷ್ಯಾದಲ್ಲಿ ಅಸೆಂಬ್ಲಿ(ವಾಹನ ಜೋಡಣೆ) ಘಟಕ ತೆರೆಯಲಿದ್ದೇವೆ. ಅಲ್ಲಿನ ಬೇಡಿಕೆಗೆ ಅನುಗುಣವಾಗಿ ಪೂರ್ಣಪ್ರಮಾಣದ ಉತ್ಪಾದನಾ ಘಟಕ ಆರಂಭಿಸಲಿದ್ದೇವೆ" ಎಂದು ಅವರು ಹೇಳಿದ್ದಾರೆ.

ಕಂಪನಿಯು ಹಗುರ ವಾಣಿಜ್ಯ ವಾಹನ ಏಸ್ ನ್ನು ಆರಂಭದಲ್ಲಿ ಪರಿಚಯಿಸಲಿದ್ದು, ನಂತರ ಪ್ರಯಾಣಿಕ ಕಾರುಗಳನ್ನು ಕೂಡ ಇಂಡೋನೇಷ್ಯಕ್ಕೆ ಪರಿಚಯಿಸಲು ಯೋಜಿಸಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Monday, February 13, 2012, 10:40 [IST]
English summary
Tata Motors plans to soon start assembly plant in Indonesia for Ace range of light commercial vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+