ನ್ಯಾನೊ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೊಡ್ಡಣ್ಣ

ದೇಶದಲ್ಲಿ ನ್ಯಾನೊ ಕಾರಿನ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುವುದಿಲ್ಲ. ಕೆಲವರು ಅದನ್ನು ರಿಕ್ಷಾ, ಚೀಪ್ ಕಾರು ಎಂದೆಲ್ಲ ಜರಿಯುತ್ತಾರೆ. ಆದರೆ ಅಮೆರಿಕದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ನ್ಯಾನೊ ಕಾರಿನ ಕುರಿತು ನಾಲ್ಕು ಒಳ್ಳೆ ಮಾತುಗಳನ್ನಾಡಿದ್ದಾರೆ.

"ಕಡಿಮೆ ವೆಚ್ಚದ ಕಾರು ಸೆಗ್ಮೆಂಟಿನಲ್ಲಿ ಒಂದು ಲಕ್ಷ ರುಪಾಯಿ ಅಥವಾ 3 ಸಾವಿರ ಡಾಲರ್ ಕಾರನ್ನು ಜಾಗತಿಕ ಗುಣಮಟ್ಟದೊಂದಿಗೆ ಉತ್ಪಾದಿಸಿರುವುದು ನಿಜಕ್ಕೂ ಗ್ರೇಟ್" ಎಂದು ಅಮೆರಿಕದ ಆರ್ಥಿಕ ಪ್ರಗತಿ, ಶಕ್ತಿ ಮತ್ತು ಪರಿಸರ ವಿಭಾಗದ ಕಾರ್ಯದರ್ಶಿ ರಾಬರ್ಟ್ ಡಿ ಹಾರ್ಮೆಟ್ಸ್ ಹೇಳಿದ್ದಾರೆ.

"ಅತ್ಯುತ್ತಮ ತಂತ್ರಜ್ಞಾನ ಮತ್ತು ಕಡಿಮೆದರದ ಯುಗಳ ಗೀತೆಯಾಗಿ ಬಂದಿರುವ ಟಾಟಾ ಮೋಟರ್ಸ್ ಕಂಪನಿಯ ನ್ಯಾನೊ ಕಾರು ಹೆಚ್ಚು ಜನರನ್ನು ತಲುಪುವ ಅನ್ವೇಷಣೆಗೆ ಸಮರ್ಥ ಉದಾಹರಣೆ" ಎಂದಿದ್ದಾರೆ.

"ಅನ್ವೇಷಣೆ ಎನ್ನುವುದು ಕೇವಲ ಅಭಿವೃದ್ಧಿಹೊಂದಿರುವ ರಾಷ್ಟ್ರಗಳ ಸ್ವತ್ತಲ್ಲ. ನಿಜಹೇಳಬೇಕೆಂದರೆ ಹೆಚ್ಚಿನ ಆಕರ್ಷಕ ಐಡಿಯಾಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಂಶೋಧನೆ ಕೇಂದ್ರಗಳಿಂದ ಬರುತ್ತಿವೆ" ಎಂದು ಅವರು ಹೇಳಿದ್ದಾರೆ.

ಓದಿ: ಹೊಸ ನ್ಯಾನೊ ರಸ್ತೆಗೆ, ಮೈಲೇಜ್ 25.4 ಕಿ.ಮೀ!!

More from DriveSpark

Article Published On: Saturday, April 28, 2012, 15:17 [IST]
English summary
Tata Motors Nano car appreciated by US top official Robert D Hormats. He appreciated Nano using technological innovation to set a new standard for low-cost vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+