ತ್ವರೆ ಮಾಡಿ; ಟಾಟಾ ಕಾರುಗಳಿಗೆ ಭಾರಿ ಆಫರ್

ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿರುವಂತೆಯೇ ಹಾಗೂ ವರ್ಷಾಂತ್ಯದಲ್ಲಿ ಭರ್ಜರಿ ಮಾರಾಟ ಹೆಚ್ಚಳ ಗುರಿಯಾಗಿರಿಸಿಕೊಂಡಿರುವ ದೇಶದ ಪ್ರಮುಖ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ತನ್ನ ಆವೃತ್ತಿಯ ಕಾರುಗಳಿಗೆ ಭಾರಿ ಕೊಡುಗೆಗಳನ್ನು ಮುಂದಿರಿಸಿದೆ.

ಡಿಸೆಂಬರ್ 31ರ ವರೆಗೆ ಆಫರ್ ಮುಂದುವರಿಯಲಿದೆ. ನವೆಂಬರ್ ತಿಂಗಳಲ್ಲಿ ಮಾರಾಟವು ಶೇ. 13.43ರಷ್ಟು ಕುಸಿದಿರುವುದು ಟಾಟಾ ಇಂತಹದೊಂದು ನಡೆಗೆ ಕಾರಣವಾಗಿದೆ. ಟಾಟಾದ ಮಾಂಝಾ, ವಿಸ್ಟಾ, ಇಂಡಿಕಾ, ನ್ಯಾನೋ, ನ್ಯಾನೋ ಸ್ಪೆಷಲ್ ಅಡಿಷನ್, ಸುಮೋ ಗೋಲ್ಡ್ ಹಾಗೂ ಆರಿಯಾ ಆವೃತ್ತಿಗಳಿಗೆ ಈ ಆಫರ್ ಅನ್ವಯವಾಗಲಿದೆ.

ಟಾಟಾ ಮೋಟಾರ್ಸ್ ಡಿಸೆಂಬರ್ ಆಫರ್‌ಗಳನ್ನು ಕಾರು ಪ್ರಿಯರಿಗಾಗಿ ಡ್ರೈವ್ ಸ್ಪಾರ್ಕ್ ತಂಡವು ಫೋಟೊ ಫೀಚರ್ ಮೂಲಕ ಪ್ರಸ್ತುತಪಡಿಸುತ್ತಿದೆ. ಓದುಗರು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕಾಗಿ ವಿನಂತಿಸಲಾಗುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ 2012 ನವೆಂಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಮಾರಾಟವು ಶೇಕಡಾ 13.43ರಷ್ಟು ಕುಸಿದಿತ್ತು. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ 76,816 ಯುನಿಟ್ ಮಾರಾಟವಾಗಿದ್ದರೆ ಈ ಬಾರಿ 66,500 ಯುನಿಟ್‌ಗಳಿಗೆ ಕುಸಿದಿತ್ತು.

ದಿ ಕ್ಲಬ್ ಕ್ಲಾಸ್ ಸೆಡಾನ್

ದಿ ಕ್ಲಬ್ ಕ್ಲಾಸ್ ಸೆಡಾನ್

ಪವರ್/ಟರ್ಕ್ಯೂ: 90 ಪಿಎಸ್/200ಎನ್‌ಎಂ

ಟಚ್‌ಸ್ಕ್ರೀನ್ ಮಲ್ಟಿಮೀಡಿಯಾ ನೇವಿಗೇಷನ್ ವಿತ್ ಜಿಪಿಎಸ್

ಸಂಪೂರ್ಣ ಸ್ವಯಂಚಾಲಿತ ವಾತಾವರಣ ನಿಯಂತ್ರಣ

ಮಾಡೆಲ್: ಮಾಂಝಾ ಕ್ಲಬ್ ಕ್ಲಾಸ್ ಸೆಡಾನ್

ನಗದು ಆಫರ್: 10,000 ರು.

ಹಳೆ ಡೀಸೆಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 20,000

ಹಳೆ ಪೆಟ್ರೋಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 40,000 ರು.

ಡಿಸೆಂಬರ್ ಗರಿಷ್ಠ ಪ್ರಯೋಜನ: 50,000 ರು.

ಸೆಡಾನ್ ಕ್ಲಾಸ್

ಸೆಡಾನ್ ಕ್ಲಾಸ್

ಮೈಲೇಜ್: 22.4 KMPL

ಬೆಸ್ಟ್ ಇನ್ ಕ್ಲಾಸ್ ಸ್ಪೇಸ್ ಆಂಡ್ ಕಂಫರ್ಟ್

ಎಬಿಎಸ್ ಆಂಡ್ ಬ್ಲೂಟೂತ್

ಸೈಲೆಂಟ್, ಸ್ಮೂತ್ ಆಂಡ್ ಫನ್ ಟು ಡ್ರೈವ್

ಮಾಡೆಲ್: ವಿಸ್ಟಾ

ನಗದು ಆಫರ್: 20,000 ರು.

ಹಳೆ ಡೀಸೆಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 20,000

ಹಳೆ ಪೆಟ್ರೋಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 40,000 ರು.

ಡಿಸೆಂಬರ್ ಗರಿಷ್ಠ ಪ್ರಯೋಜನ: 60,000 ರು.

ಯಶಸ್ಸು ಬಹುಬೇಗನೇ ಆರಂಭ

ಯಶಸ್ಸು ಬಹುಬೇಗನೇ ಆರಂಭ

ಮೈಲೇಜ್: ಪ್ರತಿ ಲೀಟರ್‌ಗೆ 22.4 ಕೀ.ಮೀ

ಬೆಸ್ಟ್ ಇನ್ ಕ್ಲಾಸ್ ಸ್ಪೇಸ್ ಆಂಡ್ ಕಂಫರ್ಟ್

ಎಬಿಎಸ್ ಆಂಡ್ ಬ್ಲೂಟುತ್ ಕನೆಕ್ಷನ್

ಸೈಲೆಂಟ್, ಸ್ಮೂತ್ ಆಂಡ್ ಫನ್ ಟು ಡ್ರೈವ್

ಮಾಡೆಲ್: ಇಂಡಿಗೊ ಇಸಿಎಸ್

ನಗದು ಆಫರ್: 20,000 ರು.

ಹಳೆ ಡೀಸೆಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 15,000

ಹಳೆ ಪೆಟ್ರೋಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 25,000 ರು.

ಡಿಸೆಂಬರ್ ಗರಿಷ್ಠ ಪ್ರಯೋಜನ: 45,000 ರು.

ಮೋಸ್ಟ್ ಫ್ಯೂಯಲ್ ಎಫಿಷಿಯಂಟ್ ಕಾರು

ಮೋಸ್ಟ್ ಫ್ಯೂಯಲ್ ಎಫಿಷಿಯಂಟ್ ಕಾರು

ಸ್ಟೈಲಿಷ್ ಇಂಟಿರಿಯರ್: ಸ್ಟೈಲಿಷ್ ಹೆಂಡ್‌ಲ್ಯಾಂಪ್, ಟ್ರಿಪಲ್ ಸ್ಟೆಪ್ ಕ್ರೋಮ್ ಗ್ರಿಲ್

ಹೆಚ್ಚು ಆರಾಮದಾಯಕ: ಮ್ಯೂಸಿಕ್ ಸಿಸ್ಟಂ, ಎಲ್ಲ ಡೋರ್‌ಗಳಿಗೂ ಪವರ್ ವಿಂಡೋ, ಬ್ಲೂಟುತ್ ಕನೆಕ್ಟಿವಿಟಿ

ಹೆಚ್ಚು ಮೈಲೇಜ್, ಸುರಕ್ಷತೆ, ಸುಧಾರಿತ ಡಿಸ್ಕ್ ಬ್ರೇಕ್, 1.4 ಲೀಟರ್ ಸಿಆರ್4 ಎಂಜಿನ್

ಮಾಡೆಲ್: ಇಂಡಿಕಾ ನ್ಯೂ

ನಗದು ಆಫರ್: 10,000 ರು.

ಹಳೆ ಡೀಸೆಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 15,000

ಹಳೆ ಪೆಟ್ರೋಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 25,000 ರು.

ಡಿಸೆಂಬರ್ ಗರಿಷ್ಠ ಪ್ರಯೋಜನ: 35,000 ರು.

ಟಾಟಾ ನ್ಯಾನೋ

ಡಿಸೈನರ್ ಡಿಕಾಲ್ಸ್

ಪವರ್‌ಫುಲ್ ಮ್ಯೂಸಿಕ್ ವಿತ್ ಎಯುಎಕ್ಸ್-ಇನ್/ಯುಎಸ್‌ಬಿ

ಸ್ಟೈಲಿಷ್ ಅಲಾಯ್ ವೀಲ್ಸ್

ಟ್ವಿನ್ ಗ್ಲೋವ್ ಬಾಕ್ಸ್

ಮಾಡೆಲ್: ನ್ಯಾನೋ

ನಗದು ಆಫರ್: 10,000 ರು.

ಎಕ್ಸ್‌ಚೇಂಜ್ ಆನ್ ಟು ವೀಲರ್: 5,000

ಎಕ್ಸ್‌ಚೇಂಜ್ ಆನ್ ಫೋರ್ ವೀಲರ್: 10,000 ರು.

ಡಿಸೆಂಬರ್ ಗರಿಷ್ಠ ಪ್ರಯೋಜನ: 20,000 ರು.

ಟಾಟಾ ನ್ಯಾನೋ ಸ್ಪೆಷಲ್ ಅಡಿಷನ್

ಮಾಡೆಲ್: ನ್ಯಾನೋ

ನಗದು ಆಫರ್: -

ಎಕ್ಸ್‌ಚೇಂಜ್ ಆನ್ ಟು ವೀಲರ್: 5,000

ಎಕ್ಸ್‌ಚೇಂಜ್ ಆನ್ ಫೋರ್ ವೀಲರ್: 10,000 ರು.

ಡಿಸೆಂಬರ್ ಗರಿಷ್ಠ ಪ್ರಯೋಜನ: 10,000 ರು. ಜತೆಗೆ 25 ಸಾವಿರ ವರೆಗಿನ ಸ್ಪೆಷಲ್ ಅಡಿಷನ್ ಫೀಚರ್ಸ್

ಟಾಟಾ ಸುಮೋ ಗೋಲ್ಡ್

ಮೈಲೇಜ್: ಪ್ರತಿ ಲೀಟರ್‌ಗೆ 14.7 ಕೀ.ಮೀ.

ಮೋಸ್ಟ್ ಪವರ್‌ಫುಲ್ ಸಿಆರ್4 ಎಂಜಿನ್

ಬೆಸ್ಟ್ ಇನ್ ಕ್ಲಾಸ್ ಟರ್ನಿಂಗ್ ರೇಡಿಯಸ್ ಆಂಡ್ ಸ್ಪೇಸ್

ಮಾಡೆಲ್: ಸುಮೋ ಗೋಲ್ಡ್

ನಗದು ಆಫರ್: 20,000 ರು.

ಹಳೆ ಡೀಸೆಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 30,000

ಹಳೆ ಪೆಟ್ರೋಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 30,000 ರು.

ಡಿಸೆಂಬರ್ ಗರಿಷ್ಠ ಪ್ರಯೋಜನ: 50,000 ರು.

ಲಗ್ಷುರಿ ದಟ್ ಥ್ರಿಲ್ಸ್

ಲಗ್ಷುರಿ ದಟ್ ಥ್ರಿಲ್ಸ್

ವಲ್ಡ್ ಕ್ಲಾಸ್ ಸೇಫ್ಟಿ ಫೀಚರ್ಸ್- ಇಎಸ್‌ಪಿ, ಟಿಸಿ‌ಎಸ್, ಎಬಿಎಸ್/ಇಬಿಡಿ ಆಂಡ್ 6 ಏರ್‌ಬ್ಯಾಗ್ಸ್

ಜಿಪಿಎಸ್, ಆಟೋ ಕ್ಲೈಮಟ್ ಆಂಡ್ ಕ್ರೂಸ್ ಕಂಟ್ರೋಲ್

ಮಾಡೆಲ್: ಆರಿಯಾ

ನಗದು ಆಫರ್: 100,000 ರು.

ಹಳೆ ಡೀಸೆಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 50,000

ಹಳೆ ಪೆಟ್ರೋಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 50,000 ರು.

ಡಿಸೆಂಬರ್ ಗರಿಷ್ಠ ಪ್ರಯೋಜನ: 150,000 ರು.

ಆರಿಯಾ ಎಲ್‌ಎಕ್ಸ್

ಮಾಡೆಲ್: ಆರಿಯಾ ಎಲ್‌ಎಕ್ಸ್

ನಗದು ಆಫರ್: -

ಹಳೆ ಡೀಸೆಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 50,000

ಹಳೆ ಪೆಟ್ರೋಲ್ ಕಾರುಗಳ ಎಕ್ಸ್‌ಚೇಂಜ್ ಆಫರ್: 50,000 ರು.

ಡಿಸೆಂಬರ್ ಗರಿಷ್ಠ ಪ್ರಯೋಜನ: 50,000 ರು.

More from DriveSpark

Article Published On: Wednesday, December 5, 2012, 11:46 [IST]
English summary
December is the best month to own dream car at affordable price. Tata Motors is offering huge discount for eitire range of cars due to sales dropped to a huge extent in November 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+