ಮಾಂಝಾ ಟೆಸ್ಟ್ ಡ್ರೈವ್ ಮಾಡಿ 'ಕೃಷ್' ಭೇಟಿಯಾಗಿರಿ

By Nagaraja

ಬಾಲಿವುಡ್ ಸ್ಟಾರ್ ಹೃತಿಕ್ ರೋಶನ್ ಅಭಿನಯದ 'ಕೃಷ್ 3', ನೆವೆಂಬರ್ 1ರಂದು ತೆರೆಗೆ ಅಪ್ಪಳಿಸಲಿದೆ. ಇದರಂತೆ ಈ ದೀಪಾವಳಿ ಹಬ್ಬದ ಸುಸಂದರ್ಭದಲ್ಲಿ ಕೃಷ್ ಜತೆ ತಮ್ಮ ಸಂತೋಷ ಆಚರಿಸಿಕೊಳ್ಳಬಯಸುತ್ತಿರುವವರಿಗಾಗಿ ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ವಿನೂತನ ಯೋಜನೆಯೊಂದಿಗೆ ಮುಂದೆ ಬಂದಿದೆ.

ಹೌದು, ಟಾಟಾದ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಮಾಂಝಾ ಟೆಸ್ಟ್ ಡ್ರೈವ್ ಮಾಡುವ ಮೂಲಕ ನೀವು ಕೃಷ್ ಅವರನ್ನು ಭೇಟಿಯಾಗುವ ಅದೃಷ್ಟವಕಾಶವನ್ನು ನಿಮ್ಮದಾಗಿಸಬಹುದಾಗಿದೆ. ಈ ಮೂಲಕ ನಟ ಹೃತಿಕ್ ರೋಶನ್ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಸುವರ್ಣವಕಾಶ ಲಭಿಸಲಿದೆ.

ಟಾಟಾ ಕಾರು ಖರೀದಿಗಿದು ಸುವರ್ಣವಕಾಶ ಏಕೆ ಇಲ್ಲಿ ಕ್ಲಿಕ್ಕಿಸಿ...

ಮಾಂಝಾ ಟೆಸ್ಟ್ ಡ್ರೈವ್ ಮಾಡಿ 'ಕೃಷ್' ಭೇಟಿಯಾಗಿರಿ

ನಿಮ್ಮ ಮಾಹಿತಿಗಾಗಿ ಟಾಟಾ ಕ್ಲಬ್ ಕ್ಲಾಸ್ ಮಾಂಝಾ 1.4 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಇದರ ಪ್ರಾರಂಭಿಕ ಬೆಲೆ 6 ಲಕ್ಷ ರು.ಗಳ ಅಸುಪಾಸಿನಲ್ಲಿದೆ.

ಮಾಂಝಾ ಟೆಸ್ಟ್ ಡ್ರೈವ್ ಮಾಡಿ 'ಕೃಷ್' ಭೇಟಿಯಾಗಿರಿ

ಇತ್ತೀಚೆಗಷ್ಟೇ ಈ ಹಬ್ಬದ ಸೀಸನ್‌ಗಾಗಿ 'ನಾಚೋ ಗಾವೋ ತ್ಯೋಹಾರ್ ಮನಾವೋ' ವಿಶೇಷ ಆಫರ್ ಮೇಳವನ್ನು ಟಾಟಾ ಮೋಟಾರ್ಸ್ ಮುಂದಿರಿಸಿತ್ತು. ಈ ಮೂಲಕ ಗ್ರಾಹಕರು 1 ಕೆ.ಜಿ ವರೆಗೂ ಚಿನ್ನದ ನಾಣ್ಯ ಗೆಲ್ಲುವ ಅವಕಾಶವಿದೆ.

 ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ನ್ಯೂ ಟಚ್‌ಸ್ಕ್ರೀನ್ ಮಲ್ಟಿಮಿಡೀಯಾ ನೇವಿಗೇಷನ್
  • ಹೊಸ ಇನ್ಫಿನಿಟಿ ಕಾಂಟ್ರಾಸ್ಟ್ ರೂಫ್
  • ಕ್ಯೂ ಜೆಟ್90/ಎಸ್‌ಎಫ್ 90 ಎಂಜಿನ್
  • 8 ವಿಭಜಿತ ಸ್ಪೋಕ್ ಅಲಾಯ್ಸ್
  • ವೈಶಿಷ್ಟ್ಯಗಳು

    ವೈಶಿಷ್ಟ್ಯಗಳು

    • ಫಾಲ್ ಲ್ಯಾಂಪ್ ಸುತ್ತಲೂ ಕ್ರೋಮ್ ಸ್ಟ್ರಿಪ್
    • ಒನ್ ಶಾಟ್ ಪವರ್ ವಿಂಡೋಸ್
    • ನ್ಯೂ ಬ್ಲ್ಯಾಕ್ ಆಂಡ್ ಪ್ಲಮ್ ಇಂಟಿರಿಯರ್
    • ನ್ಯೂ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
    • ವೀಡಿಯೋ ವೀಕ್ಷಿಸಿ

      ವೀಡಿಯೋ ವೀಕ್ಷಿಸಿ

More from DriveSpark

Article Published On: Saturday, October 19, 2013, 8:01 [IST]
English summary

 Here is golden opportunity to meet your favourite star Hrithik Roshan. Tata Motors offers, just test drive the Tata Manza and get a chance to meet Krrish, Hrithik Roshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+