ಮೈಲೇಜ್ ಕಾರು: ಮರ್ಸಿಡಿಸ್ ಬೆಂಝ್ ಎಸ್ 350 ಸಿಡಿಐ
ಮರ್ಸಿಡಿಸ್ ಬೆಂಝ್ ಲಗ್ಷುರಿ ಕಾರುಗಳ ಮೈಲೇಜ್ ಕಡಿಮೆ ಎಂಬ ಮಾತಿಗೆ ಅಪವಾದವೊಂದು ಇಲ್ಲಿದೆ. ಮರ್ಸಿಡಿಸ್ ಬೆಂಝ್ ಎಸ್ 350 ಸಿಡಿಐ ಲಕ್ಷುರಿ ಕಾರುಗಳಲ್ಲೇ ಆಕರ್ಷಕ ಇಂಧನ ದಕ್ಷತೆ ನೀಡುವ ಬಂಡಿ.
ಹತ್ತು ಹಲವು ವರ್ಷಗಳಿಂದ ಜಾಗತಿಕವಾಗಿ ಮರ್ಸಿಡಿಸ್ ಬೆಂಝ್ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯ ಕಂಪನಿ. ಕಂಪನಿಯು ಮೊದಲ ಎಸ್ ಕ್ಲಾಸ್ ಕಾರನ್ನು ಪರಿಚಯಿಸಿ 60 ವರ್ಷಗಳು ಸಂದಿವೆ. ಈಗಲೂ ಎಸ್ ಕ್ಲಾಸ್ ಕಾರುಗಳು ಸಖತ್ ಫೇಮಸ್.
ಮರ್ಸಿಡಿಸ್ ಬೆಂಝ್ ಕಂಪನಿಯು ಲಗ್ಷುರಿ ಕಾರು ಸೆಗ್ಮೆಂಟಿನಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದೆ. ಆದರೂ ಕಂಪನಿಯ ಎಸ್ ಕ್ಲಾಸ್ ಕಾರುಗಳ ಬ್ರಾಂಡ್ ಇಮೇಜಿಗೆ ಯಾವುದೇ ಕುತ್ತಾಗಿಲ್ಲ. ಮರ್ಸಿಡಿಸ್ ಬೆಂಝ್ ಕಂಪನಿಯ ಎಸ್ 350 ಸಿಡಿಐ ಪ್ರೀಮಿಯಂ ಸಲೂನ್ ಕಾರು ಮೈಲೇಜ್ ವಿಷ್ಯದಲ್ಲೂ ಹೆಸರುವಾಸಿ. ಇದು ಹೆದ್ದಾರಿಯಲ್ಲಿ ಪ್ರತಿಲೀಟರಿಗೆ 11 ಕಿ.ಮೀ. ಮತ್ತು ಸಿಟಿ ರಸ್ತೆಯಲ್ಲಿ 7 ಕಿ.ಮೀ. ಮೈಲೇಜ್ ನೀಡುತ್ತದೆ.
ಆಡಿ ಕಂಪನಿಯ ಮೈಲೇಜ್ ಕಾರು ಮುಂದಿನ ಪುಟದಲ್ಲಿದೆ ನೋಡಿ..


Click it and Unblock the Notifications









