ವಿಶೇಷ ಲೇಖನ: ದೇಶದ ಜನಪ್ರಿಯ ಹತ್ತು ಕಾರು

By Super

ದೇಶದಲ್ಲಿ ಕಡಿಮೆ ದರದ ನ್ಯಾನೊ ಕಾರಿನಿಂದ ದುಬಾರಿ ದರದ ಫೆರಾರಿ ಕಾರುಗಳು ದೊರಕುತ್ತವೆ. ಇಲ್ಲಿ ಆಲ್ಟೊ, ಮಾರುತಿ 800 ಸೇರಿದಂತೆ ಹಲವು ಜನಪ್ರಿಯ ಕಾರುಗಳಿವೆ. ನಾವು ಹತ್ತು ಫೇಮಸ್ ಕಾರುಗಳನ್ನು ಪಟ್ಟಿಮಾಡಿದ್ದೇವೆ. ಅವುಗಳು ಯಾವುವು ಎಂದು ತಿಳಿಯಲು ಕೆಳಗಿನ ಚಿತ್ರಕಥೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದ.

ಹ್ಯುಂಡೈ ಇಯಾನ್
ಕಳೆದ ವರ್ಷ ರಸ್ತೆಗಿಳಿದ ಹ್ಯುಂಡೈ ಇಯಾನ್ ಜನಪ್ರಿಯ ಸಣ್ಣಕಾರು. ಇದು ಮೈಕ್ರೊ ಕಾರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಈ ವರ್ಷ ಪಡೆದಿದೆ. ಮೈಲೇಜ್, ದರದಲ್ಲಿ ಇಷ್ಟವಾಗುವಂತಹ ಸುಂದರ ವಿನ್ಯಾಸದ ಸಣ್ಣಕಾರಿದು. ಇಯಾನ್ ಮೈಲೇಜ್ ಪ್ರತಿಲೀಟರಿಗೆ 21.3 ಕಿ.ಮಿ. ಹ್ಯುಂಡೈ ಇಯಾನ್ ವಿಮರ್ಶೆ ಓದಿ.

ಮಾರುತಿ ಸ್ವಿಫ್ಟ್ ಡಿಜೈರ್
ಇದು ಮಧ್ಯಮ ವರ್ಗದ ಕುಟುಂಬ ಸವಾರಿಗೆ ಸೂಕ್ತವಾಗಿದೆ. ಇದು ನಾಲ್ಕು ಪೆಟ್ರೋಲ್ ಮತ್ತು 3 ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿದೆ. ಇದರ ದರ 4.88 ಲಕ್ಷ ರು.ನಿಂದ 5.91 ಲಕ್ಷ ರು.ವರೆಗಿದೆ. (ಹೊಸ ಡಿಜೈರ್ ವಿಮರ್ಶೆ)

ಮಹೀಂದ್ರ ಎಕ್ಸ್‌ಯುವಿ500
ಮಹೀಂದ್ರ ಕಂಪನಿಯು ಕಳೆದ ವರ್ಷ ಪರಿಚಯಿಸಿದ ಎಕ್ಸ್ ಯುವಿ ಮಾರಾಟದಲ್ಲಿ ಸೂಪರ್ ಹಿಟ್ ಆಗಿತ್ತು. ಇದರ ದರ 11 ಲಕ್ಷ ರು.ನಿಂದ 13.81 ಲಕ್ಷ ರು.ವರೆಗಿದೆ. ಈ ಕಾರಿನ ವಿನ್ಯಾಸ ಚಿರತೆ ಅಥವಾ ಚೀತಾದಂತೆ ಇದೆ. ಈ ಸ್ಪೋರ್ಟ್ಸ್ ಕಾರು ಪ್ರತಿಲೀಟರಿಗೆ 15.1 ಕಿ.ಮೀ. ಮೈಲೇಜ್ ನೀಡುತ್ತದೆ. ಎಕ್ಸ್‌ಯುವಿ 500: ಅದ್ವಿತೀಯ ಕಾರಿನ ಸೌಂದರ್ಯ ಲಹರಿ ಓದಿ.

ಹೋಂಡಾ ಸಿಟಿ
ಸಿ ಪ್ಲಸ್ ಸೆಗ್ಮೆಂಟಿನಲ್ಲಿ ಹೋಂಡಾ ಸಿಟಿ ಜನಪ್ರಿಯ ಕಾರು. ಇದು ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲೂ ಲಭ್ಯವಿದೆ. ಇದರ ದರ 7 ಲಕ್ಷ ರು.ನಿಂದ 11 ಲಕ್ಷ ರು.ವರೆಗಿದೆ. (ಓದಿ: ಹೋಂಡಾ ಸಿಟಿ )

ಹ್ಯುಂಡೈ ಐ20
ಹ್ಯುಂಡೈ ಕಂಪನಿಯ ಐಜೆನ್ ಐ20 ರಸ್ತೆಯಲ್ಲಿ ತುಂಬಾ ಫೇಮಸ್. ಆರಾಮದಾಯಕತೆ ಮತ್ತು ಸುರಕ್ಷತೆಯ ಲಕ್ಷಣಗಳಿಂದ ಇದನ್ನು ಗ್ರಾಹಕರು ಇಷ್ಟಪಟ್ಟಿದ್ದಾರೆ. ಇದರ ದರ 7 ಲಕ್ಷ ರು. ಆಸುಪಾಸಿನಲ್ಲಿದೆ. (ವಿಮರ್ಶೆ ಓದಿ )

ಸ್ಕೋಡಾ ರಾಪಿಡ್
ಸ್ಕೋಡಾ ರಾಪಿಡ್ ಆಕರ್ಷಕ ಸೆಡಾನ್ ಕಾರು. ಇದಕ್ಕೆ ಪ್ರಸಕ್ತ ವರ್ಷ ಮಧ್ಯಮ ಗಾತ್ರದ ಬೆಸ್ಟ್ ಕಾರು ಪ್ರಶಸ್ತಿ ದೊರಕಿದೆ. ಸ್ಕೋಡಾ ರಾಪಿಡ್ ಆರಂಭಿಕ ದರ 6.75 ಲಕ್ಷ ರು. ಅತ್ಯಾಧುನಿಕ ತಂತ್ರಜ್ಞಾನ, ಸುರಕ್ಷತೆಯ ಫೀಚರುಗಳು ಮತ್ತು ವಿನ್ಯಾಸದಿಂದ ಇದು ಗ್ರಾಹಕರ ಗಮನ ಸೆಳೆಯುತ್ತಿದೆ. (ವಿಮರ್ಶೆ)

ಟೊಯೊಟಾ ಎಟಿಯೋಸ್
ಅತ್ಯುತ್ತಮ ಡ್ರೈವಿಂಗ್ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೊಂದಿರುವ ಎಟಿಯೋಸ್ ನೋಡಲು ಸರಳವಾಗಿದೆ. ಇದು 1.5 ಲೀಟರ್ ಪೆಟ್ರೋಲ್ ಮತ್ತು 1,364 ಸಿಸಿ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಇದರ ಆರಂಭಿಕ ದರ 6.44 ಲಕ್ಷ ರುಪಾಯಿ. (ಎಟಿಯೋಸ್ ಬಗ್ಗೆ ಓದಿ)

ಷೆವರ್ಲೆ ಬೀಟ್: ಹೃದಯದ ಬಡಿತ
ಅಗ್ಗದ ದರ ಮತ್ತು ಆಕರ್ಷಕ ವಿನ್ಯಾಸದಿಂದ ಷೆವರ್ಲೆ ಬೀಟ್ ಗ್ರಾಹಕರ ಗಮನ ಸೆಳೆಯುತ್ತಿದೆ. ಇದರ 3.34 ಲಕ್ಷ ರು.ನಿಂದ 4 ಲಕ್ಷ ರು.ವರೆಗಿದೆ. ಇದರ ಮೈಲೇಜ್ ಪ್ರತಿಲೀಟರಿಗೆ ಸುಮಾರು 24 ಕಿ.ಮೀ. ಆಸುಪಾಸಿನಲ್ಲಿದೆ. (ವಿಮರ್ಶೆ )

ಹ್ಯುಂಡೈ ಫ್ಲೂಡಿಕ್ ವೆರ್ನಾ
2011ರ ವೆರ್ನಾ ಎರಡು ಪೆಟ್ರೊಲ್ ಮತ್ತು ಎರಡು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತದೆ. ದರ ಸುಮಾರು 7,08,320 ರು.ನಿಂದ 10,88,826 ರು.ವರೆಗಿದೆ. ಐಷಾರಾಮಿ, ಸೌಂದರ್ಯ, ಶಕ್ತಿಯಲ್ಲಿ ರಾಜಿಯಿಲ್ಲದಂತೆ ರೂಪಿಸಲಾಗಿದೆ. (ಓದಿ: ವೆರ್ನಾ ಸೌಂದರ್ಯ ಲಹರಿ )

ಫೋಕ್ಸ್‌ವ್ಯಾಗನ್ ಜೆಟ್ಟಾ: ಕೆಟ್ಟವನಲ್ಲ
ನೂತನ ಜೆಟ್ಟಾ ಟಿಎಸ್ಐ ಕಾರು ಕೇವಲ ಮ್ಯಾನುಯಲ್ ಗೇರ್ ಆಯ್ಕೆಯಲ್ಲಿ ದೊರಕುತ್ತದೆ. ಇದು ಬೇಸಿಕ್ ಟ್ರೆಂಡ್ ಲೈನ್, ಮಧ್ಯಮ ಕಂಫರ್ಟ್ ಲೈನ್ ಆವೃತ್ತಿಗಳಲ್ಲಿ ಮಾತ್ರ ದೊರಕುತ್ತದೆ. ದರ 13.6 ಲಕ್ಷ ರು.ನಿಂದ 15.07 ಲಕ್ಷ ರು. ವರೆಗಿದೆ. (ಓದಿ: ಜೆಟ್ಟಾ ಕಾರು ರಿವ್ಯೂ: ನಾನು ಕೆಟ್ಟ ಹುಡುಗನಲ್ಲ! )

ಓದುಗರೇ, ನಿಮಗೆ ಈ ಹತ್ತು ಕಾರುಗಳಲ್ಲಿ ಯಾವುದು ಇಷ್ಟ?

ಸುಂದರ ಸಣ್ಣಕಾರು ಇಯಾನ್

ಸುಂದರ ಸಣ್ಣಕಾರು ಇಯಾನ್

ಮೈಲೇಜ್, ದರದಲ್ಲಿ ಇಷ್ಟವಾಗುವಂತಹ ಸುಂದರ ವಿನ್ಯಾಸದ ಸಣ್ಣಕಾರಿದು. ಇಯಾನ್ ಮೈಲೇಜ್ ಪ್ರತಿಲೀಟರಿಗೆ 21.3 ಕಿ.ಮಿ. ಮುಂದಿನ ಕಾರು ನೋಡಿ

ಸ್ವಿಫ್ಟ್ ಡಿಜೈರ್ ಸೂಪರ್

ಸ್ವಿಫ್ಟ್ ಡಿಜೈರ್ ಸೂಪರ್

ಮಧ್ಯಮ ವರ್ಗದ ಕುಟುಂಬ ಸವಾರಿಗೆ ಸೂಕ್ತ. 4 ಪೆಟ್ರೋಲ್ ಮತ್ತು 3 ಡೀಸೆಲ್ ಆವೃತ್ತಿಗಳಲ್ಲಿ ಲಭ್ಯ. ದರ 4.88 ಲಕ್ಷ ರು.ನಿಂದ 5.91 ಲಕ್ಷ ರು.ವರೆಗಿದೆ. ನೆಕ್ಸ್ಟ್ ಕಾರು ನೋಡಿ

ಎಕ್ಸ್‌ಯುವಿ500: ಚಿರತೆ ಬಂತು ಚಿರತೆ

ಎಕ್ಸ್‌ಯುವಿ500: ಚಿರತೆ ಬಂತು ಚಿರತೆ

ಈ ಕಾರಿನ ವಿನ್ಯಾಸ ಚೀತಾದಂತೆ ಇದೆ. ಈ ಸ್ಪೋರ್ಟ್ಸ್ ಕಾರು ಪ್ರತಿಲೀಟರಿಗೆ 15.1 ಕಿ.ಮೀ. ಮೈಲೇಜ್ ನೀಡುತ್ತದೆ. ಮುಂದಿನ ಪುಟ ನೋಡಿರಿ.

ಹೋಂಡಾ ಸಿಟಿ ಕಾರು ನೋಡಿ

ಹೋಂಡಾ ಸಿಟಿ ಕಾರು ನೋಡಿ

ಸಿ ಪ್ಲಸ್ ಸೆಗ್ಮೆಂಟಿನಲ್ಲಿ ಹೋಂಡಾ ಸಿಟಿ ಫೇಮಸ್. ಇದರ ದರ 7 ಲಕ್ಷ ರು.ನಿಂದ 11 ಲಕ್ಷ ರು.ವರೆಗಿದೆ. ಇತ್ತೀಚೆಗೆ ಇದರ ಮಾರಾಟ ಕಡಿಮೆಯಾಗುತ್ತಿದೆ.

ಹ್ಯುಂಡೈ ಐ20 ಬೆಸ್ಟ್ ಕಾರು

ಹ್ಯುಂಡೈ ಐ20 ಬೆಸ್ಟ್ ಕಾರು

ಐ20 ರಸ್ತೆಯಲ್ಲಿ ತುಂಬಾ ಫೇಮಸ್. ಆರಾಮದಾಯಕತೆ ಮತ್ತು ಸುರಕ್ಷತೆಯ ಲಕ್ಷಣಗಳಿಂದ ಇದನ್ನು ಗ್ರಾಹಕರು ಇಷ್ಟಪಟ್ಟಿದ್ದಾರೆ. ಇದರ ದರ 7 ಲಕ್ಷ ರು. ಆಸುಪಾಸಿನಲ್ಲಿದೆ. ಮುಂದಿನ ಚಿತ್ರ ನೋಡಿರಿ.

ಸ್ಕೋಡಾ ರಾಪಿಡ್ ಬೊಂಬಾಟ್ ಕಾರು

ಸ್ಕೋಡಾ ರಾಪಿಡ್ ಬೊಂಬಾಟ್ ಕಾರು

ರಾಪಿಡ್ ಆಕರ್ಷಕ ಸೆಡಾನ್. ಸ್ಕೋಡಾ ರಾಪಿಡ್ ಆರಂಭಿಕ ದರ 6.75 ಲಕ್ಷ ರು. ಅತ್ಯಾಧುನಿಕ ತಂತ್ರಜ್ಞಾನ, ಸುರಕ್ಷತೆಯ ಫೀಚರುಗಳು ಮತ್ತು ವಿನ್ಯಾಸದಿಂದ ಇದು ಜನಪ್ರಿಯ. ಮುಂದಿನ ಪುಟ ನೋಡಿ.

ಟೊಯೊಟಾ ಎಟಿಯೋಸ್: ಹೇಗಿದೆ ನೋಡಿ

ಟೊಯೊಟಾ ಎಟಿಯೋಸ್: ಹೇಗಿದೆ ನೋಡಿ

ಅತ್ಯುತ್ತಮ ಡ್ರೈವಿಂಗ್ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೊಂದಿರುವ ಎಟಿಯೋಸ್ ನೋಡಲು ಸಿಂಪಲ್ ಕಾರು. 1.5 ಲೀಟರ್ ಪೆಟ್ರೋಲ್ ಮತ್ತು 1,364 ಸಿಸಿ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯ. ಇದರ ಆರಂಭಿಕ ದರ 6.44 ಲಕ್ಷ ರುಪಾಯಿ.

ಷೆವರ್ಲೆ ಬೀಟ್: ಹೃದಯದ ಬಡಿತ

ಷೆವರ್ಲೆ ಬೀಟ್: ಹೃದಯದ ಬಡಿತ

ಇದರ 3.34 ಲಕ್ಷ ರು.ನಿಂದ 4 ಲಕ್ಷ ರು.ವರೆಗಿದೆ. ಇದರ ಮೈಲೇಜ್ ಪ್ರತಿಲೀಟರಿಗೆ ಸುಮಾರು 24 ಕಿ.ಮೀ. ಆಸುಪಾಸಿನಲ್ಲಿದೆ. ಮುಂದಿನ ಕಾರು ನೋಡಿರಿ.

ಹ್ಯುಂಡೈ ಫ್ಲೂಡಿಕ್ ವೆರ್ನಾ ನೋಡಿರಣ್ಣ

ಹ್ಯುಂಡೈ ಫ್ಲೂಡಿಕ್ ವೆರ್ನಾ ನೋಡಿರಣ್ಣ

ಹ್ಯುಂಡೈ ಕಾರು ಇಷ್ಟವಾಗುವುದಕ್ಕೆ ಪ್ರಮುಖ ಕಾರಣಗಳೇನು. ಪ್ರಶ್ನೆಗೆ ಉತ್ತರ ಸ್ಟೈಲ್ ಮತ್ತು ಪವರ್. ಫ್ಲೂಡಿಕ್ ವಿನ್ಯಾಸವೇ ಇದರ ಪ್ರಮುಖ ಆಕರ್ಷಣೆ. ಇನ್ನೊಂದು ಕಾರು ಮುಂದಿನ ಪುಟದಲ್ಲಿದೆ.

ಫೋಕ್ಸ್‌ವ್ಯಾಗನ್ ಜೆಟ್ಟಾ: ಕೆಟ್ಟವನಲ್ಲ

ಫೋಕ್ಸ್‌ವ್ಯಾಗನ್ ಜೆಟ್ಟಾ: ಕೆಟ್ಟವನಲ್ಲ

ಇದು ಬೇಸಿಕ್ ಟ್ರೆಂಡ್ ಲೈನ್, ಮಧ್ಯಮ ಕಂಫರ್ಟ್ ಲೈನ್ ಆವೃತ್ತಿಗಳಲ್ಲಿ ಮಾತ್ರ ದೊರಕುತ್ತದೆ. ದರ 13.6 ಲಕ್ಷ ರು.ನಿಂದ 15.07 ಲಕ್ಷ ರು. ವರೆಗಿದೆ.

ಅಂದಹಾಗೆ ಈ ಹತ್ತು ಕಾರುಗಳಲ್ಲಿ ನಿಮಗೆ ಯಾವುದು ಇಷ್ಟವಾಯಿತು?

More from DriveSpark

Article Published On: Tuesday, September 18, 2012, 12:05 [IST]
English summary
Top Ten Best cars India. Hyundai Eon, Volkswagen Jetta, Skoda Rapid. Hyundai Verna, Chevrolet Beat, Toyota Etios, Hyundai i20, Mahindra XUV500, Honda City and Swift Dzire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+