ಹ್ಯುಂಡೈ ಸಣ್ಣಕಾರು ಇಯಾನ್: ಎಕ್ಸ್ ಪರ್ಟ್ ರಿವ್ಯೂ

ಕೆಲವೊಮ್ಮೆ ಹತ್ತರೊಟ್ಟಿಗೆ ಹನ್ನೊಂದರಂತೆ ಅವರು ಖರೀದಿಸಿದ್ದಾರೆ ಅಂತ ಇವರು ಖರೀದಿಸುತ್ತಾರೆ. ಅದರಲ್ಲಿರುವ ಫೀಚರುಗಳು, ಅದರ ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿ ನೋಡಿದರೆ ಏನಿದೆ ಏನಿಲ್ಲ ಅನ್ನೋದು ತಿಳಿದಿರುವುದಿಲ್ಲ. ಇಯಾನ್ ಅಂದ್ರೆ ಏನೂ ಅಂತ ಅರ್ಥವಾಗಲು ಅದರ ಸಂಪೂರ್ಣ ರಿವ್ಯೂ ಮೇಲೆ ಕಣ್ಣಾಡಿಸಬೇಕು.
ಅಕ್ಟೋಬರ್ 13, 2011ರ ಇಸವಿಯಲ್ಲಿ ಈ ಕಾರು ರಸ್ತೆಗಿಳಿದಿತ್ತು. ಈ ಕಾರಿನ ಮೇಲೆ ಕಂಪನಿಯೂ ಬಹಳಷ್ಟು ನಿರೀಕ್ಷೆಯನ್ನೂ ಇಟ್ಟಿದೆ. ಮಾರುತಿ ಮಾರ್ಕೆಟ್ ಮೇಲೆ ಹ್ಯುಂಡೈ ಟಾರ್ಗೆಟ್ ಇಟ್ಟಿದೆ. ಈ ವರ್ಷದ ಮಾರಾಟ ಹೆಚ್ಚಳಕ್ಕೆ ಕಂಪನಿಯು ಇಯಾನ್ ಮೇಲೆ ಭರವಸೆಯಿಟ್ಟಿದೆ.
ಪುಟ್ಟ ಹ್ಯಾಚ್ ಬ್ಯಾಕ್ ಕಾರು ಇಯಾನ್ ನಲ್ಲಿ ಏನಿದೆ ಮತ್ತು ಏನಿಲ್ಲ? ಏನೇನಿರಬೇಕಿತ್ತು? ಫಿಚರ್ಸ್ ಏನು? ಮೈಲೇಜ್ ಎಷ್ಟು? ನಮ್ಮ ಬೆಂಗಳೂರಲ್ಲಿ ಎಷ್ಟು ದರಕ್ಕೆ ದೊರಕುತ್ತದೆ? ಟೆಕ್ ಮಾಹಿತಿ ಏನು? ಮೈಲೇಜ್ ಏನು? ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಮುಂದಿನ ಪುಟದಲ್ಲಿದೆ. ಪಟಾಪಟಾ ಅಂತ ಓದಿರಿ.


Click it and Unblock the Notifications








