ಸೌಂಡ್ ಸ್ವಲ್ಪ ಜಾಸ್ತಿ ಮಾಡು, ತುಂಬಾ ಒಳ್ಳೆ ಕಾರಿದು

ಇಯಾನ್ ಹೆಚ್ಚು ಆಕರ್ಷಕ ಫೀಚರುಗಳನ್ನು ಹೊಂದಿಲ್ಲ. ಯಾಕೆಂದರೆ ಇದು ಅಗ್ಗದ ಕಾರು. ಟಾಪ್ ಎಂಡ್ ಆವೃತ್ತಿಯಲ್ಲಿ ಒಂದಿಷ್ಟು ಆಕರ್ಷಕ ಫೀಚರುಗಳನ್ನು ಪಡೆಯಬಹುದು. ಇದರಲ್ಲಿ 17 ಸೆಕೆಂಡಿಗೆ 100 ಕಿ.ಮೀ. ವೇಗ ಪಡೆಯಬಹುದಾಗಿದೆ. ಈ ಕಾರಿನ ಗರಿಷ್ಠ ವೇಗ ಪ್ರತಿಗಂಟೆಗೆ 130 ಕಿ.ಮೀ. ಮೊದಲ ಕಾರು ಖರೀದಿಸುವರಿಗೆ ಬೇಸ್ ಇಯಾನ್ ಆವೃತ್ತಿ ಉತ್ತಮ.
ಮೈಲೇಜ್ ಮತ್ತು ದರ : ಹ್ಯುಂಡೈ ಇಯಾನ್ ಇಂಧನ ದಕ್ಷತೆಯ ವಿಷಯದಲ್ಲೂ ಇಷ್ಟವಾಗುತ್ತದೆ. ಈ ಕಾರು ಪ್ರತಿಲೀಟರ್ ಪೆಟ್ರೋಲ್ ಗೆ 21.1 ಕಿ.ಮೀ. ಮೈಲೇಜ್ ನೀಡುತ್ತದೆ. ನೂತನ ಇಯಾನ್ ಬೆಂಗಳೂರು ಎಕ್ಸ್ ಶೋರೂಂ ದರ 2,73,599 ರು.ನಿಂದ 3,76,827 ರುಪಾಯಿವರೆಗಿದೆ.
ಹೊರಗೆ ನೋಡಿ ಮತ್ತೆ ಒಳಗೆ ನೋಡಿ


Click it and Unblock the Notifications








