ಹೊರಗೆ ಸೂಪರ್, ಆದರೆ ಇಯಾನ್ ಒಳಗಡೆ?

ಇಯಾನ್ ಹೊರವಿನ್ಯಾಸ: ಇಯಾನ್ ಎಕ್ಸ್ ಟೀರಿಯರ್ ಇಷ್ಟವಾಗುತ್ತದೆ. ಇತರ ಸಣ್ಣ ಕಾರುಗಳಿಗೆ ಹೋಲಿಸಿದರೆ ಇಯಾನ್ ಆಕರ್ಷಕ ಬಾಡಿ ಫ್ರೇಮ್ ಮತ್ತು ಕಲಾತ್ಮಕ ವಿನ್ಯಾಸ ಅತ್ಯುತ್ತಮವಾಗಿದೆ. ಆಲ್ಟೊ, ಇವಿಂಡಿಕಾ ವಿ2 ಕ್ಷೇಟಾ ಕಾರುಗಳ ಇಂಟಿರಿಯರ್ ಗಳಿಗಿಂತ ಅತ್ಯುತ್ತಮವಾಗಿದೆ.

ಸ್ಪಷ್ಟ ಸುಂದರವಾಗಿ ಕಾಣುವ ಹೆಡ್ ಲ್ಯಾಂಪ್, ಟೇಲ್ ಲ್ಯಾಪ್, ಕ್ರೊಮ್ ಟಿಪ್ ರೇಡಿಯರೇಟರ್ ಗ್ರಿಲ್, ಬಣ್ಣದ ಕಾಗದ ಅಂಟಿಸಿರುವ ಗ್ಲಾಸ್, ಬಾಡಿ ಬಣ್ಣದ ಬಂಪರ್, ಪ್ಯಾಸೆಂಜರ್ ಬಾಗಿಲಲ್ಲೂ ಮಿರರ್, ಮೈಕ್ರೊ ರೂಫ್ ಆಂಟೆನಾ, ಡೋರ್ ಹ್ಯಾಂಡಲ್ ಮತ್ತು ಹೊರಗಿನ ಮಿರರ್ ಬಾಡಿ ಬಣ್ಣವನ್ನೇ ಹೊಂದಿದ್ದು ಆಕರ್ಷಕವಾಗಿ ಕಾಣುತ್ತದೆ.

ಇಯಾನ್ ಇನ್ ಸೈಡ್ ಇಣುಕಿ: ಮಾರುತಿ ಆಲ್ಟೊ ಮತ್ತು ಟಾಟಾ ಇಂಡಿಕಾ ವಿ2 ಕ್ಷೇಟಾದ ಇಂಟಿರಿಯರ್ ನಂತೆಯೇ ಇದೆ. ಇದರ ಸೀಟ್ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ. ಅತ್ಯುತ್ತಮ ಗುಣಮಟ್ಟದ ಪ್ಲಾಸ್ಟಿಕ್ ಮೂಲಕ ಡ್ಯಾಷ್ ಬೋರ್ಡ್ ವಿನ್ಯಾಸ ಮಾಡಲಾಗಿದೆ.

ಪುಟ್ಟ ಕಾರಿನೊಳಗಿನ ಸ್ಥಳಾವಕಾಶ ಬೇಸರ ತರಿಸದು. ಇಯಾನ್ ಪ್ರತಿಸ್ಪರ್ಧಿ ಆಲ್ಟೊಗೆ ಹೋಲಿಸಿದರೆ ಹೆಡ್ ರೂಮ್ ಮತ್ತು ಕಾಲಿಡುವ ಸ್ಥಳಾವಕಾಶ ಜಾಸ್ತಿಯಿದೆ.

ಯಾವೆಲ್ಲ ಫೀಚರುಗಳಿವೆ?

More from DriveSpark

Article Published On: Saturday, October 22, 2011, 16:27 [IST]
English summary
Hyundai launched EON on 13th October 2011. Eon Price in Bangalore. Eon Engine, Specifications, Performance Details. How looking Eon Exterior and Interior. Safety, Mileage, Price and total Specifications. Read this expert review Before you buy EON. Come On...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+