ಪುಟ್ಟಕಾರ್ ಇಯಾನ್ ನಲ್ಲಿ ಬೆಟ್ಟದಷ್ಟು ಫೀಚರುಗಳು!

ಅಂದರೆ ಡ್ಯೂಯರಲ್ ಟ್ರಿಪ್ ಮೀಟರ್, ಲೋ ಫ್ಯೂಯಲ್ ವಾರ್ಮಿಂಗ್, ಗ್ರಾಫಿಕ್ ಬಾಂಡ್ ಫ್ಯೂಯಲ್ ಗೇಜ್, ಗೇರ್ ಸಿಫ್ಟ್ ಇಂಡಿಕೇಟರ್, ಹೊಂದಾಣಿಕೆ(ಟಿಲ್ಟ್) ಮಾಡಿಕೊಳ್ಳಬಹುದಾದ ಸ್ಟೇರಿಂಗ್ ವೀಲ್, ಮ್ಯಾನುಯಲ್ ಆಗಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಡೋರ್ ಮಿರರ್ ಹೊಂದಾಣಿಕೆ ಫೀಚರುಗಳಿವೆ.
ಡಿಜಿಟಲ್ ಕ್ಲಾಕ್, ಮುಂದುಗಡೆ ಕಪ್ ಹೋಲ್ಡರರ್, ಪವರ್ ಸ್ಟೇರಿಂಗ್, ಪವರ್ ವಿಂಡೋ, ಹೆಡ್ ರೆಸ್ಟ್, ಮೊಬೈಲ್ ಚಾರ್ಜರ್ ಪ್ಲಗ್, ಮಡುಚಬಹುದಾದ ಹಿಂಭಾಗ ಸೀಟು, ಆರ್ಮ್ ರೆಸ್ಟ್, ಯುಎಸ್ ಪಿ ಪೋರ್ಟ್, ಆಲ್ಟರ್ನೇಟರ್ ಮ್ಯಾನೆಜ್ ಮೆಂಟ್ ಸಿಸ್ಟಮ್, ಏರ್ ಕಂಡಿಷನ್ ಇತ್ಯಾದಿ ಫೀಚರುಗಳಿವೆ. ಇವೆಲ್ಲ ಟಾಪ್ ಎಂಡ್ ಇಯಾನ್ ಫೀಚರುಗಳಾಗಿವೆ. ಬೇಸ್ ಆವೃತ್ತಿಯಲ್ಲಿ ಕೆಲವು ಫೀಚರುಗಳು ಮಿಸ್ ಆಗಿರಲಿವೆ.
ಸುರಕ್ಷಿತ ಫೀಚರುಗಳು ಮುಂದಿನ ಪುಟದಲ್ಲಿದೆ ನೋಡಿ.


Click it and Unblock the Notifications








