ಹ್ಯುಂಡೈ ಇಯಾನ್ ಸವಾರಿ ಎಷ್ಟು ಸುರಕ್ಷಿತ?

ಎದುರು ಮತ್ತು ಹಿಂದಿನ ಸೀಟಿಗೆ ಸೀಟ್ ಬೆಲ್ಟ್, ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಚೈಲ್ಡ್ ಸೇಫ್ಟಿ ರಿಯರ್ ಡೋರ್ ಲಾಕ್ಸ್, ಎಂಜಿನ್ ಇಮೊಬಿಲೈಜರ್, ಆಂತರಿಕ ವೀಕ್ಷಣೆಯ ಮಿರತ್, ಸೆಂಟ್ರಲ್ ಲಾಕಿಂಗ್, ಕಿಲೆಸ್ಸ್ ಎಂಟ್ರೆ, ಫ್ರಂಟ್ ಫಾಗ್ ಲ್ಯಾಂಪ್ ಮತ್ತು ಡ್ರೈವರಿಗೆ ಏರ್ ಬ್ಯಾಗ್ ಇದೆ.
ಈ ಕಾರಿನಲ್ಲಿ ಪ್ರಯಾಣಿಸುವರಿಗೆ ಗರಿಷ್ಠ ಆರಾಮದಾಯಕತೆ ನೀಡಲು ಹ್ಯುಂಡೈ ಮೋಟರ್ಸ್ ಪ್ರಯತ್ನಿಸಿದೆ. ಇದರಲ್ಲಿ ಕೆಲವು ಆಕರ್ಷಕ ಫೀಚರುಗಳು ಪ್ರಯಾಣದ ಅನುಭವವನ್ನು ಉತ್ತಮ ಪಡಿಸುತ್ತವೆ. ಕೊನೆಯದಾಗಿ ನಾವು ಹೇಳೋದು ಏನಪ್ಪ ಅಂದ್ರೆ...


Click it and Unblock the Notifications








