ಷರಾ: ಇಯಾನ್ ಕಾರು ಖರೀದಿಸಬಹುದೇ? ಬೇಡವೇ

Posted By:
<ul id="pagination-digg"><li class="previous"><a href="/four-wheelers/2011/1022-hyundai-eon-expert-review-safety-specifications-aid0134.html">« Previous</a></li></ul>
To Follow DriveSpark On Facebook, Click The Like Button
Hyundai EON Car Review
ಹ್ಯುಂಡೈ ಇಯಾನ್ ಸಂಪೂರ್ಣ ಫೀಚರುಗಳು ನಿಮಗೀಗ ಅರ್ಥವಾಗಿರಬಹುದು. ಕೆಲವೊಂದು ಫೀಚರುಗಳು ಮಾರುತಿ ಆಲ್ಟೊ ಮತ್ತು ಕ್ಷೇಟಾ ಕಾರುಗಳಿಗಿಂತ ಜಾಸ್ತಿ ಇದೆ. ಹೀಗಾಗಿ ಆಲ್ಟೊ ಕಾರಿಗೆ ಇದು ಪರ್ಯಾಯವೂ ಆಗಬಹುದು.

ಹಾಗಂತ ಈ ಕಾರಲ್ಲಿ ಎಲ್ಲವೂ ಇದೆಯೆಂದಲ್ಲ. ಹಿಂಭಾಗದ ಡೆಮಿಸ್ಟರ್ ಅಥವಾ ಡಿಫಾಗರ್ ಇದರಲ್ಲಿ ಇಲ್ಲ. ಆದರೆ ಹಿಂಭಾಗದಲ್ಲಿ ಒಂದು ವೈಪರ್ ಇದೆ. ಸಿಡಿ ಪ್ಲೇಯರ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಇಲ್ಲ ಅನ್ನುವುದು ಕೂಡ ಕೆಲವು ಗ್ರಾಹಕರಿಗೆ ಇಷ್ಟವಾಗಲಿಕ್ಕಿಲ್ಲ. ಸ್ಟೇರಿಂಗ್ ವೀಲ್ ಹಗುರ ಅನಿಸುತ್ತದೆ. ಕೊಂಚ ಹೆಚ್ಚು ಭಾರದ ಸ್ಟೇರಿಂಗ್ ವೀಲ್ ಇದ್ದರೆ ಹೆಚ್ಚು ಕಂಫರ್ಟ್ ಆಗಿ ಸವಾರಿ ಮಾಡಬಹುದಿತ್ತು.

ಒಟ್ಟಾರೆ ಹೇಳಬೇಕೆಂದರೆ ನೂತನ ಹ್ಯುಂಡೈ ಇಯಾನ್ 800 ಸಿಸಿ ಕ್ಲಾಸಿನಲ್ಲಿ ರಾಜನಂತೆ ಮೆರೆಯುವ ಕಾರು. ಸದ್ಯ ಈ ಸೆಗ್ಮೆಂಟಿನಲ್ಲಿ ಇದಕ್ಕೆ ಪೈಪೋಟಿ ನೀಡುವ ಕಾರುಗಳು ಯಾವುದೂ ಇಲ್ಲ. ಈ ಕಾರಿನ ಇನ್ನೊಂದು ಹೆಗ್ಗಳಿಕೆಯೇನೆಂದರೆ ತನ್ನ ಸಿಸಿಗಿಂತ ಜಾಸ್ತಿಯ ಆಲ್ಟೊ ಮತ್ತು ಕ್ಷೇಟಾದಂತಹ ಕಾರುಗಳಿಗೆ ಪೈಪೋಟಿ ನೀಡುವ ಇದರ ಸಾಮರ್ಥ್ಯ. ಹೀಗಾಗಿ ಈ ಕಾರು ಖರೀದಿಸಬಹುದು.

<ul id="pagination-digg"><li class="previous"><a href="/four-wheelers/2011/1022-hyundai-eon-expert-review-safety-specifications-aid0134.html">« Previous</a></li></ul>
English summary
Hyundai launched EON on 13th October 2011. Eon Price in Bangalore. Eon Engine, Specifications, Performance Details. How looking Eon Exterior and Interior. Safety, Mileage, Price and total Specifications. Read this expert review Before you buy EON. Come On...
Story first published: Saturday, October 22, 2011, 16:19 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark